ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ : ಕಾರಣ ಇಲ್ಲಿದೆ ನೋಡಿ ?

ನಮಸ್ತೆ ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ ನಾನು ಒಂದು ಚಾನೆಲ್ನಲ್ಲಿ ಕೊಟ್ಟಂತಹ ಇಂಟರ್ವ್ಯೂನಲ್ಲಿ ಒನ್ ಸ್ಟೇಟ್ಮೆಂಟ್ ತುಂಬಾ ಕಾಂಟ್ರೋವರ್ಷಿಯಲ್ ತಿರುವನ್ನ ಪಡ್ಕೊಂಡಿದೆ ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದು ಆಗಿರಲಿಲ್ಲ ಕೆಲವರು ಅದನ್ನ ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಾ ಇದ್ದಾರೆ ನಾನು ನಿಮ್ಮ ಹತ್ರ ಎಲ್ಲಾ ಕೇಳಿಕೊಳ್ಳುವುದು ಇಷ್ಟೇ ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರ ಹತ್ರ ಎಲ್ಲಾ ನಾನು ಕ್ಷಮೆ ಕೇಳ್ತೀನಿ ದಯವಿಟ್ಟು ನನ್ನ ಕ್ಷಮಿಸಬೇಡಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಈ ವಿಷಯನ ಇಲ್ಲಿಗೆ ಬಿಟ್ಟುಬಿಡಿ ಅಂತ ಕೇಳಿ ತಿಳ್ಕೊತಾ ಇದೀನಿ ತುಂಬಾ ಧನ್ಯವಾದಗಳು ಥ್ಯಾಂಕ್ ಯು ಸೋ ಮಚ್ ಸ್ನೇಹಿತರೆ ನಮಸ್ತೆ ನಾನು ಗಜಾನಂದ್
ಇದರ ಬಗ್ಗೆ ನಿಮಗೆ ಕ್ಲಾರಿಟಿ ಕೊಡಬೇಕು ಅಂದ್ರೆ ಏನಪ್ಪಾ ಅಂದ್ರೆ ಇವಾಗ ಬಿಗ್ ಬಾಸ್ ನಡೀತಾ ಇದೆ ಅದೇ ರೀತಿ ಬಿಗ್ ಬಾಸ್ ಫೈನಲ್ ಕೂಡನು ವಿನ್ ಆಗಿದ್ದಾರೆ ಹನುಮಂತ್ ಅವರು ಹನುಮಂತ್ ಅವರು ವಿನ್ ಆಗೋಕ್ಕು ಮುಂಚೆ ಒಂದು ಇಂಟರ್ವ್ಯೂನಲ್ಲಿ ಕೇಳ್ತಾರೆ ಯಾರು ವಿನ್ ಆಗ್ಬೇಕು ಅಂತ ಕೇಳಿದಾಗ ಅದೇ ರೀತಿ ಯಾರು ವಿನ್ ಆಗ್ತಾರೆ ಅಂತ ಕೇಳಿದಾಗ ಅವಾಗ ಹೇಳಿದ್ದು ಏನಪ್ಪಾ ಅಂದ್ರೆ ಬಿಗ್ ಬಾಸ್ ಶೋ ಆಗಿರಲಿ ಅದೇ ರೀತಿ ಯಾವುದೇ ಒಂದು ರಿಯಾಲಿಟಿ ಶೋ ಆಗಿರಲಿ ಅದರಲ್ಲಿ ಸಿಂಪತಿನ ನೋಡಿ ನೋಡ್ತಾರೆ ಅದೇ ರೀತಿ ಜಾತಿನ ನೋಡ್ತಾರೆ ಅದೇ ರೀತಿ ಏನಂದ್ರೆ ಮುಗ್ಧತೆಯನ್ನು ನೋಡ್ತಾರೆ ಈ ರೀತಿ ಇದ್ರೆ ಮಾತ್ರ ಗೆಲ್ಲಿಸುತ್ತಾರೆ ಅನ್ನೋ ಒಂದು ಮಾತನ್ನು ಹೇಳಿರ್ತಾರೆ ಅದು ಇವಾಗ ತುಂಬಾ ಕಾಂಟ್ರೋವರ್ಸಿ
