ಬಿಗ್ ಬಾಸ್ ಮನೆಯಿಂದ ಹೊರ ಬಂದ ಧರ್ಮ ಕೀರ್ತಿರಾಜ್ ತಂದೆ ಜೊತೆ ಮೊದಲ ಮಾತು ಏನದು ನೋಡಿ ?

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ವಂತ ಮನೆಗೆ ಬಂದಿದ್ದೀಯಾ ಏನ್ ಅನ್ಸುತ್ತೆ ಹೇಗಿದೆ ಅನುಭವ ಫೀಲಿಂಗ್ ಆ ಮಿಸ್ ಮಾಡ್ಕೊಂತಿದ್ದಾರೆ ನನ್ನನ್ನ ಖಂಡಿತ 100% ಬಿಗ್ ಬಾಸ್ ಮನೆಯಲ್ಲಿ ಐ ಥಿಂಕ್ ಒಂದು ವಂಡರ್ಫುಲ್ ಜರ್ನಿ ಅಂತಾನೆ ಹೇಳಬಹುದು ನನ್ನ ನಾನು 55 ಡೇಸ್ ಆಫ್ ಬಿಗ್ ಬಾಸ್ ಮನೆಯಲ್ಲಿ ಟಿವಿನ ನೋಡೋದಕ್ಕೂ ಬಿಗ್ ಬಾಸ್ ಮನೆಯಲ್ಲಿ ಎಕ್ಸ್ಪೀರಿಯನ್ಸ್ ಮಾಡೋದಕ್ಕೂ ಐ ಥಿಂಕ್ ಒಂದು ವಂಡರ್ಫುಲ್ ಜರ್ನಿ ಪ್ರತಿಯೊಬ್ಬರ ಸಜೆಸ್ಟ್ ನ ಮಿಸ್ ಮಾಡ್ತಾ ಇದೀನಿ ಆಲ್ರೆಡಿ ಅಂಡ್ ಮನೆಗೆ ಬಂದಿದ್ದು ಡೆಫಿನೇಟ್ಲಿ ತಂದೆ ತಾಯಿನ ನೋಡಿದ್ದು ನಮ್ಮ ಅಕ್ಕ ಬಾವ ಫ್ರೆಂಡ್ಸ್ ರಿಯಾ ಪ್ರತಿಯೊಬ್ಬರನ್ನು ಮೀಟ್ ಮಾಡಿದ್ದು ಅದೊಂದು ಖುಷಿ ಆದ್ರೆ ಇನ್ನೊಂದು ಕಡೆ ಬಿಗ್ ಬಾಸ್
ಮನೆಯಿಂದ ಬಂದಿದ್ದೀನಿ ಅಂತ ಸ್ವಲ್ಪ ಬೇಜಾರು ಇದ್ದೆ ಇರುತ್ತೆ ಎಲ್ಲೋ ಒಂದು ಕಡೆ ಇನ್ನು ಇತ್ತು ಆಟ ಇತ್ತು ಅಂತ ಒಂದು ಕಡೆ ಮನಸಲ್ಲಿ ಅನಿಸ್ತಾ ಇತ್ತು ಬಟ್ ಲೈಫ್ ಹ್ಯಾಸ್ ಟು ಗೋ ಆನ್ ಅಂಡ್ ದ ಶೋ ಹ್ಯಾಸ್ ಟು ಗೋ ಆನ್ ಅಂತಾರಲ್ಲ ಸೊ ಅದೇ ತರ ಖುಷಿಯಾಗೋದಿದೆ ಸೂಪರ್ಬ್ ಇದ್ದಷ್ಟು ದಿವಸ 55 ದಿವಸ ಬಹಳ ಚೆನ್ನಾಗಿ ಆಟ ಆಡಿದ್ದೀಯಾ ಎಲ್ಲರೂ ಮನಸ್ಸಲ್ಲಿ ಗೆದ್ದಿದ್ದೀಯಾ ಹೃದಯ ಗೆದ್ದಿದ್ದೀಯಾ ಡೋಂಟ್ ಬಾದರ್ ವಿನ್ನರ್ ಅಂತಾನೆ ನಾವು ಅನ್ಕೊಂಡಿರೋದು ನಿನಗೆ ನೀನು ಯಾವತ್ತೂ ಲೂಸರ್ ಅಲ್ಲ ಅಂಡ್ ಆಲ್ ದ ಪೀಪಲ್ ಲವ್ ಯು ಗಾಡ್ ಬ್ಲೆಸ್ ಅದೊಂದು ನನಗೆ ಖುಷಿ ಆಯ್ತು ನಮ್ಮ ತಂದೆಯವರು ಹೇಳಿದ ಒಂದು ಮಾತು ಒಳಗಿದ್ದಾಗ ಒಂದು ಫೀಲಿಂಗ್ ಇತ್ತು ಯಾವ ತರ ಆಚೆ
ಕಡೆ ಯಾವ ತರ ರೆಸ್ಪಾನ್ಸ್ ಇರುತ್ತೆ ಇಲ್ಲ ಏನ್ ಆಗ್ತಾ ಇರಬಹುದು ಇಲ್ಲ ಕರೆಕ್ಟಾಗಿ ಆಡ್ತಾ ಇದ್ದೀನಾ ಇಲ್ಲ ಎಲ್ಲೋ ಒಂದು ಕಡೆ ಮಾತು ಕಮ್ಮಿ ಆಯ್ತಾ ಎಲ್ಲೋ ಒಂದು ಕಡೆ ಜೋರಾ ಆಯ್ತಾ ಇಲ್ಲ ಅಂದ್ರೆ ತುಂಬಾ ಸಾಫ್ಟ್ ಆಗಿದ್ದೀನಾ ಅಂತ ಒಂದು ಕಡೆ ಅನಿಸ್ತಾ ಇತ್ತು ಬಟ್ ಎಲ್ಲೋ ಒಂದು ಕಡೆ ಇವಾಗ ನಮ್ಮ ತಂದೆಯವರ ಮಾತು ಕೇಳಿದ ತಕ್ಷಣ ಅವರನ್ನ ಮೀಟ್ ಮಾಡಿ ಅವರು ಮಾತಾಡಿದ್ದು ಹೇಳಿದ್ದು ಆ ನಮ್ಮ ಮನೆಯವರೆಲ್ಲ ಹೇಳಿದ್ದು ಆಗಿರಬಹುದು ಜನ ಇಷ್ಟ ಪಟ್ಟಿದ್ದಾರೆ ನಿನ್ನ ನೀನು ಯಾವ ತರ ಇದ್ದೀಯಾ ( video credit : Harshat Talkies )