ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ಪಕ್ಕನಾ : ಯಾರು ಹೋಗ ಬಹುದು ನೋಡಿ ?

ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ಪಕ್ಕನಾ : ಯಾರು ಹೋಗ ಬಹುದು ನೋಡಿ ?

ವೀಕ್ಷಕರೇ ನಮಸ್ಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ರಂಗೇರ್ತಾ ಇದೆ ವಾರಾಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ ಬಿಗ್ ಬಾಸ್ ಮನೆಯಲ್ಲಿ ಪಾಸ್ ಆಗೋವರು ಯಾರು ಫೇಲ್ ಆಗೋವರು ಯಾರು ಅಂದ್ರೆ ಎಲಿಮಿನೇಟ್ ಆಗೋದು ಯಾರು ಅನ್ನೋದನ್ನ  ಹೇಳ್ತಾ ಹೋಗ್ತೀನಿ ಈಗಾಗಲೇ ಐದು ಸ್ಪರ್ಧಿಗಳು ಈ ವಾರದಲ್ಲಿ ನಾಮಿನೇಟ್ ಆಗಿರುವಂತದ್ದು ಅದರಲ್ಲೂ ಕೂಡ ಘಟಾನುಘಟಿ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ ಯಾರು ಕೂಡ ವೀಕ್ ಕ್ಯಾಂಡಿಡೇಟ್ ಇಲ್ಲ 

ಭವ್ಯ ಚೈತ್ರ ಧನರಾಜ್ ಮೋಕ್ಷಿತ ಮತ್ತೆ ತ್ರಿವಿಕ್ರಂ  ಅವರು ಈ ವಾರದಲ್ಲಿ ನಾಮಿನೇಟ್ ಆಗಿದ್ದಾರೆ ಇಲ್ಲಿ ತ್ರಿವಿಕ್ರಂ ಮತ್ತೆ ಭವ್ಯ ಅವರು ಈ ವಾರದಲ್ಲಿ ಟಾಪ್ ಅಲ್ಲಿ ಸೇವ್ ಆಗಿರುವಂತದ್ದು ಇನ್ನು ಬಾಟಮ್ ನಲ್ಲಿ ಇರುವಂತಹ ಸ್ಪರ್ಧಿಗಳು ಅಂತ ಹೇಳಿದ್ರೆ ಅದು ಮೋಕ್ಷಿತ ಚೈತ್ರ ಹಾಗೆ ಧನರಾಜ್ ಈ ಮೂರು ಜನ ಸ್ಪರ್ಧಿಗಳ ಪೈಕಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಿರುವಂತಹ ಇಬ್ಬರು ಸ್ಪರ್ಧಿಗಳು ಯಾರು ಅನ್ನೋದರ ಬಗ್ಗೆ ಸಾಕಷ್ಟು ಕುತೂಹಲ ಇರುತ್ತೆ ಈ ವಾರದಲ್ಲಿ ಡಬಲ್ ಎಲಿಮಿನೇಷನ್ ಆಗಲಿದೆ ಕಳೆದ ವಾರದಲ್ಲೇ ಮಿಡ್ ವೇಕ್ ಎಲಿಮಿನೇಷನ್ ಮಾಡಿದ್ರೆ ಈ ವಾರದಲ್ಲಿ ಸಿಂಗಲ್ ಎಲಿಮಿನೇಷನ್ ಮಾಡ್ತಾ ಇದ್ರು ಆದರೆ ಇನ್ನು ಕೇವಲ ಇರೋದೇ ಎರಡು ವಾರಗಳು ಬಾಕಿ ಅಷ್ಟೇನೆ ಹಾಗಾಗಿ ಈ ವಾರದಲ್ಲಿ ಡಬಲ್ ಎಲಿಮಿನೇಷನ್ ಇದೆ ಸೋ ಡಬಲ್


