ಟಾಸ್ಕ್ನಲ್ಲಿ ರಕ್ಷಿತಾ ಬಟ್ಟೆ ಬಿಚ್ಚಿದ ರಾಶಿಕ !! ಗಿಲ್ಲಿ ಕೆಂಡಾಮಂಡಲ ಮಾಡಿದ್ದೇನು ನೋಡಿ ?

ಟಾಸ್ಕ್ನಲ್ಲಿ ರಕ್ಷಿತಾ ಬಟ್ಟೆ ಬಿಚ್ಚಿದ ರಾಶಿಕ !! ಗಿಲ್ಲಿ ಕೆಂಡಾಮಂಡಲ ಮಾಡಿದ್ದೇನು ನೋಡಿ ?

ನನಗೆ ರಕ್ಷಿತ ಮೇಲಂತೂ ಒಂದು ಚೂರು ಕಂಪ್ಲೇಂಟ್ ಇಲ್ಲ ಯಾರಿಲ್ಲ ಅಂದ್ರೂ ಅಡುಗೆ ಮಾಡ್ತಾರೆ ಮನೆ ಕೆಲಸಗಳು ಅಂತ ಅನ್ಕೊಂತಾ >> ಬಿಗ್ ಬಾಸ್ ಮನೆಯಲ್ಲಿ ಮಾನವೀಯತೆಯನ್ನ ಮರೆತು ಆಟಗಳನ್ನ ಆಡ್ತಿದ್ದಾರೆ ಅನ್ನಿಸ್ತಿದೆ ನಿಮಗೆ ಗೊತ್ತಿರಬಹುದು ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಮತ್ತೆ ಜಾನ್ವಿ ಬೇರೆ ಆದ ನಂತರ ಅಶ್ವಿನಿ ಈಗ ಹೊಸ ಗ್ರೂಪ್ ಅನ್ನೇ ಕ್ರಿಯೇಟ್ ಮಾಡ್ಕೊಂಡಿದ್ದಾರೆ ಆ ಗ್ರೂಪ್ ಅಲ್ಲಿ ರಾಶಿಕೋವನ್ನ ಹಾಕೊಂಡಿದ್ದಾರೆ ನಿಮಗೆ ಗೊತ್ತಿರಬಹುದು ನೆನ್ನೆ ತಾನೆ ಒಂದು ಟಾಸ್ಕ್ನ್ನ ಕೊಡ್ತಾರೆ ಕಬಡ್ಡಿ ಟಾಸ್ಕ್ ಅನ್ನ ಅಲ್ಲಿ ಎರಡು ಕಾಯಿನ್ಗಳನ್ನ ಕಿತ್ುಕೊಂಡು ಹೋಗಬೇಕು ಆ ಟಾಸ್ಕ್ನ್ನ ಕೊಡ್ತಾರೆ ಆ ಸಮಯದಲ್ಲಿ ರಕ್ಷಿತನಿಗೆ ಬಟ್ಟೆಯನ್ನ ಬಿಚ್ಚುವಂತ ಕೆಲಸವನ್ನ

ಮಾಡ್ತಾರೆ ಅವರನ್ನ ಬೆತ್ತಲೆ ಮಾಡುವಂತ ಕೆಲಸವನ್ನ ರಾಶಿಕ ಮತ್ತೆ ಸ್ಪಂದನ ಮಾಡ್ತಾರೆ ಆ ಸಮಯದಲ್ಲಿ ಅಲ್ಲಿ ಒಂದು ಕ್ಯಾಪ್ಟನ್ ಆದಂತಹ ಅಥವಾ ಏನು ಅಂಪೇರ್ ಆಗಿರುವಂತಹ ರಘು ಅವರು ಹೇಳ್ತಾರೆ ಈ ಆಟನ ಈಗಲೇ ಸ್ಟಾಪ್ ಮಾಡಿ ಸ್ಟಾಪ್ ಮಾಡಿ ಅಂತ ಹೇಳಿ ಅದಕ್ಕೆ ಅವರು ಕೇರೇ ಮಾಡೋದಿಲ್ಲ ಆ ಸಮಯದಲ್ಲಿ ರಘು ಅವರು ಹೇಳ್ತಾರೆ ನಾನು ಇದಕ್ಕೆ ಪಾಯಿಂಟ್ ಕೊಡಲ್ಲ ಅದು ಏನ್ು ಮಾಡ್ಕೊತೀರಾ ಮಾಡ್ಕೊಳ್ರಿ ಅಂದಾಗ ಎಲ್ಲರೂ ಕೂಡ ಸೈಲೆಂಟ್ ಆಗ್ತಾರೆ ಅಲ್ಲಿ ಗಿಲ್ಲಿ ತನ್ನ ತಂಡದವರು ಗೆಲ್ಲುವಂತ ಚಾನ್ಸ್ ಇದ್ರು ರಕ್ಷಿತಪರ ಸ್ಟಾಂಡ್ ತಗೋತಾನೆ ಅದಕ್ಕೆ ಅವನಿಗೆ ಒಂದು ಸಲ್ಯೂಟ್ ಹೊಡಿಲೇಬೇಕು ಯಾಕಂತ ಹೇಳಿದ್ರೆ ಆ ಮಾತನ್ನ ಹೇಳ್ತಾನೆ ನೀನು ಒಂದು ಹೆಣ್ಣಾಗಿದ್ರೆ ನಿನಗೆ ಅರ್ಥ ಆಗ್ತಿತ್ತು ಅಲ್ಲ  ( video credit :Vishwani TV Special )

