ಈ ಸಾರಿ ಕಪ್ ನಾನೇ ಗೆಲ್ಲೋದು ಅವ್ವಎಂದು ಜೋರಾಗಿ ಕಿರುಚಿದ ಹನುಮಂತ ?ಎಲ್ಲರೂ ಶಾಕ್

ಎಸ್ ಆಕ್ಚುಲಿ ಬಿಗ್ ಬಾಸ್ ಅಲ್ಲಿ ನಮ್ಮ ಹನುಮಂತು ಅವರು ಕೂಗಿ ಕೂಗಿ ಇಡೀ ಕರ್ನಾಟಕಕ್ಕೆ ಕೂಗಿ ಕೂಗಿ ಎಸ್ ಅವರ ತಾಯಿಯವರಿಗೆ ಕೂಗಿ ಕೂಗಿ ಹೇಳಿದ್ದಾರೆ ಆಕ್ಚುಲಿ ಇದು ಯಾಕೆ ಈ ಒಂದು ಸಂದರ್ಭ ಬಂತು ಅಂತ ತುಂಬಾ ಜನಕ್ಕೆ ಗೊತ್ತಿರೋಕೆಲ್ಲ ತುಂಬಾ ಜನಕ್ಕೆ ಗೊತ್ತಿದೆ ಯಾಕಪ್ಪಾ ಅಂತಂದ್ರೆ ನಮ್ಮ ಬಿಗ್ ಬಾಸ್ ಅವರು ಹೇಳ್ತಾರೆ ನೀವು ಇಡೀ ಕರುನಾಡಿಗೆ ಕೂಗಿ ಕೂಗಿ ಹೇಳ್ತಾರೆ ಒಂದು ವಿಷಯ ಇದ್ರೆ ಯಾಕೆಂದರೆ ಬಿಗ್ ಬಾಸ್ ಫಿನಾಲೆಗೆ ಬಂದುಬಿಟ್ಟಿದ್ದೀರಾ ಇನ್ನು ಸ್ವಲ್ಪ ದಿನ ಅಷ್ಟೇ ಇರತಕ್ಕಂತದ್ದು ಕೂಗಿ ಕೂಗಿ ಹೇಳುವಂತಹ ವಿಷಯ ಇದ್ರೆ ಕೂಗಿ ಹೇಳಿ ಅಂದಾಗ ಆಕ್ಚುವಲಿ ಈ ನಮ್ಮ ಹನುಮಂತದು ಒಂದು ಕಡೆ ಅವರದು ತುಂಬಾ ಚೆನ್ನಾಗಿದೆ ಹೇಳ್ತೀನಿ ಅದು ಬಿಟ್ಟು
ಮಂಜಣ್ಣ ಆಕ್ಚುವಲಿ ಕೂಗಿ ಕೂಗಿ ಹೇಳ್ತಾನೆ ಆಕ್ಚುವಲಿ ಅವನಿಗೆ ಕೆಲವೊಂದು ಸಾರಿ ಉಸಿರು ಹೊರಗಡೆ ಬಿಡೋಕೆ ಆಗಲ್ಲ ಉಸಿರು ಉಸಿರು ನುಂಗಿಕೊಂಡು ಕೂಗಿ ಕೂಗಿ ಹೇಳ್ತಾನೆ ಆಕ್ಚುಲಿ ಇದಾದ ನಂತರ ಭವ್ಯ ಗೌಡ ಕೂಗಿ ಹೇಳೋಕೆನೆ ಆಕ್ಚುಲಿ ಮುಜುಗರ ಪಟ್ಕೊಳ್ತಾಳೆ ಕೂಗಿ ಹೇಳ್ಬೇಕಾ ಅಂತ ಬಯೋಗಡ ಮುಜುಗರ ಪಟ್ಕೊಂಡ್ರೆ ರಜತ್ ಕೂಡ ಕೂಗಿ ಕೂಗಿ ಜೋರಾಗಿ ನಾನು ಗೆದ್ದು ಬಿಡ್ತೀನಿ ಕರ್ನಾಟಕ ಹಂಗೆ ಹಿಂಗೆ ಫಿನಾಲೆಗೆ ಬಂದಿದ್ದೀನಿ ಅಂತ ಎಲ್ಲ ಹೇಳ್ತಾನೆ ರಜತ್ ತ್ರಿವಿಕ್ರಮು ಕೂಡ ಸ್ವಲ್ಪ ಮುಜುಗರ ಸ್ವಲ್ಪ ಜೋರಾಗಿ ಹೇಳ್ತಾನೆ ಆದ್ರೆ ಇಲ್ಲಿ ಇಬ್ಬರದು ತುಂಬಾ ಅಂದ್ರೆ ತುಂಬಾ ಇಂಟರೆಸ್ಟ್ ಆಗಿ ನಮಗೆ ಕಾಣ್ತು ಒಂದು ಹನುಮಂತದು ಇನ್ನೊಂದು ಮೋಕ್ಷಿತದು ಆಕ್ಚುವಲಿ ಮೋಕ್ಷಿತ ಅವರು
