ಡಬಲ್ ಎಲಿಮಿನೇಷನ್ !! ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿರುವ ಸ್ವರ್ದಿಗಳು ಇವರೇ ನೋಡಿ ?
ಬಿಗ್ ಬಾಸ್ ವೀಕ್ಷಕರಿಗೆ ನಮಸ್ಕಾರ ವೀಕ್ಷಕರೇ ವಾರಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ. ಹೇಗಿರುವಾಗ ನಾಮಿನೇಷನ್ ಪೈಕಿಯಲ್ಲಿ ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿರುವಂತದ್ದು. ಡಬಲ್ ಎಲಿಮಿನೇಷನ್ ಬೇಸಿ ಮುಟ್ಟುತ್ತಾ ಡೇಂಜರ್ ಜೋನ್ ನಲ್ಲಿ ಇರುವಂತಹ ಆ ಇಬ್ಬರು ಸ್ಪರ್ಧಿಗಳು ಯಾರು? ಟಾಪ್ ಫೈವ್ ನಲ್ಲಿ ಮೊದಲಿಗೆ ಸೇಫ್ ಆಗ್ತಿರುವಂತ ಸ್ಪರ್ಧಿಗಳು ಯಾರು? ಬಿಗ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನ ಕೊಡ್ತಾರಾ ಬಿಗ್ ಬಾಸ್ ಇದೆಲ್ಲದರ ಬಗ್ಗೆ ತಿಳಿಸಿಕೊಡ್ತೀನಿ
ಈ ವಾರದಲ್ಲಿ ನಾಮಿನೇಷನ್ ಆರ್ಟ್ ಸೀಟ್ನಲ್ಲಿ ಎಂಟು ಸ್ಪರ್ಧೆಗಳು ಕೂತ್ಕೊಂಡಿದ್ದಾರೆ ಸೋ ಆ ಸ್ಪರ್ಧೆಗಳ ಪೈಕೆಯಲ್ಲಿ ಟಾಪ್ ಫೈವ್ ನಲ್ಲಿ ಸೇವ್ ಆಗ್ತಿರುವಂತ ಮೊದಲ ಕಂಟೆಸ್ಟೆಂಟ್ ಅಂತ ಹೇಳಿದ್ರೆ ಅದು ರಕ್ಷಿತ ಅವರು ಹಾಗೆ ಅಶ್ವಿನಿ ಗೌಡ ಮ್ಯೂಟೆಂಟ್ ರಘು ರಿಷಾ ಗೌಡ ರಾಶಿಕ್ ಅವರು ಟಾಪ್ ಫೈವ್ ನಲ್ಲಿ ಸೇಫ್ ಆಗ್ತಿರುವಂತ ಕಂಟೆಸ್ಟೆಂಟ್ ಇನ್ನು ಬಾಟಮ್ ತ್ರೀ ನಲ್ಲಿ ಇರುವಂತ ಸ್ಪರ್ಧೆಗಳ ಪೈಕೆಯಲ್ಲಿ ಕಾಕ್ರೋಚ್ ಸುದೀಪ್ ಧ್ರುವಂತ್ ಜಾನ್ವಿ ಅವರು ಇರ್ತಿದ್ದಾರೆ ಇನ್ನು ಈ ವಾರದಲ್ಲಿ ಸಿಂಗಲ್ ಮತ್ತೆ ಡಬಲ್ ಎಲಿಮಿನೇಷನ್ ಅನ್ನೋ ಒಂದು ಮಾತುಗಳು ಳ ಕೇಳಿ ಬರ್ತಾ ಇರುವಂತದ್ದು ಸೋ ಡಬಲ್ ಎಲಿಮಿನೇಷನ್ ಆಗಬಹುದು ಅಥವಾ ಸಿಂಗಲ್ ಎಲಿಮಿನೇಷನ್ ಕೂಡ ಆಗಬಹುದು ಅಂತ ಹೇಳಿ ಸುದ್ದಿ
