ಈ ವಾರ ಡಬಲ್ ಎಲಿಮಿನೇಷನ್ ಆಚೆ ಬಂದವರು ಯಾರು ನೋಡಿ ?

ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡ್ಕೊಳ್ತಾ ಇದೆ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಆಗ್ತಾ ಇದೆ ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗೋದಕ್ಕೆ ಭವ್ಯಗೌಡ ಧನರಾಜ್ ತ್ರಿವಿಕ್ರಂ ಶಿಶಿರ್ ರಜತ್ ಹನುಮಂತ ಚೈತ್ರ ಕುಂದಾಪುರ ಮತ್ತು ಮೋಕ್ಷಿತ್ ಅವರು ನಾಮಿನೇಟ್ ಆಗಿದ್ದಾರೆ ಇನ್ನು ಇದರಲ್ಲಿ ಕ್ಯಾಪ್ಟೆನ್ ಗೌತಮಿ ಅವರು ನೇರವಾಗಿ ಮೋಕ್ಷಿತ ಪೈ ಅವರನ್ನ ನಾಮಿನೇಟ್ ಮಾಡಿದ್ದಾರೆ ಬಿಗ್ ಬಾಸ್ ಸೀಸನ್ 11 ರಲ್ಲಿ ಇಲ್ಲಿ ತನಕ ಡಬಲ್ ಎಲಿಮಿನೇಷನ್ ಆಗಿರಲಿಲ್ಲ ಆದರೆ ಈ ವಾರ ಡಬಲ್ ಎಲಿಮಿನೇಷನ್ ಆಗ್ತಾ ಇದೆ ನಾಮಿನೇಟ್ ಆದ ಇಷ್ಟು ಜನರಲ್ಲಿ ಯಾರು ಈ ವಾರ ಬಿಗ್ ಬಾಸ್
ಮನೆಯಿಂದ ಹೊರಗಡೆ ಹೋಗ್ತಾ ಇದ್ದಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ಅದಕ್ಕಿಂತ ಮುಂಚೆ ಯಾರೆಲ್ಲ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂತಂದ್ರೆ ಈ ರೀತಿಯ ಮಾಹಿತಿಗಾಗಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಕನ್ನಡ ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲೂ ಒಮ್ಮೆಯಾದರೂ ಡಬಲ್ ಎಲಿಮಿನೇಷನ್ ಆಗುತ್ತೆ ಈ ರೀತಿ ಡಬಲ್ ಎಲಿಮಿನೇಷನ್ ನಡೆಸುವಾಗ ಅದರ ಹಿಂದಿನ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ ಇದು ಮೊದಲಿಂದಲೂ ಇದೇ ರೀತಿ ನಡ್ಕೊಂಡು ಬಂದಿದೆ ಕಳೆದ ವಾರ ಯಾವುದೇ ಕಾರಣ ಕೂಡ ಕೊಟ್ಟಿರಲಿಲ್ಲ ಎಲಿಮಿನೇಷನ್ ಕೂಡ ನಡೆದಿರಲಿಲ್ಲ ಇದು ಸಾಕಷ್ಟು ಅನುಮಾನ ನಮ್ಮ ಅದೇ ರೀತಿ ಇವರ ಇಬ್ಬರು ಮನೆಯಿಂದ ಆಚೆ ಬಂದಿದ್ದಾರೆ ಇವರ ನಾಮಿನೇಷನ್ ಪ್ರಕ್ರಿಯೆ ತುಂಬಾ
ಸ್ಪೆಷಲ್ ಆಗಿ ನಡೀತು ಕಳೆದ ಸೀಸನ್ ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಕಾರ್ತಿಕ್ ಮಹೇಶ್ ನಮ್ರತ ಗೌಡ ವರ್ತೂರ್ ಸಂತೋಷ್ ತುಕಾಲಿ ಸಂತೋಷ್ ಈ ರೀತಿ ಕಳೆದ ಸೀಸನ್ ನಲ್ಲಿ ಇದ್ದಂತಹ ಸ್ಪರ್ಧಿಗಳು ದೊಡ್ಡಮನೆ ಒಳಗೆ ಬಂದಿದ್ದರು ಅವರುಗಳು