ಆಗಿತ್ತು ಎಲ್ಲಾ ಕಡೆನೂ ವಿರೋಧ ವ್ಯಕ್ತಪಡಿಸುತ್ತಾ ಇತ್ತು ಅದೇ ರೀತಿ ಹನುಮಂತು ಏನು ಅವರ ಅಭಿಮಾನಿಗಳು ಇದ್ದರು ಅವರೆಲ್ಲಾನು ಕೂಡ ಅವನು ಯಾವುದೇ ರೀತಿಯ ಸಿಂಪತಿ ಇಂದ ಬಂದಿಲ್ಲ ಯಾವುದೇ ರೀತಿಯ ಜಾತಿಯಿಂದ ಅವನು ಗೆಲ್ತಾ ಇಲ್ಲ ಅವನ ಆಟನ ಆಡಿ ಆ ರೀತಿ ಗೆಲ್ತಾ ಇದ್ದಾನೆ ಅಂತ ಹೇಳ್ಬಿಟ್ಟು ತುಂಬಾ ಕಾಂಟ್ರೋವರ್ಸಿಯ ಮಾತುಗಳು ಕೂಡ ಬರುತ್ತೆ ಇತ್ತು ಹಂಸ ಅವರ ವಿರುದ್ಧ ಅದಕ್ಕೋಸ್ಕರ ಇವತ್ತು ಒಂದು ಒಂದು instagram ಅಲ್ಲಿ ಅದೇ ರೀತಿ ಲೈವ್ ಬಂದು ಅವರು ಒಂದು ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ ನಾನು ಯಾವುದೇ ರೀತಿಯ ಅವರಿಗೆ ಯಾವುದೇ ರೀತಿಯ ಹೇಳಿಲ್ಲ ನಾನು ಹೇಳಿರೋದು ಬೇರೆ ರೀತಿ ಅದನ್ನ ತಪ್ಪು ರೀತಿಯಲ್ಲಿ ಕಲ್ಪನೆ ಮಾಡಿಕೊಂಡು ಎಲ್ಲರೂ ಕೂಡ ಈ ರೀತಿ ಅಂತ
ಇದ್ದಾರೆ ನಾನು ಯಾವುದೇ ರೀತಿಯ ಜಾತಿನಿಂದನೆ ಆಗಲಿ ಅದೇ ರೀತಿ ಯಾವುದೇ ರೀತಿಯ ಸಿಂಪತಿ ಇಂದ ಆಗಲಿ ಮಾಡಿದ್ದಾರೆ ಅಂತ ಹೇಳ್ಬಿಟ್ಟು ನಾನು ಯಾವತ್ತೂ ಕೂಡ ಹೇಳಿಲ್ಲ ಹಾಗೇನಾದ್ರೂ ನಿಮ್ಮ ಅಭಿಮಾನಿಗಳಿಗೆ ಏನಾದರೂ ಆಗಿದ್ರೆ ನಾನು ಕೈ ಮುಗಿದು ಕ್ಷಮೆನ ಕೇಳ್ತಾ ಇದೀನಿ ಅಂತ ಅಂತ ಹೇಳ್ಬಿಟ್ಟು ಈ ರೀತಿಯಾಗಿ ಕ್ಷಮೆನೇ ಕೇಳಿದ್ದಾರೆ ಇದರ ಬಗ್ಗೆ ನಿಮಗೆ ಏನು ಅನ್ಸುತ್ತೆ ಅಂತ ಹೇಳ್ಬಿಟ್ಟು ಕಮೆಂಟ್ ಮೂಲಕ ತಿಳಿಸಿ ಮತ್ತೆ ಮುಂದಿನ ವಿಡಿಯೋದಲ್ಲಿ ಸಿಗೋಣ ಥ್ಯಾಂಕ್ ಯು ನಮಸ್ತೆ ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ ನಾನು ಒಂದು ಚಾನೆಲ್ನಲ್ಲಿ ಕೊಟ್ಟಂತಹ ಇಂಟರ್ವ್ಯೂನಲ್ಲಿ ಒನ್ ಸ್ಟೇಟ್ಮೆಂಟ್ ತುಂಬಾ ಕಾಂಟ್ರೋವರ್ಷಿಯಲ್ ತಿರುವನ್ನ ಪಡ್ಕೊಂಡಿದೆ ಖಂಡಿತವಾಗ್ಲೂ ನನ್ನ
ಮಾತಿನ ಅರ್ಥ ಅದು ಆಗಿರಲಿಲ್ಲ ಕೆಲವರು ಅದನ್ನ ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಾ ಇದ್ದಾರೆ ನಾನು ನಿಮ್ಮ ಹತ್ರ ಎಲ್ಲಾ ಕೇಳಿಕೊಳ್ಳುವುದು ಇಷ್ಟೇ ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರ ಹತ್ರ ಎಲ್ಲ ನಾನು ಕ್ಷಮೆ ಕೇಳ್ತೀನಿ ದಯವಿಟ್ಟು ನನ್ನ ಕ್ಷಮಿಸಬೇಡಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಈ ವಿಷಯನ ಇಲ್ಲಿಗೆ ಬಿಟ್ಟುಬಿಡಿ ಅಂತ ಕೇಳ್ಕೊತಾ ಇದೀನಿ ತುಂಬಾ ಧನ್ಯವಾದಗಳು ಥ್ಯಾಂಕ್ ಯು ಸೋ ಮಚ್
( video credit ; Gj Kannada )