ಗಿಲ್ಲಿ ಜೊತೆ ಕಾವ್ಯ ಮದುವೆ ಫಿಕ್ಸ್!! ನಿಶ್ಚಿತಾರ್ಥ ಕ್ಕೆ ಮಾವ ಕೊಟ್ಟ ಉಡುಗರೆ ಏನು ನೋಡಿ ?

ಗಿಲ್ಲಿ ಜೊತೆ ಕಾವ್ಯ ಮದುವೆ ಫಿಕ್ಸ್!! ನಿಶ್ಚಿತಾರ್ಥ ಕ್ಕೆ ಮಾವ ಕೊಟ್ಟ ಉಡುಗರೆ ಏನು ನೋಡಿ ?

ಸ್ನೇಹಿತರೆ ನಮಸ್ಕಾರ  ಸ್ನೇಹಿತರೆ ಇದೀಗ ಇಡೀ ರಾಜ್ಯದ ಜನ ಖುಷಿ ಪಡುವ ವಿಚಾರ ಸೋ ಈ ಒಂದು ವಿಚಾರ ಕೇಳಿದ್ರೆ ನೀವು ಕೂಡ ಖುಷಿ ಪಡ್ತೀರಾ ಅಂಕೊಂತೀನಿ ಸೋ ಈ ಒಂದು ವಿಚಾರದ ಬಗ್ಗೆ ನಿಮಗೂ ಕೂಡ ತಿಳಿಸಿಕೊಡ್ತೀನಿ ವೀಕ್ಷಕರೆ ಸ್ನೇಹಿತರೆ ಬಿಗ್ ಬಾಸ್ ಅಂದ್ರೆ ಬಹಳ ಒಂದು ಆಟ ಜಂಜಾಟ ಸ್ಪರ್ಧಿಗಳ ನಡುವೆ ಜಿತಾಜಿತಿ ಬಹಳ ಸಕತ್ತಾಗಿ ಇರುತ್ತೆ ಆದರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಕೆಲವೊಂದಿಷ್ಟು ಜೋಡಿಗಳು ಲವ್ ಆಗಿರಬಹುದು ಫ್ರೆಂಡ್ ಆಗಿರಬಹುದು ಎಲ್ಲವೂ ಕೂಡ ನಡೆಯುತ್ತೆ ಕೊನೆಗೆ ಅದು ಮದುವೆ ಕೂಡ ಆಗಿರುವಂತಹ ಸನ್ನಿವೇಶವನ್ನು ಕೂಡ ನಾವು ನೋಡಿಬಹುದು

 ಸದ್ಯ ಬಿಗ್ ಬಾಸ್ ಮನೆಯಲ್ಲಿ ಇವತ್ತು ಗಿಲ್ಲಿ ನಟ ಮತ್ತು ಕಾವ್ಯ ಅವರ ಜೋಡಿ ನೋಡಿದರೆ ಅನೇಕ ಮಂದಿ ಜನ ಅಭಿಮಾನಿಗಳು ಖುಷಿಯನ್ನ ವ್ಯಕ್ತಪಡಿಸ್ತಾ ಇದ್ದಾರೆ ಈ ಜೋಡಿ ನಿಜ ಜೀವನದಲ್ಲಿಯೂ ಕೂಡ ಒಂದಾದರೆ ನಮಗೂ ಕೂಡ ಖುಷಿ ಅಂತ ಅದೆಷ್ಟು ದೇವರ ಬಳಿ ಅಭಿಮಾನಿಗಳು ಹರಕೆ ಪೂಜೆ ಎಲ್ಲವನ್ನ ಮಾಡಿಸಕೊಂತಾ ಇದ್ದಾರೆ ಕೆಲವೊಂದಿಷ್ಟು ಸ್ಪರ್ಧಿಗಳ ನಡುವೆ ಇವತ್ತು ಫ್ಯಾಮಿಲಿ ರೌಂಡ್ ನಡೀತು ಆ ಫ್ಯಾಮಿಲಿ ರೌಂಡ್ ಅಲ್ಲಿ ಕಾವ್ಯ ಅವರ ಫ್ಯಾಮಿಲಿ ಕೂಡ ಬಂದ್ರು ಹಾಗೆ ಗಿಲ್ಲಿ ಅವರ ಫ್ಯಾಮಿಲಿ ಕೂಡ ಬಂದ್ರು