ಎಲಿಮಿನೇಷನ್ ಆದ್ರೆ ಮೂರು ಜನ ಸ್ಪರ್ಧಿಗಳ ಪೈಕಿಯಲ್ಲಿ ಇಬ್ಬರು ಸ್ಪರ್ಧಿಗಳು ಹೋಗ್ತಾರೆ ಇಲ್ಲಿ ಮೋಕ್ಷಿತ ಚೈತ್ರ ಮತ್ತು ಧನರಾಜ್ ಯಾರು ಕೂಡ ಸಾಮಾನ್ಯದ ಕ್ಯಾಂಡಿಡೇಟ್ ಗಳಲ್ಲ ಎಲ್ಲರೂ ಕೂಡ ಸ್ಟ್ರಾಂಗ್ ಕ್ಯಾಂಡಿಡೇಟ್ ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆಗಿರುವಂತಹ ಚಾಪನ್ನು ಮೂಡಿಸಿರುವಂತಹ ಸ್ಪರ್ಧಿಗಳು ಇದೀಗ ಬಾಟಮ್ ನಲ್ಲಿ ಕುಳಿತಿರುವಂತದ್ದು ಡಬಲ್ ಎಲಿಮಿನೇಷನ್ ಇದು ಕನ್ಫರ್ಮ್ ಆಗಿದೆ ಇವಾಗ ಡಬಲ್ ಎಲಿಮಿನೇಷನ್ ಆಗ್ತಾ ಇರುವಂತಹ ಸ್ಪರ್ಧಿಗಳ ಪೈಕಿಯಲ್ಲಿ ಮೋಕ್ಷಿತ ಮತ್ತೆ ಧನರಾಜ್ ಅವರು ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ತಾ ಇದ್ದಾರೆ ಚೈತ್ರ ಮತ್ತು ಧನರಾಜ್ ಹಾಗೆ ಮೋಕ್ಷಿತ ಅವರನ್ನ ಕಂಪೇರ್ ಮಾಡಿದ್ರೆ ಚೈತ್ರ ಅವರು ಈ ವಾರದಲ್ಲಿ ತುಂಬಾ ಚೆನ್ನಾಗಿ ಪರ್ಫಾರ್ಮೆನ್ಸ್


ಅನ್ನ ಮಾಡಿದ್ದಾರೆ ಹಾಗೆ ಡೇ ಒನ್ ಇಂದನು ಕೂಡ ತಮ್ಮದೇ ಆಗಿರುವಂತಹ ಒಂದು ಫೈರ್ ಬ್ರಾಂಡ್ ಅನ್ನ ಕ್ರಿಯೇಟ್ ಮಾಡ್ಕೊಂಡು ಬಂದಿದ್ದಾರೆ ಮೋಕ್ಷಿತ್ ಅವರು ಒಂದೇ ಗುಂಪಿನಲ್ಲಿ ಕಾಲವನ್ನ ಕಳಿತಾ ಇರುವಂತದ್ದು ಟಾಸ್ಕ್ ಅಂತ ಬಂದಾಗ ತಾವು ಎಲ್ಲೂ ಕೂಡ ಪ್ರೂವ್ ಮಾಡಿಕೊಳ್ಳಲಿಲ್ಲ ಈ ವಾರವನ್ನು ಹೊರತುಪಡಿಸಿದರೆ ಹಾಗೆ ರಾಜ್ ಅವರು ಕೂಡ ಅಷ್ಟೇನೆ ಹನುಮಂತ್ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಸ್ಪರ್ಧಿಗಳ ಜೊತೆನೂ ಕೂಡ ಅವರ ಒಂದು ಕಾಲವನ್ನ ಕಳಿಲಿಲ್ಲ ಸೋ ಹೀಗಾಗಿ ಇವರ ಒಂದು ಗ್ರಾಫ್ ಏನಿದೆ ಬಿಗ್ ಬಾಸ್ ಮನೆಯಲ್ಲಿ ಅದು ಜಾಸ್ತಿ ಆಗ್ತಾ ಇಲ್ಲ ಡೌನ್ ಆಗ್ತಾ ಇದೆ ಸೋ ಇವರ ಕಾಂಟ್ರಿಬ್ಯೂಷನ್ ಸಿಕ್ಕಾಪಟ್ಟೆ ಕಡಿಮೆ ಇದೆ ಬೇರೆ ಸ್ಪರ್ಧಿಗಳಿಗೆ ಕಂಪೇರ್ ಮಾಡಿದ್ರೆ

ಹಾಗಾಗಿ ಈ ವಾರದಲ್ಲಿ ಮೋಕ್ಷಿತ ಮತ್ತೆ ಧನರಾಜ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ತಿದ್ದಾರೆ ಒಟ್ಟಿನಲ್ಲಿ ಡಬಲ್ ಎಲಿಮಿನೇಷನ್ ಆಗಿರೋದ್ರಿಂದ ಇಬ್ಬರು ಸ್ಪರ್ಧಿಗಳು ಈ ವಾರದಲ್ಲಿ ಔಟ್ ಆಗಿರುವಂತದ್ದು ವೀಕ್ಷಕರೇ ನಿಮ್ಮ ಪ್ರಕಾರ ಈ ಐದು ಸ್ಪರ್ಧಿಗಳ ಪೈಕಿಯಲ್ಲಿ ಯಾವ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಾಗಿತ್ತು ಅನ್ನೋದನ್ನ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ ಈ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡ್ಕೊಳ್ಳಿ ನಮಸ್ಕಾರ  ( video credit : Review Kannadiga )