ಡ್ರೋನ್ ಪ್ರತಾಪ್ ಪ್ರತಾಪ್ ಗಗನ ಲವ್ವಲ್ಲಿ ಬಿದ್ರ!! ಎಂಥಾ ಕೆಲಸ ಮಾಡಿದಾರೆ ನೋಡಿ ಎಲ್ಲರೂ ಶಾಕ್ ?

ಈ ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಮೆಂಟರ್ಸ್ ಗಳಿಗೆ ಇಲ್ಲಿ ಗಿಫ್ಟ್ ಕೊಡಬೇಕಾಗುತ್ತೆ ನಿಜವಾಗ್ಲೂ ಕೂಡ ಡ್ರೋನ್ ಪ್ರತಾಪ್ ಅವರು ಗಗನಾಗೆ ಕೊಟ್ಟಿರುವ ಸರ್ಪ್ರೈಸ್ ಗಿಫ್ಟ್ ಸಕ್ಕತ್ ಎಕ್ಸಲೆಂಟ್ ಆಗಿದೆ ನಿಜವಾಗ್ಲೂ ಕೂಡ ಇಲ್ಲಿ ರಚಿತಾ ರಾಮ್ ಅವರು ಮತ್ತೆ ಇಲ್ಲಿ ರವಿಚಂದ್ರನ್ ಸರ್ ಅವರು ಇಬ್ಬರು ಕೂಡ ಬೆರಗಾಗಿದ್ದಾರೆ ಅಂತಾನೆ ಹೇಳಬಹುದು ಈ ಒಂದು ಗಿಫ್ಟ್ ನ ನೋಡ್ಬಿಟ್ಟು ಭರ್ಜರಿ ಬ್ಯಾಚುಲರ್ಸ್ ಗ್ರಾಂಡ್ ಓಪನಿಂಗ್ ಕೂಡ ಆಗಿದೆ ಇನ್ನು ಇಲ್ಲಿ ಯಾರ್ಯಾರು ಯಾರ್ಯಾರಿಗೆ ಜೋಡಿ ಆಗಿದ್ದಾರೆ ಅಂತ ಕೂಡ ಗೊತ್ತಾಗಿದೆ
ಈಗಷ್ಟೇ ಒಂದು ಪ್ರೋಮೋ ಕೂಡ ಬಿಡುಗಡೆ ಮಾಡಿದ್ದಾರೆ ನಿಜವಾಗ್ಲೂ ಕೂಡ ಇದಕ್ಕೆ ಬಗೆ ಬಗೆಯ ಕಮೆಂಟ್ ಕೂಡ ಬಂದಿದೆ ನೀವು ನೋಡಿರಬಹುದು ಬಿಗ್ ಬಾಸ್ ಸ್ಟಾರ್ಟ್ ಆದಾಗ ಇಲ್ಲಿ ಯಾವ ರೀತಿ ಒಂದು ಪಾಪುಲಾರಿಟಿ ಪಡ್ಕೊಂಡಿದ್ರು ಡ್ರೋನ್ ಪ್ರತಾಪ್ ಅವರು ಅದಾದ್ಮೇಲೂ ಕೂಡ ಅವರ ಹವಾ ಎಲ್ಲೂ ಕೂಡ ಕಡಿಮೆ ಆಗಿಲ್ಲ ಅಂತಾನೆ ಹೇಳಬಹುದು ಏನಕ್ಕೆ ಅಂತಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಇಲ್ಲಿ ಅವರ ಬಗ್ಗೆ ಒಂದು ಒಳ್ಳೆ ಒಪಿನಿಯನ್ ಇದೆ ಬಟ್ ಆದ್ರೆ ಇದರ ಹಿಂದೆ ಏನೊಂದು ಬ್ಯಾಡ್ ಒಪಿನಿಯನ್ ಇತ್ತು ಅದೆಲ್ಲ ಬದಲಾಗಿ ಈಗ ಡ್ರೋನ್ ಪ್ರತಾಪ್ ಅವರ ಮೇಲೆ ಒಳ್ಳೆ ಒಪಿನಿಯನ್ ಇದೆ ಇಲ್ಲಿ ಒಂದು ಪ್ರೋಮೋ ಬಿಟ್ಟಿದ್ರು ಅಂತ
ಹೇಳ್ತಾರೆ ಹೆಲಿಕ್ಯಾಪ್ಟರ್ ನ ನೋಡಿ ಗಗನ ಅವರು ಸಿಕ್ಕಾಪಟ್ಟೆ ಖುಷಿ ಪಡ್ತಾರೆ ಇನ್ನು ಇಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗ್ತಿದ್ದಂಗೆ ಅವರು ಖುಷಿಗೆ ಇಲ್ಲಿ ಪಾರನೇ ಇರಲಿಲ್ಲ ಅಂತಾನೆ ಹೇಳಬಹುದು ಅಷ್ಟೊಂದು ಖುಷಿ ಪಡ್ತಾರೆ ಗಗನ ಅವರು ಪ್ರತಾಪ್ ಅವರು