ಇದು ಇಡೀ ರಾಜ್ಯವೇ ಖುಷಿ ಪಡುವ ದೃಶ್ಯ ಎಂದ ದಿವ್ಯ ವಸಂತ ; .ವಿಡಿಯೋ ವೈರಲ್ ನೆಟ್ಟಿಗರು ಕುಶ್

ಇತ್ತೀಚೆಗೆಯಷ್ಟೇ ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಭಾರೀ ಸುದ್ದಿ ಮಾಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಯಾಗಿದ್ದ ದಿವ್ಯಾ ವಸಂತ ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ದಿವ್ಯಾ ವಸಂತ, "ರಾಯರ ಆಶಿರ್ವಾದದ ಜೊತೆ ಹೊಸ ಜೀವನ" ಎಂದು ಬರೆದುಕೊಂಡಿದ್ದಾರೆ.
ಇನ್ನು ವಿಡಿಯೋ ಕೂಡ ಶೇರ್ ಮಾಡಿರುವ ದಿವ್ಯಾ ತಮ್ಮ ಜೀವನ ಸಂಗಾತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. "ಇವರೇ ನನ್ನ ಲೈಫ್ ಪಾಟ್ನರ್. ಸಚಿನ್ ಅಂತಾ.. ಇವರನ್ನು ಪ್ರೀತಿಯಿಂದ ಚಿನ್ನಿಮಾ ಅಂತ ಕರೆಯುತ್ತೇನೆ" ಎಂದಿದ್ದಾರೆ. ಈ ಫೋಟೋ ವಿಡಿಯೋ ಶೇರ್ ಆಗಿದ್ದೇ ತಡ, ಕೆಲವರು ಶುಭಾಶಯ ಕೋರಿದ್ದರೆ, ಇನ್ನೂ ಕೆಲವರು ಸಿಕ್ಕಾಪಟ್ಟೆ ಕೀಟಲೆ ಮಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ..
. ದಿವ್ಯ ವಸಂತ ಅವರು ತಮ್ಮ ಪತಿಯೊಂದಿಗೆ ಇರುವ ವಿಡಿಯೋ ಗಳನ್ನೂ ಆಗಾಗ ಪೋಸ್ಟ್ ಮಾಡುತ್ತ ಇರುತ್ತಾರೆ . ಅಂತದೇ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುವಂತಿದೆ . ಇದರಲ್ಲಿ ಅವರ ಪತಿ ದಿವ್ಯ ವಸಂತ ಅವರನ್ನು ಬಾಹುಬಲಿಯಂತೆ ಎರಡು ಕೈ ಗಳನ್ನು ಎತ್ತಿ ಹಿಡಿದು ಕೊಂಡಿದ್ದಾರೆ . ಇದು ಅವರ ಪತಿ ಎಷ್ಟು ಶಕ್ತಿ ಸಾಲಿ ಎನ್ನುವುದನ್ನು ತೋರಿಸುತ್ತದೆ . ಇದಕ್ಕೆ ಪ್ರತಿಯಾಗೆ ಕೆಲವು ನೆಟ್ಟಿಗರು ಖುಷಿಯಾಗಿ ಪ್ರತಿಕ್ರಿಸಿದ್ದಾರೆ . ಮತ್ತು ಕೆಲವ್ರು ಕೀಟಲೆ ಮಾಡಿದ್ದಾರೆ . ನೀವೇನಂತೀರಾ