ತುಂಬಾ ಚೆನ್ನಾಗಿ ಹೇಳ್ತಾರೆ ಅವರ ತಾಯಿಯವರಿಗೆ ನಿಮ್ಮ ಕನಸಿನಂತೆ ನಾನು ಇಲ್ಲಿಗೆ ಫಿನಾಲೆಗೆ ಬಂದು ತಲುಪಿದ್ದೇನೆ ಇನ್ನು ಗೆಲ್ಲೋದು ಒಂದೇ ಇರೋದು ನಾನು ಗೆಲ್ಲುವಂತ ಚಾನ್ಸ್ ಕೂಡ ಇದೆ ಅವ್ವ ಅಮ್ಮ ಅಂತ ಆಕ್ಚುವಲಿ ಕೂಗಿ ಕೂಗಿ ಹೇಳ್ತಾಳೆ ಇನ್ನೊಂದು ಸಿಕ್ಕಾಪಟ್ಟೆ ಇಂಟರೆಸ್ಟ್ ನಮಗೆ ತಂದಿದ್ದು ಅಂದ್ರೆ ಈ ನಮ್ಮ ಹನುಮಂತದ್ದು ಹನುಮಂತು ನಗಿಸ್ತಾ ನಗ್ನಗ್ತಾ ಜೋರಾಗಿ ತನ್ನ ಅವ್ವನಿಗೆ ತನ್ನ ಅಂದ್ರೆ ತನ್ನ ಅಮ್ಮನಿಗೆ ಕೂಗಿ ಕೂಗಿ ಹೇಳ್ತಾನೆ ನಾನು ಫಿನಾಲೆಗೆ ಬಂದುಬಿಟ್ಟಿದೀನಿ ನಾನೇ ಗೆಲ್ಲೋದು ಅವ್ವ ನಮ್ದೇ ಕಪ್ಪು ಅವ್ವ ಅಂತ ಜೋರಾಗಿ ಕೂಗಿ ಕೂಗಿ ಆಕ್ಚುಲಿ ಹೇಳ್ತಾನೆ ಹನುಮಂತು ಅಂದ್ರೆ ಒಂದು ತರವಾದ ಒಂದು ಮನರಂಜನೆ ಅಂತ ಹೇಳಬಹುದು ಅವನು ಏನೇ ವಿಷಯ
ಹೇಳಿದ್ರು ಕೂಡ ಒಂದು ಮನರಂಜನೀಯವಾಗಿ ನಗುನಗುತ್ತಾ ಒಂದು ಅದು ಅವನ ಒಂದು ಒಪಿನಿಯನ್ ಏನಿದೆ ಅದನ್ನ ಸ್ಟ್ರಾಂಗ್ ಆಗಿ ಹೇಳ್ತಾನೆ ಎಸ್ ಅದಕ್ಕೆ ಹನುಮಂತು ಆಕ್ಚುವಲಿ ಇಲ್ಲೇ ಗೊತ್ತಾಗ್ಬಿಡುತ್ತೆ ನಮಗೆ ಹನುಮಂತು ಹೇಳಿದಂತಹ ಒಂದು ವಿಧಾನದಲ್ಲೇ ಇಡೀ ಕರ್ನಾಟಕ ಈಗಾಗಲೇ ಅವನ ಪರವಾಗಿ ನಿಂತಿದೆ ವೋಟ್ ಮಾಡ್ತಾ ಇದ್ದಾರೆ ಬಿಗ್ ಬಾಸ್ ಅವರು ಏನು ಒಂದು ಕುತಂತ್ರವನ್ನ ತಂತ್ರವನ್ನ ಉಪಯೋಗಿಸದೆ ವೋಟ್ ಮುಖಾಂತರ ಏನಾದ್ರು ಒಂದು ವೇಳೆ ಗೆಲ್ಸಿದರೆ ಪಕ್ಕ ಹನುಮಂತು ಗೆದ್ದೆ ಗೆಲ್ತಾನೆ ಅವನು ಹೇಳಿದ ಹಾಗೇನೆ ಕಪ್ಪು ಈ ಬಾರಿ ಹನುಮಂತನದಿದೆ ನಿಮಗೇನ ಅನ್ಸುತ್ತೆ ಕಮೆಂಟ್ ಮಾಡಿ ( video credit ; ABOUT KANNADA CINEMAS & STARS )