ಕೇಳಿ ಬರ್ತಾ ಇದೆ ಸೋ ಆ ಪೈಕೆಯಲ್ಲಿ ಸಿಂಗಲ್ ಎಲಿಮಿನೇಷನ್ ಏನಾದ್ರೂ ಆಯ್ತು ಅಂದ್ರೆ ಅದು ಧ್ರುವಂತ್ ಅವರು ಈ ವಾರದಲ್ಲಿ ಎಲಿಮಿನೇಟ್ ಆಗ್ತಾರೆ ಇನ್ನು ಡಬಲ್ ಎಲಿಮಿನೇಷನ್ ಅಂತ ಕೂಡ ಹೇಳಿದ್ದಾರೆ ಸೋ ಆ ಸ್ಪರ್ಧಿಗಳ ಪೈಕೆಯಲ್ಲಿ ಧ್ರುವಂತ್ ಮತ್ತೆ ಕಾಕ್ರೋಚ್ ಅವರು ಡಬಲ್ ಎಲಿಮಿನೇಷನ್ ಆಗುವಂತ ಸಾಧ್ಯತೆ ಇದೆ ಮೇಬಿ ಕಾಕ್ರೋಚ್ ಅವರು ಆಚೆ ಈಚೆ ಆದರೆ ಜಾನ್ವಿ ಅವರು ಹೋಗುವಂತ ಸಾಧ್ಯತೆಗಳಿದೆ ಸೋ ಈ ಮೂರು ಸ್ಪರ್ಧೆಗಳು ತುಂಬಾ ಡೇಂಜರ್ ಜೋನ್ ಅಲ್ಲಿ ಇರುವಂತದ್ದು. ಇಲ್ಲಿ ಕೆಲವರಿಗೆ ವೀಕ್ಷಕರಿಗೆ ರಿಷೋಡ ಹೋಗ್ಬೇಕು ರಾಶಿಕ ಹೋಗ್ಬೇಕು ಅನ್ನೋದು ತುಂಬಾ ಇಷ್ಟ ಇರುವಂತದ್ದು ಅಶ್ವಿನಿ ಗೌಡ ಹೋಗ್ಬೇಕು ಅಂತ ಆದರೆ ಅವರು ಎಲ್ಲರೂ ಕೂಡ ಟಿಆರ್ಪಿ ಕೊಡೋದ್ರಲ್ಲಿ ತುಂಬಾ ಮೇಲ್ಗೈಯನ್ನ ಸಾಧಿಸಿದ್ದಾರೆ ಐದರ್ ಅವರು
ಮಾತನಾಡೋದ ಆಗಿರಬಹುದು ಜಗಳ ಆಡೋದು ಆಗಿರಬಹುದು ಕೂಗಾಡಬಹುದು ಅಥವಾ ಟಾಸ್ಕ್ ಗಳಲ್ಲಿ ಅವರನ್ನ ಅವರು ಪ್ರೂವ್ ಮಾಡ್ಕೊಳ್ಳೋದು ಇದನ್ನೆಲ್ಲ ನೋಡಿದಾಗ ಸೋ ಅವರು ಉಳಿಕೊಳ್ತಾರೆ ವೀಕ್ಷಕರಿಗೆ ಇಷ್ಟ ಆಗಿಲ್ಲ ಅಂದ್ರು ಕೂಡ ಬಿಗ್ ಬಾಸ್ ಅವರೇ ಸೇಫ್ ಮಾಡ್ತಾರೆ ಯಾಕಂದ್ರೆ ಅವರಿಗೆ ಟಿಆರ್ಪಿ ಕೊಡೋದು ಅಲ್ಲಿರುವಂತ ಸ್ಪರ್ಧೆಗಳೇ ಅಲ್ವಾ ಸೋ ಹಾಗಾಗಿ ಅವರು ಜಗಳಾಡದ ದ್ರೆ ನೀವು ಯಾರು ಜಗಳಾಡಿದ್ದಾರೆ ಅಂತ ಕುತುಹಲದಿಂದ ನೋಡ್ತೀರಿ ಸೋ ಹಾಗಾಗಿ ನೀವು ನೋಡೋದ್ರಿಂದ ಅವರಿಗೆ ಟಿಆರ್ಪಿ ಬರುತ್ತೆ ಸೋ ಹಾಗಾಗಿ ಈ ಸ್ಪರ್ಧೆಗಳು ಹೋಗೋದೇ ಇಲ್ಲ ಡಬಲ್ ಎಲಿಮಿನೇಷನ್ ಅಂತ ಆಯ್ತು ಅಂದ್ರೆ ಧ್ರುವಂತು ಕಾಕ್ರೋಚ್ ಸುದಿ ಈ ಮೂರು ಸ್ಪರ್ಧೆಗಳು ಬಾಟಮ್ ನಲ್ಲಿ ಇದ್ದಾರೆ ಸೋ ಈ ಮೂರು ಸ್ಪರ್ಧೆಗಳ ಪೈಕೆಯಲ್ಲಿ ನಿಮಗೆ ಯಾರು ಎಲಿಮಿನೇಟ್ ಆಗಬೇಕು ಅನ್ನೋದನ್ನ ಕಮೆಂಟ್ ಮಾಡಿ




