ಚೈತ್ರ ಕುಂದಾಪುರ ನಂತರ ಮಿಡ್ ನೈಟ್ ಎಲಿಮಿನೇಷನಲ್ಲಿ ಮತ್ತೊಬ್ಬ ಮಹಿಳಾ ಸ್ಪರ್ದಿ ಔಟ್ : ಯಾರದು ನೋಡಿ ?

ಈ ರಾತ್ರಿ ಈ ಮನೆಯಲ್ಲಿ ನಿಮ್ಮ ಕಡೆಯ ರಾತ್ರಿ ಈ ಮುಖ್ಯ ದ್ವಾರ ಇಂದು ರಾತ್ರಿ ಯಾರಿಗಾಗಿ ತೆರೆದಿದೆ ಎಂದು ತಿಳಿದುಕೊಳ್ಳುವ ಸಮಯ ಬಿಗ್ ಬಾಸ್ ಮನೆಯಲ್ಲಿ ಇವತ್ತು ಮಿಡ್ ವೀಕ್ ಎಲಿಮಿನೇಷನ್ ನಡೀತಾ ಇದೆ ನಿಮಗೆಲ್ಲರಿಗೂ ಕೂಡ ಗೊತ್ತು ನೆನ್ನೆ ತಾನೇ ಒಂದು ಟಾಸ್ಕನ್ನ ಬಿಗ್ ಬಾಸ್ ಅವರು ಕೊಟ್ಟಿದ್ರು ಆ ಟಾಸ್ಕ್ ಅಲ್ಲಿ ಯಾರು ಅಲ್ಟಿಮೇಟ್ ಆಗಿ ಗೆಲ್ತಾರೋ ಅವರು ಇವತ್ತಿನ ಮಿಡ್ ನೈಟ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ಏನಿದೆ ಅದರಿಂದ ಪಾರಾಗ್ತಾರೆ ಅಂತ ಹೇಳಿದ್ರು ಸೋ ಅದ್ಭುತವಾಗಿ ಈ ವಾರ ಪೂರ್ತಿ ಟಾಸ್ಕ್ ಗಳನ್ನ ಆಡ್ಕೊಂಡು ಬಂದವರು ಅಂತ ಹೇಳಿದ್ರೆ ಭವ್ಯ ಮೋಕ್ಷಿತ ಮತ್ತು ಧನರಾಜ್ ಅವರು ಸೋ ಧನರಾಜ್ ಅವರು ಮೊದಲ ದಿನ ಚೆನ್ನಾಗಿ ಆಡ್ಲಿಲ್ಲ ಅಂದ್ರು
ಪರವಾಗಿಲ್ಲ ಎರಡನೇ ದಿನ ಸೂಪರ್ ಆಗಿ ಡೂಪರ್ ಆಗಿ ಆಡ್ಬಿಟ್ಟು ಅತಿ ಹೆಚ್ಚು 400 ಚಿಲ್ರೆ ಅಂಕಗಳನ್ನ ಗಳಿಸಿಕೊಂಡು ಬಿಗ್ ಬಾಸ್ ನ ಮಿಡ್ನೈಟ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಿದ್ದಾರೆ ಸೋ ಭವ್ಯ ಅವರು ಆಗ ಬಿಗ್ ಬಾಸ್ ನ ಬಗ್ಗೆ ಅಪಹೇಳನ ಅಥವಾ ಬಿಗ್ ಬಾಸ್ ನ ಒಂದು ಆಟದ ವೈಕರಿಯ ಬಗ್ಗೆ ಪ್ರಶ್ನೆ ಕೂಡ ಮಾಡಿದ್ರು ಬಿಗ್ ಬಾಸ್ ನ ವಿರುದ್ಧನು ಕೂಡ ಮಾತಾಡಿದ್ರು ಆದರೆ ಇವಾಗ ಬಿಟ್ಟಿರುವಂತಹ ಪ್ರೋಮೋದಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ ಹೌದು ಬಿಗ್ ಬಾಸ್ ಮನೆಯಲ್ಲಿ ಇವತ್ತು ಮಿಡ್ ವೀಕ್ ಎಲಿಮಿನೇಷನ್ ನಡೆದೆ ಹೋಯಿತು ಸೋ ಮಧ್ಯರಾತ್ರಿ ಮಲಗಿದಂತಹ ಎಲ್ಲಾ ಕಂಟೆಸ್ಟೆಂಟ್ ನ ಎಬ್ಬರಿಸಿಬಿಟ್ಟು ಅವರ ಲಗೇಜ್ ಅನ್ನ ಪ್ಯಾಕ್
ಮಾಡಿಸಿದ್ರು ನಂತರ ಒಬ್ಬೊಬ್ಬರ ಫೋಟೋಗಳನ್ನ ಎತ್ಕೊಂಡು ಯಾರು ಇವತ್ತು ಹೊರಗೆ ಹೋಗ್ತಾರೆ ಅಂತ ಹೇಳಿ ಸ್ವತಃ ಎಲ್ಲರ ಒಂದು ಒಪಿನಿಯನ್ ತಗೊಂಡು ಅವರ ಫೋಟೋನ ನೀರಿಗೆ ಹಾಕುವಂತಹ ಕೆಲಸ ಕೂಡ ಮಾಡಿದ್ರು ಹಲವಾರು ಜನ ವಿಭಿನ್ನವಾದ ಹೆಸರುಗಳನ್ನ ಪಡ್ಕೊಂಡ್ರು ಅದಾದ ನಂತರ ಬಿಗ್ ಬಾಸ್ ಅವರು ಬಿಗ್ ಬಾಸ್ ಮನೆಯ ಬಾಗಿಲನ್ನ ಓಪನ್ ಮಾಡಿ ಇವತ್ತು ನೀವಿರುವಂತಹ ಆರು ಜನರಲ್ಲಿ ಒಬ್ಬರ ಪಯಣ ಇವತ್ತಿಗೆ ಇಲ್ಲಿಗೆ ಮುಗೀತು ಅಂತ ಹೇಳಿ ಅನೌನ್ಸ್ ಕೂಡ ಮಾಡಿದ್ರು ಭವ್ಯ ಅವರು ಕೂಡ ಅತ್ತ ಜೊತೆಗೆ ಗೌತಮಿ ಕೂಡ ಬೇಜಾರಲ್ಲಿ ಇದ್ರು ಸೋ ಎಲ್ಲರೂ ಕೂಡ ಸಿಕ್ಕಾಪಟ್ಟೆ ಒಂದು ಭಯದಲ್ಲೂ ಕೂಡ ಇದ್ರು ಅದಾದ ನಂತರ ಬಿಗ್ ಬಾಸ್ ಅವರು ಅನೌನ್ಸ್ ಮಾಡ್ಬಿಟ್ಟು ಲಗೇಜ್ ಅನ್ನ ಎತ್ಕೊಂಡು ಎಲ್ಲರನ್ನು ಕೂಡ ಮನೆಯ
ಬಾಗಿಲ ಹತ್ರ ಕರೆದುಬಿಟ್ಟು ಇವತ್ತಿಗೆ ಈ ಬಿಗ್ ಬಾಸ್ ನ 108 ದಿನಗಳ ಏನು ಪಯಣ ಇತ್ತು ನಿಮಗೆ ಇಲ್ಲಿಗೆ ಮುಗೀತು ಅಂತ ಹೇಳಿ ಹೇಳಿದ್ರು ಸೋ ಬಿಗ್ ಬಾಸ್ ನ ಮಿಡ್ ವೀಕ್ ಎಲಿಮಿನೇಷನ್ ಇಂದ ಆಚೆ ಹೋದವರು ಗೌತಮಿ ಅನ್ನೋದು ಪಕ್ಕ ಆಗಿದೆ ಸೋ ಗೌತಮಿ ಜಾದವ್ ಅವರು ತಮ್ಮ ಸ್ನೇಹಿತ ಅಥವಾ ಬಿಗ್ ಬಾಸ್ ಮನೆಯನ್ನ ಬಿಟ್ಟು ಹೊರಗಡೆ ಹೋಗಿದ್ದಾರೆ ಸೋ ಅದ್ಭುತವಾಗಿ ಆಟ ಆಡಿದ್ರು ಎಲ್ಲೂ ಕೂಡ ಯಾವುದು ಕೂಡ ಇಲ್ಲದೆ ಸ್ಪಷ್ಟವಾದ ನಿಲುವನ್ನ ಹೊತ್ತುಕೊಂಡು ನಾನು ಏನು ಮಾತಾಡಿದೆ ಅನ್ನೋದನ್ನ ಕ್ಲಾರಿಟಿಯನ್ನ ಕೊಟ್ಕೊಂಡು ಜೊತೆಗೆ ಒಳ್ಳೆಯ ಒಂದು ಸ್ನೇಹವನ್ನ ಗಳಿಸಿಕೊಂಡು ಅದ್ಭುತವಾಗಿ ಆಟ ಆಡಿದ್ರು ಮನೆಯಲ್ಲಿ 100 ದಿನವನ್ನ ಕಳೆದು ಬಿಗ್ ಬಾಸ್ ಇನ್ನೇನು ಫೈನಲ್ ಒಂದು ವೀಕ್ ಇರುವಂತೆ
ಬಿಗ್ ಬಾಸ್ ಮನೆಯನ್ನು ತೊರೆದಿರೋದು ಅವರಿಗೆ ಸಿಕ್ಕಾಪಟ್ಟೆ ಬೇಜಾರಾಗಿದೆ ಅದ್ಭುತವಾದ ಮನರಂಜನೆಯನ್ನ ಬಿಗ್ ಬಾಸ್ ಮನೆಯೊಳಗೆ ಕೊಟ್ಟರು ಹಾಗೂ ತನ್ನದೇ ಆದ ಗೌರವವನ್ನು ಕೂಡ ಕಾಪಾಡಿಕೊಂಡು ಇವತ್ತು ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಸೋ ಮಿಡ್ ವೀಕ್ ಎಲಿಮಿನೇಷನ್ ಇಂದ ಆಚೆ ಬಂದಂತಹ ಸ್ಪರ್ಧಿ ಅದು ಮಹಿಳಾ ಸ್ಪರ್ಧಿ ಗೌತಮಿ ಜಾದವ್ ಅವರು ಸೋ ನಿಮ್ಮ ಪ್ರಕಾರ ಯಾರು ಹೋಗ್ಬೇಕಿತ್ತು ಅಥವಾ ಗೌತಮಿ ಹೋಗಿದ್ದು ಸರಿಯಾಗಿದೆಯಾ ಅಂತ ಹೇಳಿ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಭಾನುವಾರದ ಎಪಿಸೋಡ್ ಅಲ್ಲಿ ಯಾರು ಹೊರಗಡೆ ಹೋಗುತ್ತಾರೆ ಅಂತ ನಿಮ್ಮ ಅನಿಸಿಕೆ ಅನ್ಸುತ್ತೆ ಅದನ್ನು ಕೂಡ ಕಮೆಂಟ್ ಮಾಡಿ ತಿಳಿಸಿ ಥ್ಯಾಂಕ್ ಯು