ಗೌತಮಿ ಜಾಧವ್ ರೋಮ್ಯಾಂಟಿಕ್ ವಿಡಿಯೋ ವೈರಲ್ : ಯಾವ ಚಿತ್ರ ನೋಡಿ ?

ಗೌತಮಿ ಜಾಧವ್  ರೋಮ್ಯಾಂಟಿಕ್  ವಿಡಿಯೋ  ವೈರಲ್ : ಯಾವ ಚಿತ್ರ ನೋಡಿ ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಗೌತಮಿ ಜಾದವ್ ಎಲ್ಲರಿಗೂ ಕೂಡ ಪರಿಚಯ ಇರುವಂತಹ ವ್ಯಕ್ತಿ ಇವರು ಕನ್ನಡದ ಸತ್ಯ ಧಾರಾವಾಹಿ ಮುಖಾಂತರ ಕನ್ನಡದ ಎಲ್ಲಾ ಜನತೆಗೂ ಕೂಡ ಪರಿಚಯ ಆದ್ರೂ ಆದರೆ ಗೌತಮಿ ಜಾದವ್ ನಟನೆ ಮಾಡಿದ ಮೊದಲ ಧಾರಾವಾಹಿ ಸತ್ಯ ಅಲ್ಲ ಗೌತಮಿ ಜಾದವ್ 10 ವರ್ಷಗಳ ಹಿಂದೇನು ಕೂಡ ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ ಕನ್ನಡ ಅಷ್ಟೇ ಅಲ್ಲ ತಮಿಳಿನಲ್ಲೂ ಕೂಡ ಇವರು ಸಿನಿಮಾಗಳನ್ನ ಮಾಡಿದ್ದಾರೆ ತಮಿಳಿನಲ್ಲಿ 2018 ರಲ್ಲಿ ಸಂತೋಷನ್ ಕಲವರಂ ಅನ್ನೋ ಒಂದು ಸಿನಿಮಾದ ಮೂಲಕ ಇವರು ತಮಿಳಿಗೆ ಎಂಟ್ರಿಯನ್ನ ಕೊಡ್ತಾರೆ ಅದಕ್ಕೂ ಮೊದಲು 2015 ರಲ್ಲಿ ಆದ್ಯ ಅನ್ನೋ ಒಂದು ಒಂದು ರಿಯಲ್ ಇನ್ಸಿಡೆಂಟ್ ನಡೆಸಿರುವಂತಹ ಒಂದು ಸಿನಿಮಾದಲ್ಲೂ ಕೂಡ ಗೌತಮಿ ಜಾದವ್ ನಾಯಕಿಯಾಗಿ ನಟನೆ ಮಾಡ್ತಾರೆ


ಈ ಸಿನಿಮಾ ಕೂಡ 2015 ರಲ್ಲಿ ರಿಲೀಸ್ ಆಗುತ್ತೆ ಗೌತಮಿ ಜಾದವ್ ಇಷ್ಟು ರೊಮ್ಯಾಂಟಿಕ್ ಆಗಿ ಆಕ್ಟ್ ಮಾಡಿದ್ದಾರೆ ಅನ್ನೋದು ನಿಮಗೆ ಡೌಟ್ ಕೂಡ ಬರಬಹುದು ಹೌದು ಗೌತಮಿ ಜಾದವ್ ಇಷ್ಟು ರೊಮ್ಯಾಂಟಿಕ್ ಆಗಿ ಆಕ್ಟ್ ಮಾಡಿರುವಂತಹ ಹುಡುಗಿ ಸೋ ಬಿಗ್ ಬಾಸ್ ಅಲ್ಲಿ ಗೌತಮಿ ಜಾದವ್ ಅವರು ಒಂದು ಮಾತನ್ನು ಹೇಳಿರ್ತಾರೆ ನನಗೆ ಒಂದು ಬೆರಳಿಟ್ಟರು ಕೂಡ ಇಷ್ಟ ಆಗಲ್ಲ ಅಂತ ಹೇಳಿ ಆದರೆ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆದ ಕಾರಣ ಎಲ್ಲರೂ ಕೂಡ ಕಮೆಂಟ್ ಅಲ್ಲಿ ಅದರ ಬಗ್ಗೆನೇ ಮಾತಾಡ್ತಿದ್ದಾರೆ ಸೋ ಸಿನಿಮಾ ಅನ್ನೋದು ಅವರ ಒಂದು ವೈಯಕ್ತಿಕ ವಿಚಾರ ಆಗಿರುತ್ತದೆ ಅಲ್ಲಿ ಪ್ರೊಫೆಷನಲ್ ಅನ್ನೋದು ಬರುತ್ತೆ ಅಲ್ಲಿ ಆಕ್ಟಿಂಗ್ ಅನ್ನ ಮಾಡ್ತಿರಬೇಕಾಗುತ್ತೆ