ಒಂದಷ್ಟು ತಮಾಷೆ ಮಾಡುವುದರ ಜೊತೆಗೆ ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ನಡೀತು ಬಿಗ್ ಬಾಸ್ ಮನೆಯಲ್ಲಿ ಈಗ 12 ಜನ ಇದ್ದಾರೆ ಅದರಲ್ಲಿ ಘಟಾನುಘಟಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ತ್ರಿವಿಕ್ರಂ ಭವ್ಯಗೌಡ ಧನರಾಜ್ ಆಚಾರ್ ಶಿಶಿರ್ ರಜತ್ ಕಿಶನ್ ಹನುಮಂತ ಚೈತ್ರ ಮತ್ತು ಮೋಕ್ಷಿತ್ ಅವರು ನಾಮಿನೇಟರ್ ಇದ್ದಾರೆ ಇದರಲ್ಲಿ ಧನರಾಜ್ ಶಿಶಿರ್ ಮತ್ತು ಚೈತ್ರ ಕುಂದಾಪುರ ಅವರಿಗೆ
ಎಲಿಮಿನೇಷನ್ ಆಗುವ ಭಯ ಕಾಡ್ತಾ ಇದೆ ಈ ವಾರ ಡಬಲ್ ಎಲಿಮಿನೇಷನ್ ನಡೆಯುತ್ತೆ ಬಿಗ್ ಬಾಸ್ ಮನೆಯಲ್ಲಿ ಸದ್ಯ 12 ಜನ ಇದ್ದಾರೆ ಡಬಲ್ ಎಲಿಮಿನೇಷನ್ ನಡೆದಾದ್ಮೇಲೆ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಯುತ್ತೆ ಆ ಬಳಿಕ ಆಟ ಮತ್ತಷ್ಟು ಕಷ್ಟ ಆಗುತ್ತೆ ಇನ್ನು ಬಿಗ್ ಬಾಸ್ ಮನೆಯಲ್ಲಿರೋ ಐಶ್ವರ್ಯ ಸಿಂಧೂಗಿ ಅವರದು ಅದೃಷ್ಟ ಅಂತಾನೆ ಹೇಳಬಹುದು ಎರಡು ವಾರಗಳ ಹಿಂದೆ ಅವರು ಎಲಿಮಿನೇಟ್ ಆಗೋದು ಬಹುತೇಕ ಖಚಿತ ಅಂತ ಆಗಿತ್ತು ಆದರೆ ಅವರು ಜಸ್ಟ್ ಮಿಸ್ ಆದ್ರೂ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿ ಅವರನ್ನ ಉಳಿಸಿದರು ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ ಈ ವಾರ ಅವರು ನಾಮಿನೇಟ್ ಆಗಯೇ ಇಲ್ಲ ಹೀಗಾಗಿ ಅವರು ಮೂರು ವಾರ ಹೆಚ್ಚುವರಿಯಾಗಿ ಬಿಗ್
ಬಾಸ್ ಮನೆಯಲ್ಲಿ ಮುಂದುವರೆಯುವುದಂತೂ ಖಚಿತ ಇವರ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿಗಳು ನಾಮಿನೇಟ್ ಲಿಸ್ಟ್ ನಲ್ಲಿ ಇದ್ದಾರೆ ಈ ಪೈಕಿ ಯಾರು ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಕೂಡ ಇದೆ ಇನ್ನು ಆಟದ ವಿಚಾರದಲ್ಲಿ ಗಮನಹರಿಸಿದರೆ ನಾಮಿನೇಟ್ ಆದವರ ಪೈಕಿ ಚೈತ್ರ ಧನರಾಜ್ ಮತ್ತು ಶಿಶಿರ್ ಅವರಿಗೆ ಸಿಕ್ಕಾಪಟ್ಟೆ ಟೆನ್ಶನ್ ಇದೆ ಕಳೆದ ಕೆಲ ವಾರಗಳಿಂದ ಈ ಸ್ಪರ್ಧಿಗಳ ಆಟದ ವಿಚಾರದಲ್ಲಿ ಅಷ್ಟಾಗಿ ಸೌಂಡ್ ಮಾಡ್ತಿಲ್ಲ ಧನರಾಜ್ ಕ್ಯಾಪ್ಟೆನ್ ಆಗಿ ಮನೆ ಮಂದಿಯ ಮನಸ್ಸನ್ನ ಗೆದ್ದಿದ್ರು ಆದರೆ ಅಷ್ಟಾಗಿ ಶೈನ್ ಆಗ್ಲಿಲ್ಲ ಚೈತ್ರ ಅವರು ಉಸ್ತುವಾರಿ ನಡೆಸಿ ತಮ್ಮ ತಂಡದ ಪರ ನಿಂತಿದ್ರು ಇನ್ನು ಶಿಶಿರ್ ಅವರು ಟಾಸ್ಕ್ ಆಡಿದ್ರು ಆದರೆ ಅಷ್ಟಾಗಿ ಎಲ್ಲರ ಗಮನ
