ಪ್ರೀತಿಸಿದ ಹುಡುಗಿ ಜೊತೆ ಓಡಿ ಹೋಗಿ ಮದುವೆಯಾದ್ರ ಹನುಮಂತ ? ಏನಿದು ಸುದ್ದಿ ?

ಆಲ್ಮೋಸ್ಟ್ ನೀವು ಎಲ್ಲೇ ನೋಡಿದ್ರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಸುದ್ದಿ ಏನು ಅಂತ ಅಂದ್ರೆ ಹನುಮಂತ್ ಅವರು ಅದು ಮಾಡಿದ್ರು ಇದು ಮಾಡಿದ್ರು ಹೀಗೆ ಮಾಡ್ತಾ ಇದ್ದಾರೆ ಹಾಗೆ ಮಾತಾಡ್ತಾ ಇದ್ದಾರೆ ಅಂತ ಅಂದುಬಿಟ್ಟು ಹಾಡಿ ಹೊಗಳ್ತಾ ಇದ್ದಾರೆ ಬಟ್ ಆದ್ರೆ ಈಗ ಹನುಮಂತ್ ಅವರಿಂದ ಒಂದು ಎಡವಟ್ಟಾಗಿದೆ ಅದೇನಪ್ಪಾ ಅಂದ್ರೆ ನೀವು ಆಲ್ಮೋಸ್ಟ್ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ರಿಯಾಲಿಟಿ ಶೋ ನಲ್ಲಿ ಇಲ್ಲಿ ಹನುಮಂತ್ ಅವರು ಈಗ ಕಾಣಿಸಿಕೊಂಡಿದ್ರು ಆದರೆ ಇವತ್ತಿನ ಎಪಿಸೋಡ್ ಅಂದ್ರೆ ಪ್ರೋಮೋ ಕೂಡ ಬಿಟ್ಟಿದ್ರು ಆದ್ರೆ ಅದು ನಾಳೆ ಪ್ರಸಾರ ಆಗುತ್ತೆ ಅಲ್ವಾ ಆ ಪ್ರೋಮೋದಲ್ಲಿ
ಇಲ್ಲಿ ಹನುಮಂತ್ ಅವರು ಕಾಣ್ತಾರೆ ಆದ್ರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಒಂದು ನ್ಯೂಸ್ ವೈರಲ್ ಆಗ್ತಾ ಇದೆ ಆಲ್ಮೋಸ್ಟ್ ನಿಮಗೆ ಇದು ಗೊತ್ತಿರುತ್ತೆ ಸ್ವಲ್ಪ ಜನಕ್ಕೆ ಗೊತ್ತಿರಲ್ಲ ಏನು ಅಂತ ಅಂದ್ರೆ ಹನುಮಂತ್ ಅವರು ಒಂದು ಹುಡುಗಿನ ಪ್ರೀತಿಸುತ್ತಿದ್ದಾರೆ ಅಂತ ಅಂದುಬಿಟ್ಟು ಎಲ್ಲರಿಗೂ ಕೂಡ ಗೊತ್ತಿದೆ ಆದರೆ ಆ ಹುಡುಗಿ ಯಾರು ಅಂತ ಅಂದುಬಿಟ್ಟು ಗೊತ್ತಿಲ್ಲ ಸದ್ಯ ಈಗ ಹನುಮಂತ್ ಅವರು ಅವರ ತಂದೆ ತಾಯಿಗೂ ಕೂಡ ತಿಳಿಸಿದೆ ಮದುವೆ ಆಗೋಗಿದ್ದಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಎಲ್ಲೆಡೆ ವೈರಲ್ ಆಗ್ತಿದೆ ಬಟ್ ಆದ್ರೆ ಇದು ನಿಜಾನೋ ಸುಳ್ಳೋ ಗೊತ್ತಿಲ್ಲ ಅಂತ ಅಂದುಬಿಟ್ಟು ಕೆಲವೊಬ್ಬರು ಹೇಳ್ತಾ ಇದ್ದಾರೆ ಬಟ್ ಆದ್ರೆ ಇದು ಒಂದು ಫೇಕ್ ನ್ಯೂಸ್ ಹೇಳಿದ್ದಾರೆ
