ಫಿನಾಲೆ ವಾರದ ಫಸ್ಟ್ ಎಲಿಮಿನೇಷನ್ : ಆಚೆ ಹೋಗುವುದು ಯಾರು ನೋಡಿ ?

ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದ ಫಸ್ಟ್ ಎಲಿಮಿನೇಷನ್ ನಡೀತಾ ಮನೆಗೆ ಹೋಗಿದ್ದು ಯಾರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಿಮಗೆ ತಿಳಿಸಿಕೊಡ್ತೀನಿ ಹೌದು ಸ್ನೇಹಿತರೆ ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ ಅದರಲ್ಲೂ ಫಿನಾಲೆಗೆ ಎಂಟ್ರಿ ಕೊಡೋದು ಕೇವಲ ಐದು ಸ್ಪರ್ಧಿಗಳು ಮಾತ್ರ ಈಗ ಮನೆಯಲ್ಲಿ ಒಟ್ಟು ಆರು ಸ್ಪರ್ಧಿಗಳು ಇದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಗೌತಮಿ ರಜತ್ ಬಳಿಕ ಔಟ್ ಆಗೋದು ಯಾರು ಅಂತ ಚರ್ಚೆ
ಮಾಡ್ತಾ ಇದ್ದಾರೆ ಅಂತಾನೆ ಹೇಳಬಹುದು ಸದ್ಯ ಮನೆಯಲ್ಲಿ ಹನುಮಂತ ಮೋಕ್ಷಿತ ಭವ್ಯ ಮಂಜು ತ್ರಿವಿಕ್ರಂ ಹಾಗೂ ರಜತ್ ಇದ್ದಾರೆ ಗೌತಮಿ ಧನರಾಜ್ ಬಳಿಕ ಮಹಿಳಾ ಸ್ಪರ್ಧಿ ಮನೆಯಿಂದ ಆಚೆ ಹೋಗಬಹುದು ಅಂತ ಕೂಡ ಹೇಳಲಾಗ್ತಾ ಇದೆ ಹನುಮಂತು ಈಗಾಗಲೇ ಟಿಕೆಟ್ ಫಿನಾಲೆ ಪಡೆದು ನೇರವಾಗಿ ಫಿನಾಲೆಗೆ ಪ್ರವೇಶಿಸಿದ್ದಾರೆ ಹನುಮಂತು ಸೇಫ್ ಮಾಡಿರುವಂತಹ ಕಾರಣದಿಂದ ಮೋಕ್ಷಿತ ಅವರು ಕೂಡ ಫಿನಾಲೆಗೆ ಎಂಟ್ರಿ ಕೊಟ್ಟರು ತ್ರಿವಿಕ್ರಂ ಅವರನ್ನ ನಾಮಿನೇಟ್ ಮಾಡಿದ ಕಾರಣ ಅವರು ಕೂಡ ಸೇಫ್ ಆಗಿ ಫಿನಾಲೆ ವಾರಕ್ಕೆ ಕಾಲಿಟ್ಟರು ಉಳಿದವರು ಭವ್ಯ ಮಂಜು ರಜತ್ ಈಗ ಫಿನಾಲೆ ವಾರ ಆದ ಕಾರಣ ಒಬ್ಬರು ಮನೆಯಿಂದ ಎಲಿಮಿನೇಟ್ ಆಗ್ತಾರೆ ಕೇವಲ ಐದು ಸ್ಪರ್ಧಿಗಳು ಮಾತ್ರ ಫಿನಾಲೆಗೆ ಎಂಟ್ರಿ
ಪಡೆಯುವುದು ಹಾಗಾಗಿ ಭವ್ಯ ಮತ್ತು ಮೋಕ್ಷಿತ ಇಬ್ಬರಲ್ಲಿ ಒಬ್ಬರು ಔಟ್ ಆಗಲಿದ್ದಾರೆ ಅಂತ ಹೇಳಲಾಗಿದೆ ಆಗ್ತಾ ಇದೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಭವ್ಯ ಔಟ್ ಆಗಬೇಕು ಅಂತ ಸಹಿತ ಕಮೆಂಟ್ ಮಾಡ್ತಾ ಇದ್ದಾರೆ ಅಂತಾನೆ ಹೇಳಬಹುದು ಮೋಸದಾಟ ಹೆಚ್ಚಾಗಿ ಆಡಿದ್ದರಿಂದ ಫಿನಾಲೆಗೆ ಹೋಗಲು ಅನರ್ಹ ಅಂತ ಕೂಡ ಹೇಳಲಾಗ್ತಾ ಇದೆ ಕೊನೆಯ ವಾರದಲ್ಲಿ ಮೊದಲ ಎಲಿಮಿನೇಷನ್ ಯಾರಾಗ್ತಾರೆ ಅನ್ನೋದು ಪ್ರೇಕ್ಷಕರಲ್ಲಿ ಇರುವಂತಹ ಕುತೂಹಲ ಅಂತಾನೆ ಹೇಳಬಹುದು ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ನಾಲ್ಕೇ ದಿನಗಳು ಬಾಕಿ ಇವೆ ಈಗಾಗಲೇ ಟ್ರೋಫಿಯನ್ನು ಸ್ಪರ್ಧಿಗಳ ಮುಂದೆ ಅನಾವರಣ ಕೂಡ ಗಳಿಸಿದ್ದಾರೆ ಫಿನಾಲೆ ವಾರ ಆದ್ದರಿಂದ ಬಿಗ್ ಬಾಸ್ ಮನೆಗೆ ಅತಿಥಿಗಳು ಹೆಚ್ಚಾಗಿಯೇ
ಆಗಮಿಸುತ್ತಿದ್ದಾರೆ ಅಂತಾನೆ ಹೇಳಬಹುದು ನಿಮ್ಮ ಪ್ರಕಾರ ಈ ವಾರ ಮೊದಲು ಯಾರು ಎಲಿಮಿನೇಟ್ ಆಗ್ಬೇಕು ಅನ್ನೋದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ ಹಾಗೆ ನಿಮಗೆ ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಯಾರಾಗಬೇಕು ಅನ್ನೋದನ್ನ ಸಹಿತ ನಮಗೆ ಕಮೆಂಟ್ ಮೂಲಕ ತಿಳಿಸಿ