ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತಂಗೆ ಮನೆಯಲ್ಲಿ ಸೂತಕದ ಛಾಯೆ : ಏನ್ ಆಯಿತು ನೋಡಿ ?

ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತಂಗೆ ಕುಟುಂಬದಲ್ಲಿ ಒಂದು ನೋವಿನ ಘಟನೆ ಕೂಡ ಸಂಭವಿಸಿದೆ ಈ ಆಘಾತದ ಸುದ್ದಿಯನ್ನ ಕೇಳಿ ಆದಷ್ಟು ಬೇಗ ಬಿಗ್ ಬಾಸ್ ಅನ್ನ ಮುಗಿಸಿ ವಾಪಸ್ ಊರಿನ ಕಡೆ ಪಯಣವನ್ನ ಬೆಳೆಸಿದ್ದಾರೆ ಅವರ ಚಿಕ್ಕಪ್ಪ ಉಸಿರು ಚೆಲ್ಲಿದ ಪರಿಣಾಮವಾಗಿ ಹನುಮಂತು ಹಾವೇರಿಗೆ ಪಯಣವನ್ನು ಬೆಳೆಸಬೇಕಾಗಿ ಬಂತು ಅದು ಬೇಗ ಹಾಗಾಗಿ ಅವರ ಈ ತರದ ಒಂದು ಸಂಭ್ರಮದ ವಾತಾವರಣದಲ್ಲೂ ಕೂಡ ಒಂದು ನೋವಿನ ಘಟನೆ ಅವರ ಕುಟುಂಬದಲ್ಲಿ ಈಗ ವ್ಯಾಪಿಸಿ ಬಿಟ್ಟಿರೋದು ಅಪ್ಪ ಅಮ್ಮ ಒಂದೇ ಕಾರಿನಲ್ಲಿ ಇದ್ದರೆ ಹನುಮಂತನ ಹೇಗಾದರೂ ಮಾಡಿ ಅಭಿಮಾನಿಗಳಿಂದ ದೂರ ಸಾಗಿಸಬೇಕಿತ್ತು ಹೊರಗೆ ಕಪ್ಪು ಹಿಡ್ಕೊಂಡು ಬಂದ್ರೆ ಅಲ್ಲೊಂದಿಷ್ಟು ಸಮಯ ವ್ಯರ್ಥವಾಗುತ್ತೆ ಅನ್ನೋ ಕಾರಣಕ್ಕೆ ಕ್ಯಾರವ್ಯಾನ್ ಮುಖಾಂತರ ಸ್ವಲ್ಪ ದೂರದವರೆಗೆ ಅವರನ್ನ ಕರೆದುಕೊಂಡು ಹೋಗಲಾಯಿತು ನಂತರ ಸ್ವಂತ ಕಾರ್ ನಲ್ಲಿ ಊರಿಗೆ ಹೋಗ್ತಾ ಇರೋ ಪರಿಸ್ಥಿತಿ ನಿರ್ಮಾಣವಾಗಿ ಬಂತು ಅಸಲಿಗೆ ಅವರ ಕುಟುಂಬದಲ್ಲಿ ಆಗಿರೋದಾದರೂ ಏನು ಅನ್ನೋದನ್ನ ತಿಳಿಸಿಬಿಡ್ತೀನಿ
ಇದಕ್ಕಿಂತ ಮುಂಚೆ ಇದೇ ಬಿಗ್ ಬಾಸ್ ಸೀಸನ್ 11 ರಲ್ಲಿ ಹನುಮಂತು ವಿನ್ನರ್ ಅಂತ ಗೊತ್ತಾಗ್ತಿದ್ದ ಹಾಗೆ ಬಿಗ್ ಬಾಸ್ ಮನೆಯ ಹೊರಗೆ ಅನೇಕ ಅಭಿಮಾನಿಗಳು ಕೂಡ ಕಾಯ್ತಾ ಇದ್ರು ಹೊರಗೆ ಬರ್ತಾರೆ ಈಗ ಬರ್ತಾರೆ ಆಗ ಬರ್ತಾರೆ ಅಂತ ರನ್ನರ್ ಅಪ್ ಆದಂತಹ ತ್ರಿವಿಕ್ರಂ ಅವರೇ ಹೊರಗೆ ಬಂದು ಜನರಿಗೆ ಮಾತು ರಿಯಾಕ್ಷನ್ಸ್ ಎಲ್ಲವನ್ನು ಕೊಟ್ಟು ವಾಪಸ್ ಹೋಗ್ಬಿಟ್ರು ಆದರೆ ವಿನ್ನರ್ ಆದಂತಹ ಹನುಮಂತು ಯಾಕೆ ಬರಲಿಲ್ಲ ಜನರ ಮುಖವನ್ನು ಯಾಕೆ ನೋಡಲಿಲ್ಲ ಅಭಿಮಾನಿಗಳಿಗೆ ಒಂದು