ಬಟ್ ಈ ವಿಚಾರನ ಅವರ ಕಿವಿಗೆ ಯಾರೋ ತಲುಪಿಸಿದ್ದಾರೆ ನಿಮ್ಮ ಮಗ ಈ ರೀತಿ ನಿಮಗೂ ತಿಳಿಸದೆ ಇಲ್ಲಿ ಮದುವೆ ಆಗಿದ್ದಾರೆ ಅನ್ನೋ ವಿಚಾರ ಯಾರೋ ಹೇಳಿದ್ದಾರೆ ಬಟ್ ಆದ್ರೆ ಇದರಿಂದ ತುಂಬಾನೇ ಇಲ್ಲಿ ಹನುಮಂತ ಅವರ ತಂದೆ ತಾಯಿ ನೊಂದುಕೊಂಡಿದ್ರಂತೆ ಬಟ್ ಆದ್ರೆ ಇಲ್ಲಿ ಹನುಮಂತ್ ಅವರ ಗೆಳೆಯರು ಏನಿದ್ದಾರೆ ಅವರು ಹೋಗ್ಬಿಟ್ಟು ಹನುಮಂತ್ ಅವರ ತಂದೆ ತಾಯಿ ಹೇಳಿದ್ದಾರೆ ನಿಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ ಅವರು ಪ್ರೀತಿಸಿದ ಹುಡುಗಿ ಜೊತೆ ಓಡಿ ಹೋಗಿ ಮದುವೆ ಆಗಿಲ್ಲ ಅನ್ನೋ ಸುದ್ದಿ ಸುಳ್ಳು ಅಂತ ಅಂದುಬಿಟ್ಟು
ಇಲ್ಲಿ ಆ ಒಂದು ವಿಚಾರ ಸತ್ಯ ವಿಚಾರ ವಿಚಾರ ಏನಿತ್ತೋ ಆ ಒಂದು ವಿಚಾರನ ಇಲ್ಲಿ ಹನುಮಂತ್ ಅವರ ತಂದೆ ತಾಯಿಯಲ್ಲಿ ಹನುಮಂತ್ ಅವರ ಫ್ರೆಂಡ್ಸ್ ಹೋಗಿ ಹೇಳಿದ್ದಾರೆ ಇನ್ನಿಲ್ಲಿ ಈ ಸತ್ಯ ಘಟನೆ ಏನು ಅಂತ ತಿಳ್ಕೊಂಡು ಆದ್ಮೇಲೆ ಇಲ್ಲಿ ಹನುಮಂತ್ ಅವರ ತಂದೆ ತಾಯಿ ಇವಾಗ ನಿರಾಳ ಆಗಿದ್ದಾರೆ ಇನ್ನಿಲ್ಲಿ ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಅಂತ ಅಂದುಬಿಟ್ಟು ಇಲ್ಲಿ ಹನುಮಂತ್ ಅವರ ತಂದೆ ತಾಯಿಗಳು ಈಗ ಸಮಾಧಾನವಾಗಿ ಇದ್ದಾರೆ ಬಟ್ ಈಗ ಹನುಮಂತ್ ಅವರ ಬಗ್ಗೆ ಈ ರೀತಿಯಾದ ಒಂದು ಸುಳ್ಳು ಸುದ್ದಿನ ಹಬ್ಬಿಸಿದ್ದಾರೆ ಹನುಮಂತ್ ಅವರು ಇಲ್ಲಿ ಯಾವ ಹುಡುಗಿನ ಪ್ರೀತಿಸುತ್ತಿದ್ದರು ಆ ಹುಡುಗಿ ಜೊತೆ ಹೋಗಿ ಇನ್ನು ಮದುವೆ ಆಗಿಲ್ಲ ಬಟ್ ಆದ್ರೆ ಈ ಒಂದು ಸುಳ್ಳು ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ ಈ ಒಂದು ವಿಚಾರದ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