ಬಾಯ್ಸ್ ವರ್ಸ್ಸ್ ಗರ್ಲ್ಸ್ ಷೋನಿಂದ ಹೊರ ಬಂದ್ರ ಹನುಮಂತ ? ಕಾರಣ ಏನು ನೋಡಿ ?

ಬಾಯ್ಸ್ ವರ್ಸ್ಸ್ ಗರ್ಲ್ಸ್  ಷೋನಿಂದ ಹೊರ ಬಂದ್ರ ಹನುಮಂತ ? ಕಾರಣ ಏನು ನೋಡಿ ?

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಅಂತ ಹೇಳಿ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಹೇಳ್ತಾರೆ ಹನುಮಂತ ಅಂತ ಯಾಕಂದ್ರೆ ಅಷ್ಟು ದೊಡ್ಡ ಮಟ್ಟಕ್ಕೆ ಮತಗಳನ್ನ ಪಡೆದು ಹನುಮಂತ ಸೀಸನ್ 11ರ ವಿಜೇತರಾದರು ಅದಾದ ನಂತರ ಬಿಗ್ ಬಾಸ್ ಮನೆ ಒಳಗಡೆ ಇರಬೇಕಾದರೆ ಹನುಮಂತನಿಗೆ ಒಂದು ಆಫರ್ ಕೂಡ ಬರುತ್ತೆ ಅದು ಬೇರೆ ಯಾವುದು ಅಲ್ಲ ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ಒಂದು ಹೊಸ ಶೋಗೆ ಸೋ ಆ ಶೋಗೆ ಹನುಮಂತ ಕೂಡ ಒಪ್ಪಿಗೆಯನ್ನ ಕೊಟ್ಟುಬಿಡ್ತಾನೆ ಹನುಮಂತ ವಿನ್ ಆದ ನಂತರ ಇನ್ನೇನು ಎರಡೇ ಎರಡು ದಿನ ಗ್ಯಾಪ್ ಇರುವಾಗಲೇ ಹನುಮಂತ ಆ ಶೂಟ್ ಕೂಡ ಹೋಗ್ಬೇಕಾಗುತ್ತೆ ಸೋ ಆ ಶೋ ಹೋದ ಶನಿವಾರ ಮತ್ತು ಭಾನುವಾರ ನಡೆಯುತ್ತೆ ನಿಮಗೆಲ್ಲರಿಗೂ ಕೂಡ ಗೊತ್ತು

 10 ಜನರ ಒಂದು ಹುಡುಗರ ಟೀಮ್ ಹಾಗೆ  ಹುಡುಗಿಯರ ಟೀಮ್ ಅನ್ನ ಮಾಡಿದ್ದಾರೆ ಒಬ್ಬರ ಕಾಲನ್ನ ಇನ್ನೊಬ್ಬರು ಎಳೆದುಕೊಳ್ಳುವ ತರ ಒಂದು ಶೋ ಅನ್ನ ನಡೆಸುತ್ತಿದ್ದಾರೆ ಅದಕ್ಕೆ ಬಾಯ್ಸ್ ವರ್ಸಸ್ ಗರ್ಲ್ಸ್ ಅಂತ ಕೂಡ ಹೆಸರಿಟ್ಟಿದ್ದಾರೆ ಇದಕ್ಕೆ ಅನುಪಮ ಅವರು ಆಂಕರ್ ಆಗ್ಬಿಟ್ಟು ಆಯ್ಕೆಯಾಗಿದ್ದಾರೆ ಸೋ ಈ ಶೋ ಬಗ್ಗೆ ಹಲವಾರು ಜನ ನೆಗೆಟಿವ್ ಆಗಿ ಮಾತಾಡ್ತಿದ್ರು ಅಷ್ಟೇ ಅಲ್ಲ ಹನುಮಂತ ಈ ಶೋಗೆ ಹೋಗದೆ ಇರೋದೇ ಒಳ್ಳೆಯದು ಅಂತಾನೂ ಕೂಡ ಹಲವಾರು ವಿಡಿಯೋಗಳು ಕೂಡ ಬಂದು ನಿಮಗೆ ಗೊತ್ತಿರುವಂತಹ ವಿಚಾರ ಅದರಂತೆ ಮೊದಲ ಎಪಿಸೋಡ್ ನಲ್ಲಿ ಹನುಮಂತ ಹಾಗೂ ನಿವೇದಿತ ಗೌಡ ಅವರಿಬ್ಬರ ಮಾತುಕಥೆ ನಡೀತು ಅಂತ ಹೇಳಿ ಹಲವಾರು ವಿಡಿಯೋಗಳು ಬಂದ್ವು