ಏನಾಗಿದೆ ಅಂತ ಹೇಳಿ ಆದ್ರೂ ಕೂಡ ನೀನು ಆಡ್ತಿದೀಯ ಅಂದ್ರೆ ನೀನು ಯಾವ ಸೀಮೆ ಹೆಣ್ಣು ಅಂತ ಹೇಳಿ ಕೇಳ್ತಾನೆ ಇದಕ್ಕೆ ಅವರ ಟೀಮ್ ಅಲ್ಲೇ ಇದ್ದಂತ ಅಶ್ವಿನಿ ಏ ಅವರ ಹೆಣ್ಣಳುವೇನೋ ನೀನು ಬರಿ ಅವರ ಫೇವರ್ ಮಾತಾಡ್ತೀರಾ ಅಲ್ಲಿ ಕಾವ್ಯ ಇದ್ದಾಳೆ ಅಂತ ಮಾತಾಡ್ತೀಯ ಅಂತ ಹೇಳಿ ಅವನ ವಿರುದ್ಧವೇ ಹೋಗ್ತಾರೆ ಆಗ ಗಿಲ್ಲಿಗೆ ಸಿಟ್ಟು ಬಂದು ಹೇಳ್ತಾನೆ ಏ ಹೋಗಮ್ಮ ನಿನ್ನ ಟೀಮು ಬೇಡ ನೀನು ಬೇಡ ಅಂತ ಹೇಳ್ಬಿಟ್ಟು ಅಲ್ಲೇ ಹೋಗ್ತಾನೆ ಆ ಸಮಯದಲ್ಲಿ ಗಿಲ್ಲಿ ತಗೊಂಡಂತಹ ಸ್ಟಾಂಡ್ಗೆ ನಾವು ರೆಕ್ಸ್ಪೆಕ್ಟ್ ಮಾಡ್ಲೇಬೇಕು ಗಿಲ್ಲಿ ಅಂತಹ ಆಟಗಾರ ಸಿಕ್ಕಪಟ್ಟೆ ಮಾನವೀತೆ ಇರುವಂತ ಆಟಗಾರ ಸೋ ತಂಡ ಎಲ್ಲಾದ್ರೂ ಹೋಗ್ಲಿ ಒಂದು ಹೆಣ್ಣಿಗೆ ಮರ್ಯಾದೆಯನ್ನ ಕೊಡಬೇಕು ಅವಳ ಬಟ್ಟೆಯನ್ನ ಬಿಚ್ಚಿ

ಗೆಲ್ಲುವಂತ ಚಾನ್ಸಸ್ ಏನು ಬಂದಿದೆ ರಾಶಿಕನ್ಗೆ ಯಾವಾಗ ನಾಚಿಗೆ ಗೇಡಿನ ಸಂಗತಿ ಅಂತ ಹೇಳಿದ್ರೆ ಆ ಹೆಣ್ಣು ಸೂರಜ್ ಇಂದ ದೂರ ಆದ ನಂತರ ಕಾವ್ಯ ಮತ್ತೆ ಗಿಲ್ಲಿಯನ್ನ ಟಾರ್ಗೆಟ್ ಮಾಡ್ಕೊಂಡಿದ್ದಾರೆ ಇವರಿಬ್ಬರು ಕೂಡ ಒಂದು ತಿಂಗಳಾಯ್ತು ಎಷ್ಟು ಚೆನ್ನಾಗಿ ಅನುನ್ಯವಾಗಿದ್ದಾರೆ ಇವರನ್ನ ಹೇಗೆ ದೂರ ಮಾಡ್ಲಿ ಬಂದು ಕೇವಲ ಒಂದು ವಾರಕ್ಕೆ ನನಗೂ ಸೂರಜ್ಗೂ ದೂರ ಮಾಡಬಿಟ್ರು ಅಂತ ಹೇಳಿ ಈಗ ಕಾವ್ಯನ್ನ ಟಾರ್ಗೆಟ್ ಮಾಡ್ತಿದ್ದಾರೆ ಗಿಲ್ಲಿಯನ್ನ ಟಾರ್ಗೆಟ್ ಮಾಡ್ತಾರೆ ಹಾಗೆ ಇವರೆ ಜೊತೆಗೆ ಚೆನ್ನಾಗಿರುವಂತ ರಕ್ಷಿತನು ಕೂಡ ಟಾರ್ಗೆಟ್ ನ್ನ ಮಾಡ್ತಿದ್ದಾರೆ ಇದಕ್ಕೆ ತುಪ್ಪ ಸುರಿಯೋ ಕೆಲಸವನ್ನ ಅಶ್ವಿನಿ ಮಾಡ್ತಿದ್ದಾರೆ