ಸೋ ಜೀವನದಲ್ಲಿ ಒಬ್ಬರ ಹತ್ರ ಮುಟ್ಟಿಸಿಕೊಳ್ಳುವುದು ಬೇಡದೆ ಇರೋದು ಹೆಣ್ಣು ಮಕ್ಕಳಿಗೆ ಬೇಕಾಗಿರುವಂತಹ ವಿಚಾರ ಅದರ ಬಗ್ಗೆ ಅಲ್ಲಿ ಗೌತಮಿ ಅವರು ಮಾತಾಡಿರ್ತಾರೆ ಆದರೆ ಗೌತಮಿ ಜಾದವ್ ಅವರು ಇಷ್ಟು ರೊಮ್ಯಾಂಟಿಕ್ ಇಷ್ಟು ಹಾರ್ಟ್ ಅಂತ ಹೇಳಿ ಅವರ ಅಭಿಮಾನಿಗಳಿಗೂ ಖಂಡಿತವಾಗಿ ಗೊತ್ತಾಗಿರಲಿಲ್ಲ ಆದರೆ ಈ ಸಿನಿಮಾ ಯಾವುದು ಅಂತ ಹೇಳಿ ಹಲವಾರು ಜನ ಕೇಳ್ತಾ ಇದ್ದೀರಾ ಸೋ ಈ ಸಿನಿಮಾದ ಹೆಸರು ಬಂದು ಆದ್ಯ ಅಂತ ಹೇಳಿ ಸೋ ಅಷ್ಟು ರೊಮ್ಯಾಂಟಿಕ್ ಆಗಿ ಆಕ್ಟ್ ಮಾಡಿರುವಂತಹ ಸಿನಿಮಾದ ಹೆಸರು ಆದ್ಯ ಅಂತ ಹೇಳಿ ಇದು 2015 ರಲ್ಲಿ ರಿಲೀಸ್ ಆಗುತ್ತೆ ಇದು ಸ್ವತಃ ಕನ್ನಡದ ಸಿನಿಮಾನೇ ಆಗಿರುತ್ತದೆ ಸೋ 2015 ರಲ್ಲಿ ಆದ್ಯ ರಿಲೀಸ್ ಆದ ನಂತರ ನಂತರ ಈ ಸಿನಿಮಾ ಅಟ್ಟರ್ ಫ್ಲಾಪ್ ಆಗಿ ಹೋಗುತ್ತೆ ಸೋ ಹೊಸಬ್ರು ನಿರ್ಮಾಣ