 ಹನುಮಂತ ಬೆರಳಿನ ಬಗ್ಗೆ ಒಂದು ಕಾಮಿಡಿಯನ್ನು ಮಾಡಿದ ಹೆಣ್ಣು ಮಕ್ಕಳ ಬಗ್ಗೆನು ಮಾತಾಡಿದ ಜೊತೆಗೆ ಗಂಡಸಾಗಿದ್ರೆ ಬಾ ಅಂತ ಹೇಳಿ ನಿವೇದಿತ ಅವರು ಒಂದು ಹೇಳಿದಂತಹ ಡೈಲಾಗ್ ಕೂಡ ಸಿಕ್ಕಾಪಟ್ಟೆ ವೈರಲ್ ಆಯ್ತು ಹೀಗೆ ಜನಗಳು ಹಲವಾರು ಜನ ಕಾಮೆಂಟ್ ಮಾಡಿ ತಿಳಿಸಿದ್ರು ಹನುಮಂತ ಈ ಶೋನ ಒಪ್ಪಿಕೊಂಡಿದ್ದು ಸರಿಯಲ್ಲ ಅವರ ಮುಗ್ಧತೆಗೆ ಅಥವಾ ಅವನ ವ್ಯಕ್ತಿತ್ವಕ್ಕೆ ಈ ಶೋ ಅಲ್ಲವೇ ಅಲ್ಲ ಅಂತ ಹೇಳಿ ಹನುಮಂತನ ಫ್ಯಾನ್ಸ್ ಅಷ್ಟೇ ಅಲ್ಲದೆ ಹಲವಾರು ಜನನು ಕೂಡ ಇದರ ಬಗ್ಗೆ ಮಾತಾಡ್ತಿದ್ರು ಅದರಂತೆ ಕೇವಲ ಒಂದೇ ಒಂದು ವಾರ ಅಥವಾ ಏನು ಇಂಟ್ರೊಡ್ಯೂಸ್ ಮಾಡಿದ್ರು ಓಪನಿಂಗ್ ಆಯ್ತು ಗ್ರಾಂಡ್ ಓಪನಿಂಗ್ ಆಯ್ತು ಬಾಯ್ಸ್ ವರ್ಸಸ್ ಗರ್ಲ್ಸ್ ಅದನ್ನ ಬಿಟ್ರೆ ನೆಕ್ಸ್ಟ್ ಎಪಿಸೋಡ್ ಇದೇ ಶನಿವಾರ ಭಾನುವಾರ ನಡೀತು ಬಟ್ ಅದರಲ್ಲಿ ಹನುಮಂತ ಇರಲಿಲ್ಲ