ಹೇಳ್ತಾರೆ ಕನ್ನಡದ ಹೆಣ್ಣು ಮಗಳೊಬ್ಬಳು ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಳೆ ಅಂತ ಅಂದುಬಿಟ್ಟು ಇಲ್ಲಿ ಹೇಳ್ತಾರೆ ಇನ್ನು ಹೆಲಿಕಾಪ್ಟರ್ ನಲ್ಲಿ ಗಗನಾಗೆ ಅರಿಶಿನ ಮತ್ತೆ ಕುಂಕುಮ ಕೂಡ ಡ್ರೋನ್ ಪ್ರತಾಪ್ ಅವರು ಕೊಡ್ತಾರೆಹೇಳಿದ್ನಲ್ಲ ನಿಜವಾಗ್ಲೂ ಕೂಡ ಇಲ್ಲಿ ಈಗ ಸ್ಪರ್ಧಿಗಳು ಮೆಂಟರ್ ಗೆ ಒಂದು ಸರ್ಪ್ರೈಸ್ ಕೊಡಬೇಕಿತ್ತು ಆಗ ಡ್ರೋನ್ ಪ್ರತಾಪ್ ಅವರು ನಾನು ಡ್ರೋನ್ ಪ್ರತಾಪ್ ನೀವೇನು ಅಂತ ಅಂದುಬಿಟ್ಟು ಇಲ್ಲಿ ಪ್ರಶ್ನೆ ಮಾಡ್ತಾರೆ ಆಗ ಗಗನ ಅವರು ಹೆಲಿಕ್ಯಾಪ್ಟರ್ ಗಗನ ಅಂತ ಅಂದುಬಿಟ್ಟು
ಇನ್ನು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ ಗಗನ ಅವರು ಡ್ರೋನ್ ಪ್ರತಾಪ್ ಅವರು ನನಗೆ ಸಿಕ್ಕಿದ್ದು ತುಂಬಾನೇ ಅದೃಷ್ಟ ಅಂತ ಅಂದುಬಿಟ್ಟು ಹೇಳ್ತಾರೆ ಇನ್ನು ಪ್ರತಾಪ್ ಅವರು ಕೂಡ ಹೇಳ್ತಾರೆ ನನ್ನ ಬಾಳಿಗೆ ಲಕ್ಷ್ಮಿ ಆಗಮನವಾಗಲಿ ಅಂತ ಅಂದುಬಿಟ್ಟು ಹೇಳ್ಬಿಟ್ಟು ಇಲ್ಲಿ ಗಗನ ಅವರ ಕಾಲ್ನ ಇಲ್ಲಿ ಪ್ರತಾಪ್ ಅವರ ತೊಡೆ ಮೇಲೆ ಇಟ್ಕೊಂಡು ಬಿಟ್ಟು ಆ ಕಾಲಿಗೆ ಬೆಲ್ಲಿ ಕಾಲ್ ಗೆಜ್ಜೆನ ಇಲ್ಲಿ ಪ್ರತಾಪ್ ಅವರು ಗಗನ ಅವರಿಗೆ ಹಾಕ್ತಾರೆ ಇನ್ನ ಇಲ್ಲಿ ಈ ಪ್ರೋಮೋ ನೋಡಿದ ವೀಕ್ಷಕರು ಬಗೆ ಬಗೆಯ ಕಮೆಂಟ್ ಗಳು ಕೂಡ ಹಾಕ್ತಾ ಇದ್ದಾರೆ ಮತ್ತೆ ಇಲ್ಲಿ ರಚಿತಾರಾಮ್ ಅವರು ಕೂಡ ಇಲ್ಲಿ ನಿಜವಾಗ್ಲೂ ಕೂಡ ಶಾಕ್
ಆಗಿದ್ದಾರೆ ಇನ್ನು ರವಿಚಂದ್ರನ್ ಅವರು ಹೇಳ್ತಾರೆ ಅರಿಶಿನ ಕುಂಕುಮ ಕೊಟ್ಟಾಗಲೇ ನೀನು ಗೆದ್ದುಬಿಟ್ಟೆ ಬಿಡು ಅಂತ ಅಂದುಬಿಟ್ಟು ಇಲ್ಲಿ ಹೇಳ್ತಾರೆ ಪ್ರತಾಪ್ ನೀನು ಸಾಮಾನ್ಯದವನು ಅಲ್ಲವೇ ಅಲ್ಲ ಕಣಪ್ಪಇದರಲ್ಲಿ ಯಾವ ಒಂದು ಜೋಡಿ ನಿಮಗೆ ತುಂಬಾನೇ ಇಷ್ಟ ಆಯ್ತು ಮತ್ತೆ ಯಾವ ಒಂದು ಜೋಡಿಗೆ ನೀವು ಸಪೋರ್ಟ್ ಮಾಡ್ತೀರಾ ಅನ್ನೋದನ್ನ ಮಿಸ್ ಮಾಡದೆ ಕಾಮೆಂಟ್ ಮೂಲಕ ತಿಳಿಸಿ ( video credit : Kannada suddi samachara )