ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಧೃವಸರ್ಜಾ ಹೇಳಿದ್ದೇನು : ಇಲ್ಲಿದೆ ಅಸಲಿ ಸತ್ಯ ?

ನಟಿ ಮೇಘನ ರಾಜ್ ಅವರು ಚಿರು ಒಪ್ಪಿಗೆ ನೀಡಿದರೆ ಖಂಡಿತ ಎರಡನೇ ಮದುವೆ ಆಗುತ್ತೇನೆ ಎನ್ನುವ ಮಾತು ಹೇಳಿದ್ದು ಇದೀಗ ಅತ್ತಿಗೆ ಮೇಘನ ರಾಜ್ ಅವರ ಎರಡನೇ ಮದುವೆ ಬಗ್ಗೆ ಧ್ರುವ ಸರ್ಜ ಅವರು ಹೇಳಿದ್ದೇನು ಗೊತ್ತಾ ಅದರಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಮುಂಬರುವ ದಿನಗಳಲ್ಲಿ ಎರಡನೇ ಮದುವೆಯಾಗ್ತಾರಾ ಹಾಗೊಂದು ವೇಳೆ ಆದರೆ ಸಮಾಜ ಒಪ್ಪಿಕೊಳ್ಳುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಮೇಘನ ನಾನು ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ ಹಾಗೊಂದು ವೇಳೆ ಚಿರು ಹರಸಿ ಆರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ
ಮೇಘನ ಈ ಕುರಿತು ಮಾತನಾಡಿರುವ ಮೇಘನ ರಾಜ್ ಮುಂಬರುವ ದಿನಗಳಲ್ಲಿ ನನ್ನ ಬದುಕಿನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಬಂದರೆ ಚಿರುಗೆ ಆ ವ್ಯಕ್ತಿ ನನಗೆ ಸೂಕ್ತ ಎಂದು ಅನಿಸಿದರೆ ಕುದ್ದು ಚಿರು ಅವರೇ ಮುಂದುವರಿಸುತ್ತಾರೆ ಇಲ್ಲದಿದ್ದರೆ ಚಿರು ತಡೆಯುತ್ತಾರೆ ಎಂದು ಹೇಳಿದ್ದಾರೆ ಅತ್ತಿಗೆ ಮೇಘನ ಅವರು ಹೇಳಿದ ಈ ಮಾತಿಗೆ ಧ್ರುವ ಸರ್ಜ ಅವರನ್ನು ಕೇಳಿದಾಗ ಧ್ರುವ ಸರ್ಜ ಅವರು ನಗುತ್ತಲೆ ಉತ್ತರ ಕೊಟ್ಟಿದ್ದಾರೆ ಅತ್ತಿಗೆ ಮೇಘನ ಅವರಿಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನ ಎರಡನೇ ಮದುವೆ ಮಾಡಿಸಿದ್ದಾರೆ ಆದರೆ ಈ ಬಗ್ಗೆ ಅತ್ತಿಗೆ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಸದ್ಯಕ್ಕೆ ಅವರಿಗೆ ರಾಯನ್ ದೊಡ್ಡ ಪ್ರಪಂಚವಾಗಿದ್ದಾನೆ ಇನ್ನು ಸಿನಿಮಾ ಶೂಟಿಂಗ್ ಅಂತ ಖುಷಿಯಾಗಿದ್ದಾರೆ ಎರಡನೇ ಮದುವೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಇದ್ರೆ ಖಂಡಿತ ಅತ್ತಿಗೆನೆ ತಿಳಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಧ್ರುವಸರ್ಜ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ ( video credit : Karunada suddi )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