ಗಗನ ಜೊತೆ ಅದು ಮಾಡೋಕೆ ಡ್ರೋನ್ ಪ್ರತಾಪ್ ಗೆ ಆಸೆಯಂತೆ!! ಗರಂ ಆದ ರವಿಚಂದ್ರನ್

ಗಗನ ಜೊತೆ ಅದು ಮಾಡೋಕೆ   ಡ್ರೋನ್ ಪ್ರತಾಪ್ ಗೆ ಆಸೆಯಂತೆ!! ಗರಂ ಆದ  ರವಿಚಂದ್ರನ್

ಸೋ ವೀಕ್ಷಕರೇ  ಈ ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಏಂಜೆಲ್ಸ್ ಹೋಂ್ ಟೂರ್ ಅಂದ್ರೆ ಈಗ ಏನ್ ಮೆಂಟರ್ಸ್ ಗಳಿದ್ದಾರೆ ಮೆಂಟರ್ಸ್ಗಳ ಮನೆಗೆ ಈಗ ಬ್ಯಾಚುಲರ್ಸ್ಗಳು ಎಂಟ್ರಿ ಕೊಟ್ಟಿದ್ದಾರೆ ಈಗ ಡ್ರೋನ್ ಪ್ರತಾಪ್ ಅವರು ಚಿತ್ರದುರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಇನ್ನು ಡ್ರೋನ್ ಪ್ರತಾಪ್ ಅವರ ಆಗಮನಕ್ಕೆ ಇಲ್ಲಿ ಹಬ್ಬವನ್ನೇ ಆಚರಿಸಿದೆ ಗಗನ ಅವರ ಊರು ಡ್ರೋನ್ ಪ್ರತಾಪ್ ಅವರು ಹೇಳ್ತಾರೆ ಮನೆಲ್ಲಿ ಒಂತರ ಹಬ್ಬ ತಯಾರಿ ಮಾಡಿಕೊಂಡಿದ್ದು ಸರ್ ತುಂಬಾನೇ ಇಷ್ಟ ಆಯ್ತು ಅಂತ ಅಂದ್ಬಿಟ್ಟು ಡ್ರೋನ್ ಪ್ರತಾಪ್ ಅವರು ಇಲ್ಲಿ ರವಿಚಂದರ ಹತ್ರ ಹೇಳ್ತಾರೆ ಇನ್ನಿಲ್ಲಿ ಪ್ರೋಮೋದಲ್ಲೇ ಬಿಟ್ಟಿರೋ ಪ್ರಕಾರ ಇಲ್ಲಿ ಡ್ಯಾನ್ಸ್ ಮಾಡೋಣವ ಎಲ್ಲರೂ


ಸೇರಿಕೊಂಡು ಅಂತ ಅಂದ್ಬಿಟ್ಟು ಗಗ್ಗನ್ ಅವರು ಕೇಳ್ತಾರೆ ಆನಂತರ ಇಲ್ಲಿ ಮಸ್ತ್ ಎಂಜಾಯ್ ಕೂಡ ಮಾಡಿದ್ದಾರೆ ಡ್ರೋನ್ ಪ್ರತಾಪ್ ಅವರು ಆ ಊರೇ ಸಂಭ್ರಮಿಸ್ತಲ್ಲ ಅದು ನಿಮ್ಮಲ್ಲಿ ಕಾಣಿಸ್ತದೆ ಡ್ರೋನ್ ಪ್ರತಾಪ್ ಅಂದ್ಬಿಟ್ಟು ಇಲ್ಲಿ ರವಿಚಂದ್ರನ್ ಅವರು ಡ್ರೋನ್ ಪ್ರತಾಪ್ ಅವರಿಗೆ ಹೇಳ್ತಾರೆ ಆನಂತರ ಇಲ್ಲಿ ನಿರಂಜನ್ ದೇಶ್ಪಾಂಡೆ ಅವರು ಹೇಳ್ತಾರೆ ನಾನು ಮರ ಹೂ ಉದುರುತಾ ಇದೆ ಅಂತ ಅಂದ್ಬಿಟ್ಟು ಹೇಳ್ತಾರೆ ಅವಾಗ ಇಲ್ಲಿ ಡ್ರೋನ್ ಪ್ರತಾಪ್ ಅವರು ಸ್ಟಾರ್ಟ್ ಮಾಡ್ತಾರೆ ಗಗನ ಅವರೇ ನೀವು ಅಡುಗೆ ಮನೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ರಿ ನಿಮ್ಮನ್ನ ನೋಡಿದ ತಕ್ಷಣ ತಬ್ಬಕೋಬೇಕು ಅಂತ ಅನಿಸ್ತು ಅಂತ ಅಂದ್ಬಿಟ್ಟು ಡ್ರೋನ್ ಪ್ರತಾಪ್ ಅವರು ಗಗನ ಅವರಿಗೆ ಹೇಳ್ತಾರೆ.   
ಅದಕ್ಕೆ ರವಿಚಂದ್ರನ್ ಅವರು ಇದೇನು ಭರ್ಜರಿ ಬ್ಯಾಚುಲರ್ ಶೋ ನ ಇಲ್ಲಾ ಲವರ್ಸ್ ಶೋ ನ ಎಂದು ಕೇಳುತ್ತಾರೆ 


