ಜಗಳಕ್ಕೆ ಬಂದ ಅಶ್ವಿನಿ ಗೌಡಗೆ ಸರಿಯಾಗಿ ತಿರುಗೇಟು ಕೊಟ್ಟ ಗಿಲ್ಲಿ !! ಶಾಕ್ ಅದ ಅಶ್ವಿನಿ

ಜಗಳಕ್ಕೆ ಬಂದ ಅಶ್ವಿನಿ ಗೌಡಗೆ ಸರಿಯಾಗಿ ತಿರುಗೇಟು ಕೊಟ್ಟ ಗಿಲ್ಲಿ !! ಶಾಕ್ ಅದ ಅಶ್ವಿನಿ

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಇದ್ದಾರೆ. ಇದರಿಂದ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈಗ ಅವರು ಗಿಲ್ಲಿ ನಟನ ಮೇಲೆ ಎರಗಲು ಹೋಗಿದ್ದಾರೆ. ಇಬ್ಬರ ಮಧ್ಯೆ ಮಾತಿನ ಕಾಳಗವೇ ನಡೆದು ಹೋಗಿದೆ. ಈ ವೇಳೆ ಗಿಲ್ಲಿ ನಟ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವರು ಮಾತಿನ ಮೂಲಕವೇ ಉತ್ತರ ನೀಡಿದ್ದಾರೆ.

ಸ್ಲ್ಯಾಬ್ ಎಲ್ಲಾ ಗಲೀಜ್ ಆಗಿದೆ ದರ್ಪ ತೋರಿಸಿ ನಾನು ಇಲ್ಲಿಂದ ನೋಡ್ತೀನಿ ಮಜಾ ತಗೋತೀನಿ ಸೇವಕರಿಗೆ ಸೇವಕರು ಬೇಕಾಗಿಲ್ಲ ನಾವು ನೀವು ಒಂದೇ ಅಲ್ಲ ನೀವು ಸೇವಕರು ಇಲ್ಲಿ ನನ್ನ ಕಣ್ಣಿದೆ ಅಲ್ವಾ ನನ್ನ ಕಣ್ಣನ್ನ ನೋಡಿ ನೀವಿಬ್ಬರು ನನ್ನನ್ನ ನೋಡಿ ನೀವು ಗಿಲ್ಲಿ  ತುಂಬಾ ಮಾತಾಡ್ತಾ ಇದ್ದೀಯಾ ನಿನ್ನಿಂದನೇ ನಮಗೆಲ್ಲ ಊಟ ಕಿತ್ಕೊಂಡಿದ್ದು ಪಶ್ಚಾತಾಪ ಇದೆಯ ನಿಮ್ಮಿಬ್ಬರಿಗೂ ಇಲ್ಲ 

ಮಾತಾಡನ ನೋಡು ನನ್ನ ನೋಡು ಮುಖ ನೋಡಒ ಸ್ಲ್ಯಾಬ್ ಎಲ್ಲಾ ಗಲೀಜ ಆಗಿದೆ ದರ್ಪ ತೋರಿಸಿ ನಾನು ಇಲ್ಲಿಂದ ನೋಡ್ತೀನಿ ಮಜಾ ತಗೊತೀನಿ ಸೇವಕರಿಗೆ ಸೇವಕರು ಬೇಕಾಗಿಲ್ಲ ನಾವು ನೀವು ಒಂದೇ ಅಲ್ಲ ನೀವು ಸೇವಕರು ಇಲ್ಲಿ ನನ್ನ ಕಣ್ಣಿದೆ ಅಲ್ವಾ ನನ್ನ ಕಣ್ಣ ನೋಡಿ ನೀವಿಬ್ರು ನನ್ನ ನೋಡಿ ತುಂಬಾ ಮಾತಾಡಇದ್ದ ನಿನ್ನಿಂದನೇ ನಮಗೆಲ್ಲ ಊಟ ಕಿತ್ಕೊಂಡಿದ್ದು ಪಶ್ಚಾತಾಪ ಇದ ನಿಮ್ಮಿಬ್ಬರಿಗೂ ಮಾತಾಡನ ನೋಡು ನನ್ನ ನೋಡು ಮುಖ ನೋಡ   ಅಂತ ಹೇಳಿದ್ದಕ್ಕೆ ಗಿಲ್ಲಿ ಅವರು ನಿನ್ನ ಮುಖದಲ್ಲಿ ಏನು ಕೋತಿ ಕುಣಿತ ಇದ್ದೀಯ ಅಂತ ಮರು ಉತ್ತರ ಕೊಟ್ಟಿದ್ದಾರೆ . ಅದನ್ನು ಕೇಳಿ ಅಶ್ವಿನಿ ಗೌಡ ಅವರು ಶಾಕ್ ಆಗಿದ್ದಾರೆ