 ಸೋ ಹನುಮಂತ ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ಒಂದು ಶೋಗೆ ಗುಡ್ ಬಾಯ್ ಹೇಳಿದ್ದಾರೆ ಅನ್ನೋ ಒಂದು ಮಾಹಿತಿ ಕೂಡ ಬರ್ತಾ ಇದೆ ಅಷ್ಟೇ ಅಲ್ಲ ಅದರ ಜೊತೆಗೆ ಈ ವಾರದಲ್ಲಿ ಹನುಮಂತ ಆ ಎಪಿಸೋಡ್ ಅಲ್ಲಿ ಎಲ್ಲೂ ಕೂಡ ಕಾಣಿಸಿಕೊಂಡೆ ಇಲ್ಲ ಹನುಮಂತ ಇದ್ರೆ ಟಿಆರ್ ಪಿ ಕಿತ್ಕೊಂಡು ಬರುತ್ತೆ ಅನ್ನೋದು ಎಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಬಟ್ ಹನುಮಂತ ಯಾಕೆ ಆ ಒಂದು ಶೋಗೆ ಗೈರಾಗಿದ್ದಾರೆ ಅನ್ನೋದು ಇದುವರೆಗೂ ಕೂಡ ಬಿಟ್ಟುಕೊಟ್ಟಿಲ್ಲ ಆದರೂ ಆ ಶೋ ನಲ್ಲೂ ಕೂಡ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ ಆದರೆ ಮೂಲಗಳಂತೆ ಅಥವಾ ನಮ್ಮ ಹಲವಾರು ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಬರ್ತಿರೋದು ಏನು ಅಂತ ಹೇಳಿದ್ರೆ ಹನುಮಂತ ಅವರು ಬಾಯ್ಸ್ ಗರ್ಲ್ಸ್ ಶೋ ಇಂದ ಆಚೆ ಬಂದಿದ್ದಾರೆ ಅಂತ ಹೇಳಿ ಯಾಕಂದ್ರೆ ಅವರಿಗೆ ಆ ಶೋ


ಅಲ್ಲಿ ಏನು ಕೂಡ ಅರ್ಥ ಆಗ್ತಿಲ್ಲ ಜೊತೆಗೆ ಆ ಶೋಗೆ ಒಂದು ಹನುಮಂತ ಹೇಳಿ ಮಾಡಿಸಿದಂತಹ ಕಂಟೆಸ್ಟೆಂಟ್ ಕೂಡ ಅಲ್ಲವೇ ಅಲ್ಲ ಯಾಕಂದ್ರೆ ಅಲ್ಲಿ ಸ್ವಲ್ಪ ಜೋರು ಇರಬೇಕು ಆ ಎದುರು ಬಂದಾಗ ಬೋಲ್ಡ್ ಆಗಿ ಮಾತನಾಡುವಂತಹ ಟ್ಯಾಲೆಂಟ್ ಕೂಡ ಇರಬೇಕು ಬಟ್ ಅದು ಹನುಮಂತನಿಗೆ ಇಲ್ಲ ಸ್ವಲ್ಪ ಯೋಚನೆ ಮಾಡಿ ಮಾತನಾಡುವಂತಹ ವ್ಯಕ್ತಿತ್ವ ಆಗಿರೋದ್ರಿಂದ ಹನುಮಂತನಿಗೆ ಆ ಶೋ ಇಂದ ಯಾವುದೇ ರೀತಿಯಾದಂತಹ ಲಾಭ ಕೂಡ ಆಗದೆ ಇರೋದ್ರಿಂದ ಹನುಮಂತ ಅವರು ಆ ಶೋ ಇಂದ ಆಚೆ ಬಂದಿದ್ದಾರೆ ಅನ್ನೋ ಒಂದು ಮಾಹಿತಿ ಇದೆ ಬಟ್ ಹನುಮಂತ್ ಅವರು ಪಕ್ಕ ಹೊರಗಡೆ ಹೋಗಿದ್ದಾರೋ ಇಲ್ವೋ ಅನ್ನೋದು ಮುಂದಿನ ವಾರದ ಒಂದು ಎಪಿಸೋಡ್ಗಳಲ್ಲಿ ಖಂಡಿತ ಗೊತ್ತಾಗುತ್ತೆ ಸೋ ಇದರ ಬಗ್ಗೆ ನಿಮಗೆ ಏನ ಅನ್ಸುತ್ತೆ ಕಾಮೆಂಟ್  ( video credit : NYN ALL IN ONE )