ಹಾಯ್ ಯಾಕೆ ಹೇಳಲಿಲ್ಲ ಅನ್ನೋ ಆಕ್ರೋಶ ಇನ್ನೊಂದು ಕಡೆ ನಾವಿಷ್ಟು ವೋಟ್ ಮಾಡಿದ್ವಿ ಸಪೋರ್ಟ್ ಮಾಡಿದ್ವಿ ನಮಗೆ ಮುಖದರ್ಶನವನ್ನು ಕೂಡ ಮಾಡಿ ಹೋಗಲಿಲ್ಲವಲ್ಲಪ್ಪ ಅನ್ನೋ ನೋವಿನಲ್ಲೂ ಕೂಡ ಅನೇಕರು ಆಕ್ರೋಶವನ್ನು ಹೊರಹಾಕಿದ್ದು ಈಗಾಗಲೇ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ ಅದಕ್ಕೆ ಕಾರಣ ಕೂಡ ಇದೆ ನಾನು ಹೇಳಿದ್ನಲ್ವಾ ಚಿಕ್ಕಪ್ಪ ಅಂತ ಯಾರು ಎತ್ತ ಏನಾಯ್ತು ಅನ್ನೋದರ ಕುರಿತಾಗಿ ಒಂದಿಷ್ಟು ಮಾಹಿತಿಯನ್ನ ಹೇಳಿಬಿಡ್ತೀನಿ ಒಂದು ಕಡೆ 50 ಲಕ್ಷ ಹಣ ಪಡೆದ ಸಂಭ್ರಮ ಇನ್ನೊಂದು ಕಡೆ ಮನೆಯಲ್ಲಿ ಸೂತಕದ ವಾತಾವರಣ ಊರಿಗೆ ಹೋಗಿ ಸೆಲೆಬ್ರೇಟ್ ಮಾಡಬೇಕು ಅಂದುಕೊಂಡಿದ್ದಂತಹ ಹನುಮಂತುಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ತಕ್ಷಣ ಶಾಕ್ ಕೂಡ ಕಾದಿತ್ತು ಚಿಕ್ಕಪ್ಪನ ಸಾವಿನ ಸುದ್ದಿಯನ್ನು ಕೇಳಿ ಹನುಮಂತು ನೋವಿನಲ್ಲಿ ಇದ್ರು ಹಾಗಾಗಿ ಅಲ್ಲಿಂದ ಬೇಗ ಊರು ಮುಟ್ಟಬೇಕು ಅಂತಾನೆ ಆದಷ್ಟು ಬೇಗ ಊರಿಗೆ ಹೊರಟು ಬಿಟ್ರು ಆದ ಕಾರಣವಾಗಿ ಅವರು ಜನರಿಗೆ ರಿಯಾಕ್ಷನ್ ಕೂಡ ಕೊಡಲಿಕ್ಕೆ ಆಗ್ಲಿಲ್ಲ
ಅಂದ್ರೆ ಅವರು ಚಿಕ್ಕಪ್ಪ ಅಂದ್ರೆ ದೇವರಾಜ್ ಮಂಗಲಪ್ಪ ಲಮಾಣಿ ಅಂತ 45 ವರ್ಷ ವಯಸ್ಸಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದರಂತೆ ಹಾಸ್ಪಿಟಲ್ಗೂ ಕೂಡ ಅಡ್ಮಿಟ್ ಮಾಡಿದ್ರು ಆದರೆ ದಿಡೀರ್ ಅಂದ್ರೆ ಈ ಫಿನಾಲೆ ನಡೀತಾ ಇತ್ತು ಅಲ್ವಾ ಈ ಶೋ ನಡೀತಾ ಇತ್ತಲ್ಲ ಲೈವ್ ಅಲ್ಲಿ ಒಳಗೆ ಹೋದವರಿಗೆ ಈ ಕುಟುಂಬದವರಿಗೆ ಆಗ್ಲಿ ಯಾರಿಗಾಗಲಿ ಅಲ್ಲಿ ಮೊಬೈಲ್ ಅಲೋ ಇರೋದಿಲ್ಲ ಮೊನ್ನೆ ಅಂದ್ರೆ ಮೊನ್ನೆ ಅಂದ್ರೆ ಬೆಳಗ್ಗೆ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಇದೇ ದೇವರಾಜ್ ಮಂಗಳಪ್ಪ ಲಮಾಣಿ ಅವರು ಇಹಲೋಕವನ್ನ ತ್ಯಜಿಸಿಬಿಟ್ಟಿದ್ದಾರೆ