 ಸೋ ಎಲ್ಲರೂ ಕೂಡ ಇಬ್ಬರಿಬ್ಬರು ಇಷ್ಟಪಟ್ಟು ಪ್ರೀತಿಯಿಂದ ಮಾತನಾಡಿಸಿದ್ರು ಆದರೆ ಕಾವ್ಯ ಅವರ ತಂದೆ ಗಿಲ್ಲಿಗೆ ದುಬಾರಿ ಬೆಲೆಯ ಬ್ರಾಸ್ಲೆಟ್ ಗಿಫ್ಟ್ ನ್ನ ಕೊಟ್ಟಿರುವಂತದ್ದು ನೀವೆಲ್ಲರೂ ನೋಡೆ ಇದ್ದೀರಾ ವೀಕ್ಷಕರೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಅವರ ಸ್ನೇಹ ಪ್ರೀತಿ ಎಲ್ಲವೂ ಕೂಡ ನೀವು ಕೂಡ ಅಬ್ಸರ್ವ್ ಮಾಡಿದ್ದೀರಿ ಆದರೆ ಇವತ್ತು ಗಿಲ್ಲಿ ನಟ ಮತ್ತು ಕಾವ್ಯ ಅವರ ಫ್ಯಾಮಿಲಿ ಇಬ್ಬರ ಮದುವೆಯ ಮಾತುಕಥೆಯನ್ನ ನಡೆಸಿದ್ದಾರೆ ಅಂಬುದು ಮೂಲಗಳ ಪ್ರಕಾರ ತಿಳಿದು ಬಂದಿರುವಂತದ್ದು ಸದ್ಯ ಇವರಿಬ್ಬರು ನಿಜ ಜೀವನದಲ್ಲಿಯೂ ಮದುವೆ ಆಗ್ತಾರ ಅನ್ನುವಂತ ಒಂದು ಕ್ಲೂನ ಸಿಕ್ಕಪಟ್ಟೆ ಕೊಟ್ಟಿದ್ದಾರೆ ಅನ್ನೋದು ಇಲ್ಲಿ ನಾವು ನೋಡಬಹುದು ಸದ್ಯ ಇವರೇ ನಿಜ ಜೀವನದಲ್ಲಿಯೂ ಒಂದಾಗಲಿ ಅಂತ

ಅದಎಷ್ಟೋ ಮಂದಿ ಆಸೆ ಪಟ್ಟಿದ್ರಿ ಆ ಒಂದು ಆಸೆಗೆ ಇವತ್ತು ಪುಲಿಸ್ ಸ್ಟಾಪ್ ಇಟ್ಟಿ ಆ ಆಸೆಗೆ ಒಂದು ಒಂದು ಅರ್ಥವನ್ನ ನೀಡುತಾ ಇದ್ದಾರೆ ಇಬ್ಬರ ಕುಟುಂಬಸ್ಥರು ಕೂಡ ಮಾತುಕಥೆಯನ್ನ ನಡೆಸಿದ್ದಾರೆ ಅನ್ನೋದು ಮೂಲಗಳ ಪ್ರಕಾರ ತಿಳಿದು ಬಂದಿದೆ ವೀಕ್ಷಕರೇ ಸದ್ಯ ಅದು ನಿಜಕ್ಕೂ ಸುಳ್ಳೋ ನಿಜವೋ ಗೊತ್ತಿಲ್ಲ ಅದೆಷ್ಟು ಮಂದಿ ಅಭಿಪ್ರಾಯಗಳು ಕೂಡ ಇದೆ ಸತ್ಯ ಒಂದೇ ಅವರಿಬ್ಬರು ಒಂದಾಗಲಿ ಅನ್ನೋದು ಸದ್ಯ ಆ ಒಂದು ಜಯ ಸಿಕ್ಕಿದ್ರೆ ಇಡೀ ಕರ್ನಾಟಕದ ಜನ ಖುಷಿ ಪಡ್ತಾರೆ ಅಂತ ಹೇಳೋದ್ರಲ್ಲಿ ತಪ್ಪಿಲ್ಲ ಸದ್ಯಕ್ಕೆ ಈ ಜೋಡಿ ಒಂದಾಗ್ತಾರ ಬೇರೆ ಆಗ್ತಾರ ಕಾದು ನೋಡೋಣ ಅಲ್ಲಿವರೆಗೂ ನೋಡ್ತಾ ಇರಿ