ಸೆಳೆದಿಲ್ಲ ಇನ್ನು ಕಳೆದ ವಾರ ಫ್ರಾಂಕ್ ಎಲಿಮಿನೇಷನ್ ಮಾಡಿದ್ರು ಐಶ್ವರ್ಯ ಮತ್ತು ಚೈತ್ರ ಅವರನ್ನ ಟಾಪ್ ಟೂ ನಲ್ಲಿ ಇಟ್ಟು ಎಲಿಮಿನೇಟ್ ಹಂತದವರೆಗೆ ಕರೆದುಕೊಂಡು ಹೋಗಲಾಗಿತ್ತು ಬಳಿಕ ಇಬ್ಬರನ್ನು ಕೂಡ ವಾಪಸ್ ಕರೆಸಿ ಇಬ್ಬರಿಗೂ ಕೂಡ ಮತ್ತೊಂದು ಅವಕಾಶವನ್ನು ಕೊಡಲಾಗಿತ್ತು ಆದರೆ ಈ ವಾರ ಐಶ್ವರ್ಯ ಅವರು ನಾಮಿನೇಟ್ ಆಗಿಲ್ಲ ಚೈತ್ರ ಕುಂದಪ್ಪರವರು ಮತ್ತೆ ನಾಮಿನೇಟ್ ಆದ್ರೂ ಅಂದ್ರೆ ಎಲಿಮಿನೇಷನ್ ಆಗೋದು ಮಾತ್ರ ವೀಕ್ಷಕರ ವೋಟಿಂಗ್ ನ ಆಧಾರದ ಮೇಲೆ ಅಂದ್ರೆ ಇವರ ಬಾಟಮ್ ಟೂ ನಲ್ಲಿರುವ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ತಾ ಇದ್ದಾರೆ ಹಾಗಾದ್ರೆ ನಾಮಿನೇಟ್ ಆದ ಇಷ್ಟು ಜನ ಸ್ಪರ್ಧಿಗಳಲ್ಲಿ ಯಾರಿಗೆ ಜಾಸ್ತಿ ವೋಟ್ ಬಂದಿದೆ ಯಾರು ಬಾಟಮ್ ಟೂ
ನಲ್ಲಿ ಇದ್ದಾರೆ ಅನ್ನೋದನ್ನ ಈಗ ನೋಡ್ತಾ ಹೋಗೋಣ ಹೌದು ನಾಮಿನೇಟ್ ಆದ ಎಂಟು ಜನರಲ್ಲಿ ಜಾಸ್ತಿ ವೋಟ್ ಬಂದಿರೋದು ಶಿಶಿರ್ ಶಾಸ್ತ್ರಿ ಅವರಿಗೆ ಅದರ ನಂತರ ಸ್ಥಾನದಲ್ಲಿ ಜಾಸ್ತಿ ವೋಟ್ ಬಂದಿರೋದು ಹನುಮಂತ ಅವರಿಗೆ ಹನುಮಂತನ ನಂತರ ಜಾಸ್ತಿ ವೋಟ್ ಪಡ್ಕೊಂಡಿರೋದು ಮೋಕ್ಷಿತಾಪಯ್ಯ ಅವರು ಇವರು ಮೂರು ಜನ ಆದ್ಮೇಲೆ ನಂತರ ಸ್ಥಾನದಲ್ಲಿ ಬರೋದು ಭವ್ಯ ಗೌಡ ಮತ್ತು ರಜತ್ ಅವರು ಅದರ ನಂತರ ಸ್ಥಾನದಲ್ಲಿ ಇರೋದು ಧನರಾಜ್ ಆಚಾರ್ಯರ ಅವರು ಅದರ ನಂತರ ಸ್ಥಾನದಲ್ಲಿ ಅಂದ್ರೆ ಬಾಟಮ್ ಟು ನಲ್ಲಿ ಇಬ್ಬರು ಸ್ಪರ್ಧಿಗಳಿದ್ದಾರೆ ಅವರು ಬೇರೆ ಯಾರಲ್ಲ ತ್ರಿವಿಕ್ರಂ ಮತ್ತೆ ಚೈತ್ರ ಕುಂದಾಪುರ ಅವರು ಅದರಲ್ಲಿ ಚೈತ್ರ ಕುಂದಾಪುರ ಅವರು ಬಾಟಮ್ ನಲ್ಲಿ ಇದ್ದಾರೆ ಇಲ್ಲಿ ತ್ರಿವಿಕ್ರಂ ಅವರ ಹೆಸರು ಒಂದು ಸ್ವಲ್ಪ ಮಟ್ಟಿಗೆ ಆಶ್ಚರ್ಯ ಅನಿಸಬಹುದು ಯಾಕಂತಂದ್ರೆ ತ್ರಿವಿಕ್ರಂ ಇಲ್ಲಿ ತನಕ ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಅಲ್ಲಿಗೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತಿರೋದು ತ್ರಿವಿಕ್ರಂ ಮತ್ತೆ ಚೈತ್ರ ಕುಂದಾಪುರ
( video credit :Info Karunadu )