ಮಾಡಿದಂತಹ ಸಿನಿಮಾ ಸೋ ಇದರಲ್ಲಿ ರೊಮ್ಯಾಂಟಿಕ್ ಆಗಿ ಆಕ್ಟ್ ಮಾಡಿದಂತಹ ಗೌತಮಿ ಜಾದವ್ ಅವರ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಸೋ ಇದಾದ ನಂತರ ಇನ್ನೊಂದು ಸಿನಿಮಾದಲ್ಲಿ ಕಿನಾರೆ ಅನ್ನೋ ಒಂದು ಸಿನಿಮಾದಲ್ಲಿ ಗೌತಮಿ ಜಾದವ್ ಅವರು ಆಕ್ಟ್ ಮಾಡ್ತಾರೆ ಆ ಸಿನಿಮಾನು ಕೂಡ ರಿಲೀಸ್ ಆಗುತ್ತೆ ಕನ್ನಡದಲ್ಲಿ ನಡೆದಿರುವಂತಹ ರೊಮ್ಯಾಂಟಿಕ್ ಸಿನಿಮಾ ಸೋ ಇದು ಲವ್ ಸ್ಟೋರಿ ಹಾಗೆ ಹಲವಾರು ಸ್ಟೋರಿಗಳನ್ನು ಒಳಗೊಂಡಿರುವಂತಹ ಸಿನಿಮಾ ಆಗುತ್ತೆ ಸೋ ಟೋಟಲ್ ಆಗಿ ಮೂರು ಸಿನಿಮಾಗಳಲ್ಲಿ ಗೌತಮಿ ಜಾದವ್ ಅವರು ಆಕ್ಟ್ ಮಾಡಿದ್ದಾರೆ ಅದರಲ್ಲಿ ಎರಡು ಕನ್ನಡದ ಸಿನಿಮಾ ಹಾಗೂ ಒಂದು ತಮಿಳು ಸಿನಿಮಾ ಆಗಿರುತ್ತದೆ ಸೋ ಈಗ ನೀವು ಏನು ರೊಮ್ಯಾಂಟಿಕ್ ಸಿನಿಮಾ ಯಾವ ಮೂವಿದು


ಅಂತ ಹೇಳಿ ಕೇಳ್ತಿದ್ದೀರಾ ಆ ಮೂವಿ ಬಂದ್ಬಿಟ್ಟು ಅದರ ಹೆಸರು ಆದ್ಯ ಅಂತ ಹೇಳಿ ಸೋ ಈ ಮೂವಿನ ನೀವು ಎಲ್ಲೇ ಹುಡುಕಿದ್ರು ಸಿಗೋದಿಲ್ಲ ಆಲ್ಮೋಸ್ಟ್ ಈ ವಿಡಿಯೋನ ಯಾವುದೇ ಒಟಿ ಯಲ್ಲಿ ಆಗಿರಬಹುದು youtube ಅಲ್ಲಿ ಆಗಿರಬಹುದು ಎಲ್ಲೂ ಕೂಡ ಅಪ್ಲೋಡ್ ಮಾಡಿಲ್ಲ ಸೋ ಯಾರಿಗಾದರೂ ಈ ವಿಡಿಯೋ ಅಥವಾ ಈ ಮೂವಿ ಸಿಕ್ಕಿದ್ರೆ ಕಮೆಂಟ್ ಮುಖಾಂತರ ನಮಗೆ ತಿಳಿಸಿ ಹಾಗೂ ಹಲವಾರು ಜನ ಈ ವಿಡಿಯೋ ಎಲ್ಲಿ ಸಿಗುತ್ತೆ ಅಂತ ಹೇಳಿ ಕೇಳ್ತಿದ್ದಾರೆ ಅದು ನಮಗೂ ಕೂಡ ಗೊತ್ತಿಲ್ಲ ಹಲವಾರು ಕಡೆ ಸರ್ಚ್ ಮಾಡಿ ನೋಡಿದ್ವಿ ಬಟ್ ಈ ವಿಡಿಯೋನ ಆ ಒಂದು ಕ್ಲಿಪ್ ಅನ್ನ ಯಾರೋ ಈಗ ವೈರಲ್ ಮಾಡಿದ್ದಾರೆ ಸೊ ಅದು ಸಿಕ್ಕಾಪಟ್ಟೆ ವೈರಲ್ ಆದ ಕಾರಣ ಅದರ ಬಗ್ಗೆ ಒಂದು ಕ್ಲಾರಿಟಿ ಇರಲಿ ಯಾವ ಮೂವಿ ಅಂತ ಹೇಳಿ ನಮಗೆ 
ತಿಳಿಸಲಿ ಅಂತ ಹೇಳಿದ್ದಕ್ಕೆ ಈ ವಿಡಿಯೋನ ಮಾಡಿದ್ವಿ ಥ್ಯಾಂಕ್ ಯು  ( video credit :NYN ALL IN ONE )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