ಇನ್ನಿಲ್ಲಿ ಗಗನ ಅವರು ನಗನಗ್ತಾನೆ ಸುಮ್ನೆ ಆಗ್ತಾರೆ ಆದರೆ ಇಲ್ಲಿ ನಿರಂಜನ್ ದೇಶ್ಪಾಂಡೆ ಅವರು ಕೇಳ್ತಾರೆ ಮರಕ್ಕೂ ಚಾನ್ಸ್ ಇದೆಯಾ ಅಂತ ಅಂದ್ಬಿಟ್ಟು ನಿರಂಜನ್ ದೇಶ್ಪಾಂಡೆ ಅವರು ಕೇಳಿಕ್ಕೆ ಇಲ್ಲಿ ಡ್ರೋನ್ ಪ್ರತಾಪ್ ಅವರು ಇಲ್ಲ ಅಂತ ಅಂದ್ಬಿಟ್ಟು ಅಂತಾರೆ ಆದರೆ ಅಲ್ಲಿ ನಿರಂಜನ್ ದೇಶ್ಪಾಂಡೆ ಅವರು ಏನ್ ಮಾಡ್ತಾರೆ ಅಂತಂದ್ರೆ ಮರದ ಕೊಂಬೆ ಎಲ್ಲ ಅಲ್ಲಾಡ್ತಾ ಇದೆ ಅಂತ ಅಂದ್ಬಿಟ್ಟು ಹಾಗೆ ಗಗನ ಅವರ ಮೇಲೆ ಬಿದ್ದುಹೋಗ್ತಾರೆ ಸೋ ವೀಕ್ಷಕರೇ ಈ ಒಂದು ಪ್ರೋಮೋ ನೋಡ್ಬಿಟ್ಟು ಇಲ್ಲಿ ನೆಟ್ಟಿಗರು ಹಲವಾರು ಕಮೆಂಟ್ಗಳನ್ನ ಬರೀತಿದ್ದಾರೆ ಸದ್ಯ ಈ ವಾರ ಏಂಜೆಲ್ಸ್ ಮನೆ ಹೋಂ್ ಟೂರ್ ಇದೆ ಇಲ್ಲಿ ಬ್ಯಾಚುಲರ್ಸ್ ಎಲ್ಲ ಏಂಜೆಲ್ಸ್ ಮನೆಗೆ ಹೋಗಿದ್ದಾರೆ ಭರ್ಜರಿಯಾಗಿ ಎಂಜಾಯ್ ಕೂಡ ಮಾಡಿದ್ದಾರೆ. ಈ ಒಂದು ಪ್ರೋಮೋ ನೀವೇನಾದ್ರೂ ನೋಡಿದ್ರೆ ನಿಮಗೆ ಏನ ಅನಿಸ್ತು ಮತ್ತೆ ಭರ್ಜರಿ ಬ್ಯಾಚುಲರ್ ಸೀಸನ್ ಟ ಅಲ್ಲಿ ನೀವು ಯಾರಿಗೆ ಸಪೋರ್ಟ್ ಮಾಡ್ತೀರಾ ಯಾರು ಗೆಲ್ಬೇಕು ಅಂತ ನೀವು ಅನ್ಕೊಂಡಿದ್ದೀರಾ ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ ( video credit : Kannada Suddi samachara )