ಹನುಮಂತ ಮದುವೆಯಾಗುವ ಹುಡುಗಿ ಯಾರೆಂದು ತಿಳಿಸಿದ ಗೋಲ್ಡ್ ಸುರೇಶ ಯಾರು ನೋಡಿ ?

ಹನುಮಂತ ಮದುವೆಯಾಗುವ ಹುಡುಗಿ ಯಾರೆಂದು ತಿಳಿಸಿದ ಗೋಲ್ಡ್ ಸುರೇಶ ಯಾರು ನೋಡಿ ?

ಹನುಮಂತನ ಮೆಚ್ಚಿದ ಹುಡುಗಿ ಈಗೇನು ಮಾಡ್ತಿದ್ದಾರೆ ಹನುಮಂತ ಅವರ ಮದುವೆಯ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್ ಸರಿಗಮಪ್ಪ ಖ್ಯಾತಿಯ ಗಾಯಕ ಹನುಮಂತ ಲಮಾಣಿ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗಿಯಾಗಿ ವಿನ್ನರ್ ಕೂಡ ಆಗಿದ್ದಾರೆ ಬಿಗ್ ಬಾಸ್ ಕನ್ನಡ ಶೋನಲ್ಲಿ ಗೆದ್ದ ಮೇಲಂತೂ ಹನುಮಂತ ಜನಪ್ರಿಯತೆ ಜೋರಾಗಿದೆ ಅವರ ಅಭಿಮಾನಿಗಳ ಸಂಖ್ಯೆಯು ಕೂಡ ಹೆಚ್ಚಾಗಿದೆ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಪ್ರೀತಿಸುತ್ತಿರುವ ಹುಡುಗಿ ಬಗ್ಗೆ ಹನುಮಂತ ಹೇಳಿಕೊಂಡಿದ್ದರು ಇಲ್ಲಿಂದ ಹೊರಗೆ ಹೋದಮೇಲೆ ಮದುವೆ ಆಗ್ತೇನೆ ಅಂತ ಕೂಡ ಹೇಳಿದ್ರು ಆ ಬಗ್ಗೆ ಈಗ ಹೊಸ ಅಪ್ಡೇಟ್ ಒಂದು ಸಿಕ್ಕಿದೆ ಸದ್ಯ ಬಿಗ್ ಬಾಸ್ ಸ್ಪರ್ಧಿಗಳು ಸಾಲಾಗಿ ಮದುವೆಯಾಗುತ್ತಿದ್ದಾರೆ ಚೈತ್ರ ಕುಂದಾಪುರ್


ಮದುವೆಯಾದ ನಂತರ ರಂಜಿತ್ ಅವರ ಮದುವೆಯು ಕೂಡ ನಡೆದಿದೆ ಈಗ ಎಲ್ಲರ ಕಣ್ಣು ಹನುಮಂತ ಅವರ ಮೇಲೆ ಬಿದ್ದಿದೆ ಇನ್ನು ಗೋಲ್ಡ್ ಸುರೇಶ್ ಅವರು ನನ್ನ ಅಳಿಯ ಹನುಮಂತನ ಮದುವೆಯನ್ನು ನಾನು ಮುಂದೆ ನಿಂತು ಮಾಡ್ತೀನಿ ಅಂತ ಗೋಲ್ಡ್ ಸುರೇಶ್ ಅವರು ಹೇಳಿಕೊಂಡಿದ್ದರು ಚಾನ್ಸ್ ಸಿಕ್ಕಾಗೆಲ್ಲ ಹೇಳಿದ್ರು ಇದೀಗ ಅವರು ಹೋದ ಕಡೆ ಬಂದ ಕಡೆ ಸಿಕ್ಕ ಕಡೆಯಎಲ್ಲ ಹನುಮಂತ ಮದುವೆ ಯಾವಾಗ ಮಾಡಿಸ್ತೀರಾ ಅಂತ ಗೋಲ್ಡ್ ಸುರೇಶ್ ಅವರನ್ನು ಕೇಳ್ತಿದ್ದಾರಂತೆ ಎಲ್ಲರೂ ಇತ್ತೀಚಿಗೆ ರಂಜಿತ್ ಮತ್ತು ಮಾನಸ ಮದುವೆಗೆ ಆಗಮಿಸಿದ್ದ ಗೋಲ್ಡ್ ಸುರೇಶ್ ಅವರು ಹನುಮಂತ ಮದುವೆ ಬಗ್ಗೆ ಒಂದು ಹೊಸ ವಿಚಾರವನ್ನು ಹೇಳಿದ್ದಾರೆ ನಾನು ಯಾರದೆಲ್ಲ ಮದುವೆ ಮಾಡಿಸ್ತೀನಿ ಅಂತ ಮಾತು ಕೊಟ್ಟಿದ್ದೇನೋ


ಅವರಿಗೆಲ್ಲರಿಗೂ ಕೂಡ ನಾನು ಮದುವೆ ಮಾಡಿಸುವೆ ಸುಮಾರು ಜನ ಹನುಮಂತ ಮದುವೆ ಯಾವಾಗ ಮಾಡಿಸ್ತೀರಾ ಅಂತ ಕಮೆಂಟ್ ಕೂಡ ಮಾಡ್ತಿದ್ದೀರಾ ಎಂದು ಹೇಳಿ ಅದಕ್ಕೆ ಹೊಸ ಅಪ್ಡೇಟ್ ಒಂದನ್ನು ಗೋಲ್ಡ್ ಸುರೇಶ್ ಅವರು ನೀಡಿದ್ದಾರೆ ಹನುಮಂತ ಮದುವೆ ಆಗಲಿರುವ ಹುಡುಗಿ ಇನ್ನು ಓದ್ತಾ ಇದ್ದಾಳೆ ಅವಳ ಓದು ಮುಗಿಯಬೇಕಿದೆ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ ನಾನು ಅವರೊಂದಿಗೆ ಮಾತನಾಡಿದ್ದೇನೆ ಅವಳ ಓದು ಮುಗಿದ ಮೇಲೆ ಮದುವೆ ಮಾಡುವ ಎಲ್ಲಾ ಪ್ರಯತ್ನ ತಯಾರಿಯಲ್ಲಿ ನಾವು ಇದ್ದೇವೆ ಎಂದು ಗೋಲ್ಡ್  ಸುರೇಶ್ ಅವರು ಹೇಳಿದ್ದಾರೆ.


ವೀಕ್ಷಕರೇ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಏನಾದರೂ ಇದ್ದಲ್ಲಿ ತಪ್ಪದೆ ಕಮೆಂಟ್ ಮೂಲಕ ತಿಳಿಸಿ