ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?

ಇತ್ತೀಚಿಗೆ ಬಿಗ್ ಬಾಸ್ ಕಪ್ ಗೆದ್ದ ಅದ ಮೇಲೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಏನ್ ಎಂದು ಉತ್ತರ ಕೊಟ್ಟಿದ್ದಾರೆ ನೋಡಿ
ವಿನ್ನರ್ ಆಗಿರಿ ಎಲ್ಲಿ ಟ್ರೋಫಿನ ತಂದಿಲ್ಲ ಅಲ್ಲ ಆಯ್ತು ಎಲ್ಲಿ ಇಟ್ಟಿರಿ ನನ್ನ ತೊಡೆ ಮೇಲೆ ಓಕೆ ಹನುಮಂತ್ ಅವರೇ ಈಗ 50 ಲಕ್ಷ ಗೆದ್ದಿದ್ದೀರಾ ಅಂದ್ರೆ ಈಗ ಲಕ್ಷಾಧಿಪತಿ ನೀವು ಈಗ ನಿಮಗೆ ಏನಾದರೂ ಸಾಲ ಮಾಡಿದ್ದೀರಾ ಸಾಲ ಮಾಡಿದ್ರೆ ಎಷ್ಟು ಮಾಡಿದ್ದೀರಾ ತೀರಿಸುವಂತದ್ದು ಈಗ ಬಂದಿದ್ಯಾ ಅಮೌಂಟ್ ನಿಮಗೆ .ಏ ಸಾಲಗೆಲ್ಲ ಏನು ಮಾಡಿಲ್ಲ ಬೇವ ಯಾರು ಅಂದ್ರು ನಿನಗೆ ಹಂಗೆ ಕೇಳಿ ನೋ ಇಲ್ಲ ಇಲ್ಲ ಅಕ್ಕ ಇಲ್ಲ ಅಕ್ಕ ಹಂಗೇನಿಲ್ಲ ಅಕ್ಕ ನಾನು ಇಲ್ಲಿ ಮನೆಯಾಗ ಬಂದು ಮೂರು ತಿಂಗಳು ಉಳಿದಿದ್ದಾಗ ಕಟ್ಟಿಲ್ಲ ಅದು ಅಷ್ಟೇ ಮತ್ತೆ ಹನುಮಂತ ಅವರೇ ಮನೆಯಲ್ಲಿ ಉತ್ತರ ಕರ್ನಾಟಕ ರೊಟ್ಟಿ ಚಟ್ನಿ ಮಿಸ್ ಮಾಡ್ಕೊಂಡ್ರಾ ಜಗ್ಗಣ ಹೇಳೋಕೆ ಆಗಲ್ಲ ಸರ್ ಕೊಡುದ್ರು ಕೊಡ್ತಿದ್ದಿಲ್ಲ
50 ಲಕ್ಷ ಗೆದ್ದಿದ್ದೀರ ಅಲ್ವಾ ಅಮೌಂಟ್ ಏನ್ ಮಾಡಬೇಕು ಅಂತ ಅನ್ಕೊಂಡಿದ್ದೀರಾ ಪ್ಲಾನ್ 50 ಪ್ಲಸ್ ಬೇರೆ ಬೇರೆ ಬಂದಿದ್ದಾರೆ ಅದೆಲ್ಲ ಬಂದಿರೋ ಅಮೌಂಟ್ ನ ಏನು ಮಾಡಬೇಕು ಅಂತ ಮದುವೆ ಆಗ್ತೀರಾ . ಮನೆ ಕಟ್ಟಿಸ್ತೀನಿ ಅಕ್ಕ ಮದುವೆ ಆಗ್ತೀನಿ ಓಕೆ ಅಲ್ಲ ಅದು ಮನಿ ಕಟ್ಟಿಸಿದ್ದು ಐತಿ ಅದು ತಗಡ ಐತೆ ಅದನ್ನ ತೆಗೆದು ಸಿಮೆಂಟ್ ಸ್ಲಾಬ್ ಹಾಕಿ ಕಟ್ಟಿಸ ಬೇಕು ಅಂತ ಅಂದು ಕೊಂಡಿದ್ದೇನೆ ಎಂದು ತಿಳಿಸಿದರು
