ಆ ನಿರ್ಮಾಪಕ ನನ್ನ ಖಾಸಗಿ ಭಾಗಕ್ಕೆ ಜೋರಾಗಿ ಗು-ದ್ದುತ್ತಿದ್ದ ಎಂದ ಖ್ಯಾತ ನಟಿ ಶೈನಿ! ಯಾರಂತೆ ಗೊತ್ತಾ? ನೀವು ಊಹಿಸಿಯೂ ಇರಲ್ಲ ನೋಡಿ!! ವಿಡಿಯೋ ವೈರಲ್

ಆ ನಿರ್ಮಾಪಕ ನನ್ನ ಖಾಸಗಿ ಭಾಗಕ್ಕೆ ಜೋರಾಗಿ ಗು-ದ್ದುತ್ತಿದ್ದ ಎಂದ ಖ್ಯಾತ ನಟಿ ಶೈನಿ! ಯಾರಂತೆ ಗೊತ್ತಾ? ನೀವು ಊಹಿಸಿಯೂ ಇರಲ್ಲ ನೋಡಿ!! ವಿಡಿಯೋ ವೈರಲ್

ನಟಿ ಆಶಾ ಶೈನಿ ಅಲಿಯಾಸ್ ಪ್ಲೋರಾ ಸೈನಿ. ಬಹಳ ವರ್ಷದ ನಂತರ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಫ್ಲೋರಾ ಶೈನಿ 1999ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗು ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಹಲವು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಫ್ಲೋರ ಶೈನಿ, ಕನ್ನಡದಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ..ಕೋದಂಡ ರಾಮ’, ‘ನಮ್ಮಣ್ಣ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಫ್ಲೋರಾ ಸೈನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸುಮಾರು ಹದಿನಾಲ್ಕು ತಿಂಗಳ ಕಾಲ ನಿರ್ಮಾಪಕ ಗೌರಂಗ್​ (Gaurang Doshi) ಜತೆ ಸಂಬಂಧದಲ್ಲಿ ಇದ್ದರು. ಆದರೆ ಈ ಸಂಬಂಧ ಎಷ್ಟು ಕೆಟ್ಟದಾಗಿತ್ತು ಎನ್ನುವುದನ್ನು ಇತ್ತೀಚಿಗೆ ಹೇಹೇಳಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟಿವ್ ಇದ್ದಾರೆ ಶೈನಿ. ಫ್ಲೋರಾ ಶೈನಿ (flora saini) ಈ ಮೊದಲು ಗೌರಂಗ್ ದೋಶಿ ಅವರ ಜೊತೆ ರಿಲೇಶನ್ಶಿಪ್ (relationship) ನಲ್ಲಿ ಇರುವುದಾಗಿ ಹೇಳಿಕೊಂಡಿದ್ದರು ಆದರೆ ಇದೀಗ ಹೆಸರನ್ನ ಹೇಳದೆ ತನ್ನ ಮೇಲೆ ನಡೆದಿರುವಂತಹ ದೌ-ರ್ಜ-ನ್ಯದ ಬಗ್ಗೆ ವ್ಯಕ್ತಿಯನ್ನು ದೂರಿದ್ದಾರೆ.

ನಾನು ಖ್ಯಾತ ನಿರ್ಮಾಪಕ(producer) ನನ್ನು ಪ್ರೀತಿ (love)ಮಾಡುತ್ತಿದ್ದೆ. ಮೊದಮೊದಲು ಎಲ್ಲವೂ ಸರಿಯಾಗಿತ್ತು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕೆಲವು ದಿನಗಳ ನಂತರ ನಮ್ಮ ಸಂಬಂಧದಲ್ಲಿ ಬದಲಾವಣೆ ಆರಂಭವಾಯಿತು. ನಿಂದನೆ ಶುರುವಾಯಿತು. ಆ ವ್ಯಕ್ತಿ ನನ್ನ ಮುಖ ಹಾಗೂ ಖಾಸಗಿ ಭಾಗಕ್ಕೆ ಗುದ್ದುತ್ತಿದ್ದ.  ( video credit : zoom )

ನನ್ನ ಮೊಬೈಲ್ ಫೋನ್ ಅನ್ನು ಕಸಿದು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ. ನಾನು ಸಿನಿಮಾ ರಂಗದಿಂದ ದೂರ ಇರಬೇಕು ಎಂದು ಟಾಕೀತು ಮಾಡಿದ. ಹೊಡೆಯುತ್ತಿದ್ದ. ಬರೋಬ್ಬರಿ 14 ತಿಂಗಳು ನಾನು ಯಾರ ಜೊತೆಗೂ ಸಂಪರ್ಕದಲ್ಲಿ ಇರದಂತೆ ಮಾಡಿದ. ಒಂದು ದಿನ ಆತ ನನ್ನ ಹೊಟ್ಟೆಯ ಮೇಲೆ ಬಲವಾಗಿ ಹೊಡೆದ. ಆಗ ನಾನು ಹೇಗೋ ತಪ್ಪಿಸಿಕೊಂಡು ಮನೆಯಿಂದ ಓಡಿ ಬಂದೆ’ ಎಂಬುದಾಗಿ ಫ್ಲೋರ ಶೈನಿ ಅವರ ಜೊತೆಗೆ ಇದ್ದ ವ್ಯಕ್ತಿಯ ಬಗ್ಗೆ ಆರೋಪ ಮಾಡಿದ್ದಾರೆ.

ಆತನಿಂದ ಹೇಗೋ ತಪ್ಪಿಸಿಕೊಂಡು ಬಂದ ಫ್ಲೋರಾನೇರವಾಗಿ ತನ್ನ ತಂದೆ ತಾಯಿ ಮನೆ ಸೇರಿದ್ದಾಳೆ. ಈ ಘಟನೆಯಿಂದ ಹಾಗೂ ನೋವಿನಿಂದ ಹೊರಬರಲು ಫ್ಲೋರಾ ಅವರಿಗೆ ತಿಂಗಳು. “ನಾನು ಸಾಕಷ್ಟು ನೋವನ್ನ ತಿಂದು ಇದೀಗ ಚೇತರಿಸಿಕೊಂಡಿದ್ದೇನೆ ಹಾಗೂ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೂ ಆರಂಭಿಸಿದ್ದೇನೆ, ಖುಷಿಯಾಗಿದ್ದೇನೆ ಪ್ರೀತಿಯೂ ಕೂಡ ಸಿಕ್ಕಿದೆ”. ಎಂದು ಫ್ಲೋರ ಶೈನಿ ತಮ್ಮ ಜೀವನದ ಬಗ್ಗೆ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಹೇಳಿಕೊಂಡಿದ್ದಾರೆ.