ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರೆಂದು ಸುಳಿವು ಕೊಟ್ಟ ಹನುಮಂತ

ಇನ್ನು ಮೂರು ದಿವಸದಲ್ಲಿ ಬಿಗ್ ಬಾಸ್ ಸೀಸನ್ 11 ವಿನ್ನರ್ ಯಾರು ಅಂತ ಅಂದುಬಿಟ್ಟು ಗೊತ್ತಾಗುತ್ತೆ ಆಲ್ಮೋಸ್ಟ್ ಇಲ್ಲಿ ವಿನ್ನರ್ ಯಾರು ಅಂತ ಅಂದುಬಿಟ್ಟು ಇಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಾದಂಗೆ ಇದೆ ಇಲ್ಲಿ ಇವತ್ತಿನ ಎಪಿಸೋಡ್ ನೋಡಿದವರಿಗೆ ಖಂಡಿತವಾಗ್ಲೂ ಇದು ಗೊತ್ತಾಗಿರುತ್ತೆ ಇನ್ನು ಏನು ಒಂದು ಚಟುವಟಿಕೆ ಕೊಟ್ಟಿದ್ರು ಇಲ್ಲಿ ಲೆಟರ್ ಬರೀಬೇಕಿರುತ್ತೆ ಎಲ್ಲರೂ ಎಲ್ಲರಿಗೂ ಕೂಡ ತುಂಬಾ ಚೆನ್ನಾಗಿ ಲೆಟರ್ ಬರೆದಿದ್ರು ಇಲ್ಲಿ ತ್ರಿವಿಕ್ರಂ ಅವರು ಹನುಮಂತರ ಲೆಟರ್ ಬರೆದಿದ್ರಲ್ಲ ಅದರಲ್ಲಿ ಒಂದು ಸ್ಪಷ್ಟತೆ ಇತ್ತು 

ಏನು ಅಂತ ಅಂದ್ರೆ ಈ ಬಾರಿ ಬಿಗ್ ಬಾಸ್ ಸೀಸನ್ 11 ನ ಯಾರು ವಿನ್ ಆಗ್ತಾರೆ ಅನ್ನೋದು ಇದರಲ್ಲಿ ತಿಳಿತಿತ್ತು ಇನ್ನು ತ್ರಿವಿಕ್ರಂ ಅವರು ಹನುಮಂತ್ ಅವರು ಬರೆದಿದ್ದ ಲೆಟರ್ ಅಲ್ಲಿ ಈ ರೀತಿ ಇತ್ತು ಸ್ವಲ್ಪ ಲೇಟಾಗಿ ಬಂದ್ರು ಲೇಟೆಸ್ಟ್ ಆಗಿ ಬಂದೆ ಮನೆಯಲ್ಲಿ ಪೆದ್ದ ಅಂದ್ರು ಆದರೆ ನೀನು ಹೇಗೆ ಅಂತ ಅಂದುಬಿಟ್ಟು ಇಲ್ಲಿ ಎಲ್ಲರಿಗೂ ಕೂಡ ತೋರಿಸಿದೆ ಸುಳ್ಳು ಹೇಳಬಾರದು ಮಗ ನಿನ್ನಿಂದ ತುಂಬಾ ವಿಷಯ ಕಲ್ತಿದ್ದೀನಿ ನೀನು ಹಾಡೋ ರೀತಿ ನೀನು ಇರೋ ರೀತಿ ತುಂಬಾ ಇಂಟರೆಸ್ಟಿಂಗ್ ಆಗಿದೆ ತುಂಬಾ ಇಂಪ್ರೆಸ್ ಕೂಡ ಆಗಿದ್ದೀನಿ ಕನ್ನಡಕ್ಕೆ ಅಪರೂಪದ ಕೋಗಿಲೆ ನೀನು ಈಗಾಗಲೇ ತುಂಬಾ ಜನಕ್ಕೆ ನಿನ್ನ ಸರಳತೆಯಿಂದ ಪಾಠ ಕೂಡ ಹೇಳಿಕೊಟ್ಟಿದ್ದೀಯಾ ತುಂಬಾ ಒಳ್ಳೆಯದಾಗಲಿ ಗೆಲುವು ನಿನ್ನ ನಗುವಾಗಿರಲಿ ಅಂತ


ಅಂದುಬಿಟ್ಟು ಇಲ್ಲಿ ತ್ರಿವಿಕ್ರಮ್ ಅವರು ಲೆಟರ್ ಅಲ್ಲಿ ಬರೆದಿದ್ರು ಆಲ್ ದಿ ಬೆಸ್ಟ್ ಅಂತ ಅಂದುಬಿಟ್ಟು ಕೂಡ ಕೊನೆಯದಾಗಿ ಬರೆದಿದ್ರು ಇನ್ನು ಇಲ್ಲಿ ಹನುಮಂತ್ ಅವರು ಕೂಡ ಎಲ್ಲರಿಗೂ ದೇವರು ಒಳ್ಳೆಯದು ಮಾಡ್ಲಿ ಈ ಸಲ ಕಪ್ ನಮ್ದೇ ಅಂತ ಅಂದುಬಿಟ್ಟು ಇಲ್ಲಿ ಹನುಮಂತ್ ಅವರು ಕೂಡ ಹೇಳಿದ್ರು ಇದರಲ್ಲಿ ಇನ್ನೊಂದು ವಿಚಾರ ಏನು ಅರ್ಥ ಆಗುತ್ತೆ ಅಂತ ಅಂದ್ರೆ ಆಲ್ಮೋಸ್ಟ್ ನೀವೆಲ್ಲ ನೋಡಿರ್ತೀರಾ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಕೂಡ ಆಗ್ತಾ ಇದೆ ಇದೆ ಬಿಗ್ ಬಾಸ್ ಹವಾ ತುಂಬಾನೇ ಜೋರಾಗಿದೆ ಅಂತ ಕೂಡ ಹೇಳಬಹುದು ಏನಕ್ಕೆ ಅಂತಂದ್ರೆ ಈ ಕಪ್ಪು ಯಾವಾಗ ಒಂದು ತೋರಿಸಿದ್ರೋ ಅವಾಗಿಂದ ಇಲ್ಲಿ ಬಿಗ್ ಬಾಸ್ ಸೀಸನ್ 11 ವಿನ್ನರ್ ಇಬ್ಬರು ಆಗ್ತಾರೆ