ಆಟ ಆಡಬೇಕು ಗೆಲ್ಲಬೇಕು ಹೆಚ್ಚ ತಗೋಬೇಕು ಸಂತೆ ಮಾಡಬೇಕು ಊಟ ಮಾಡಬೇಕು ಹಂಗಿತ್ತು ಇನ್ನ ಏನು ಗೊತ್ತಾಗೋಕೆ ಟೈಮೇ ಇರಲಿಲ್ಲ ಅದಕ್ಕೇನೆ ಸುದೀಪ್ ಸರ್ ಹತ್ರ ಜಾಕೆಟ್ ಕೇಳಿಬಿಡೋಣ ಅಂತ ಇತ್ತು ಬಟ್ ಆದ್ರೆ ಅದನ್ನ ನೆನ್ನೆ ನನಗೆ ಗೊತ್ತಾಗಿದ್ದ ವಿಷಯ ಏನು ಅಂದ್ರೆ ಅದನ್ನ ಆ ಜಾಕೆಟ್ ನ ಮಾಡಕ್ಕೆ ಒಂದೂವರೆ ತಿಂಗಳು ಆಗಿದೆ ಆಮೇಲೆ ಬೆಲೆ ಗೊತ್ತು ಬಟ್ ಅದರ ಬೆಲೆ ಕಟ್ಟೋದು ಬೇಡ ಯಾಕಂದ್ರೆ ಸುದೀಪ್ ಸರ್ ಪ್ರೀತಿ ಇದೆಯಲ್ಲ ಸಾಕು ಅಷ್ಟೇ ಹನುಮಂತ್ ಅವರೇ ಇವತ್ತು ವಿನ್ನರ್ ಆಗಿ ಆಚೆ ನಿಂತಿದ್ದೀರಾ ಇವತ್ತು ಮನೆ ಒಳಗಡೆ ನೋಡಿದಾಗ ಒಂದು ಸಲ ಇಣುಕಿ ಯಾರು ನಿಮ್ಮ ಫೇವರೆಟ್ ಸ್ಪರ್ಧಿ ಅನ್ನಿಸ್ತಾರೆ ಇವತ್ತು ಅಣ್ಣ ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು ಅನ್ನಿಸ್ತಾರೆ ಇವತ್ತು ನೋಡಿದಾಗ
ನನ್ನ ನೋಡಿದಾಗ ಅಣ್ಣ ಅಲ್ಲ ಅಲ್ಲ ಹೊರಗೆ ಬಂದು ನೋಡಿದಾಗ ಎಲ್ಲರೂ ಇಷ್ಟ ಆದ್ರೂ ಮೊಬೈಲ್ ನೋಡಿದಾಗ ಎಲ್ಲರದು ಇಷ್ಟ ಆಯ್ತು ಅಣ್ಣ ಎಲ್ಲರಿಗೂ ಇಷ್ಟ ಆದ್ರೂ ಹಂಗೇನಿಲ್ಲ ಅಕ್ಕ ಅದಕ್ಕ ನಾನು ಹೋಗೋಕ್ಕಿಂತ ಮುಂಚೆ ನೋಡ್ಕೊಂಡು ಹೋಗಿದ್ದಿಲ್ಲ ಅಲ್ಲಿ ಹೋಗಿದ್ದಾಗ ಗೊತ್ತಿತ್ತು ಮೋಕ್ಷಿತಕ್ಕ ಗೌತಮ ಅಕ್ಕ ಇನ್ನೊಬ್ಬರು ಯಾರು ಮರೆತು ಹೋಗ್ಬಿಟ್ಟವನೇ ಮಾನಸ ಅಕ್ಕ ಇದ್ರಲ್ಲ ಅಕ್ಕ ಅವರು ಪರಿಚಯ ಇದ್ರ ಅಂದ್ರೆ ನಾವು ಅಲ್ಲಿ ಬೇರೆ ನಮ್ಮ ಜಿ ಕನ್ನಡದಲ್ಲಿ ಆಗಿದ್ವಲ್ಲ ಸ್ವಲ್ಪ ಪರಿಚಯ ಇದ್ರ ಅಕ್ಕ ಅಷ್ಟೇ ಮತ್ತೇನಿಲ್ಲ ರಜತ್ ಅವರೇ ನೀವು ಯಾರನ್ನ ಪರ್ಸನಲಿ ಕರೆದು ಪಾರ್ಟಿ ಕೊಡ್ತೀರಾ ಇಲ್ಲಿ ಇಲ್ಲಿ ಸರ್ ಹೇಳಿ ಮನೆಯಿಂದ ಯಾರನ್ನಾದರೂ ಒಬ್ಬರನ್ನ ಕರೆದು ಪಾರ್ಟಿ ಕೊಡೋದಾದ್ರೆ ಸುದೀಪ್ ಸರ್