ಈ ಬಾರಿ ಹನುಮಂತ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಗ್ಯಾರಂಟೀ : ಯಾಕೆ ನೋಡಿ ?

ಈ ವಾರ ಹನುಮಂತನಿಗೆ 60 ಲಕ್ಷ ಹುಟ್ಟುಗಳು ಪಡೆದಿದೆ ವೀಕ್ಷಕರೇ ಬನ್ನಿ ಈ ಒಂದು ವಿಡಿಯೋವನ್ನ ನೋಡೋಣ ಹನುಮಂತ ಫುಲ್ ಹ್ಯಾಪಿ ಆಗಿದ್ದಾರೆ ಕಿಚ್ಚ ಸುದೀಪ್ ಹನುಮಂತನನ್ನ ಕರೆಸಿಕೊಂಡು ಪುಣ್ಯ ಮಾಡಿದ್ದಾರೆ ಬಿಗ್ ಬಾಸ್ ಮನೆಗೆ ಅಂತ ಹೇಳಿ ಖುಷಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಈ ಒಂದು ವಿಡಿಯೋ ನೋಡೋಣ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ಫಸ್ಟ್ ವೈಲ್ಡ್ ಕಾರ್ಡ್ ಎಂಟ್ರಿಯನ್ನ ಕೊಟ್ಟಿದ್ದು ಹನುಮಂತ ಹನುಮಂತ ಬರ್ತಿದ್ದಂತೆ ಬಿಗ್ ಬಾಸ್ ನಲ್ಲಿ ಮತ್ತೊಂದು ಕಡೆ ಹೆಚ್ಚಾಯಿತು
ಅಂತಾನೆ ಹೇಳಬಹುದು ಸೋ ಹನುಮಂತ ಬರ್ತಿದ್ದಂತೆ ಕ್ವಾಟ್ಲೆ ಕೊಟ್ಟು ಬಿಗ್ ಬಾಸ್ ಗೆ ಒಂದು ಕ್ವಾಟ್ಲೆಯನ್ನ ಕೊಟ್ಟಿರುವ ವಿಡಿಯೋ ನೀವು ಕೂಡ ನೋಡಿದ್ದೀರಾ ಬಿಗ್ ಬಾಸ್ ಮನೆಯಲ್ಲಿ ಹನುಮಂತ ಮುಗ್ಧ ಅಂದುಕೊಂಡಿದ್ದಂತೆ ಎಲ್ಲರೂ ಕೂಡ ಆತನ ಮೇಲೆ ಟಾರ್ಗೆಟ್ ಮಾಡಿ ಆತನ ವಿರುದ್ಧ ತಿರುಗಿ ಬಿದ್ದಿದ್ರು ಆದರೆ ಹನುಮಂತ ಅಸಲಿಗೆ ಮುಗ್ಧನಲ್ಲ ಒಳ್ಳೆಯ ಗುಣವಂತ ಅಂತ ಹೇಳೋದ್ರಲ್ಲಿ ನಾವು ಕೂಡ ಹೇಳಿದ್ದೀವಿ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಒಳ್ಳೆಯತನಕ್ಕೆ ಇಲ್ಲಿಯವರೆಗೂ ಸ್ಟ್ರಾಂಗ್ ಸ್ಪರ್ಧಿ ಪ್ರಬಲ ಪ್ರಬಲ ಸ್ಪರ್ಧೆಯಾಗಿ ಇಲ್ಲಿಯವರೆಗೂ ಫಿನಾಲೆ ತಲುಪುವವರೆಗೂ ಇರ್ತಾರೆ ಅನ್ನೋದು ಕೂಡ ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಗೆ ವೈಟ್ ಕಾರ್ಡ್ ಎಂಟ್ರಿ ಕೊಡ್ತಿದ್ದಂತೆ
ಹನುಮಂತ ಕ್ಯಾಪ್ಟನ್ ಆಗಿ ಬಿಗ್ ಬಾಸ್ ಆಯ್ಕೆ ಮಾಡಿದ್ದು ಆದರೆ ಹನುಮಂತನಿಗೆ ಯಾವ ವಿಚಾರವು ಕೂಡ ಗೊತ್ತಿರಲಿಲ್ಲ ಕ್ಯಾಪ್ಟನ್ ಆದ ಹನುಮಂತ ಇದೀಗ ಎಲ್ಲದರಲ್ಲೂ ಕೂಡ ಸಹಿ ಅನಿಸಿಕೊಂಡು ಕಿಚ್ಚ ಸುದೀಪ್ ವೀಕೆಂಡ್ ಶೋಗೆ ಬರ್ತಿದ್ದಂತೆ ಹನುಮಂತನನ್ನ ಹಾಡಿ ಹೊಗಳಿ ಆತನಿಗೆ ಉತ್ತಮ ಕೈ ಚಪ್ಪಾಳೆಯನ್ನು ಕೂಡ ಕೊಟ್ಟು ಎಲ್ಲದರಲ್ಲೂ ಸಹಿ ಅನಿಸಿಕೊಂಡಿದ್ದರು ಆದರೆ ಹನುಮಂತನಿಗೆ ವೀಕೆಂಡ್ ಶೋ ನಲ್ಲಿ ಎಲ್ಲದರಲ್ಲೂ ಸಪೋರ್ಟ್ ಕೂಡ ಇತ್ತು ಅತಿ ಹೆಚ್ಚು ಮತಗಳಿಂದ ಹನುಮಂತ ಸೇಫ್ ಆಗ್ತಾ ಇದ್ರು ಸೋ ಆದರೆ ಈ ವಾರ ಫ್ಯಾಮಿಲಿ ವೀಕ್ ಇತ್ತು ಆ ಒಂದು ವೀಕ್ ನಲ್ಲಿ ಅಪ್ಪ ಅಮ್ಮ ಎಂಟ್ರಿ ಕೊಡ್ತಿದ್ದಂತೆ ಹನುಮಂತ ಸ್ಪರ್ಧಿಗಳಿಗೆ ತುಂಬಾ ಎಂಟರ್ಟೈನ್ಮೆಂಟ್ ಕೊಟ್ಟಿದ್ದಾರೆ ಟಿಆರ್ ಪಿ
ಕಿಂಗ್ ಅಂತಾನೆ ಹೇಳಬಹುದು ಹನುಮಂತ ಅವರನ್ನ ಹನುಮಂತ ಅವರು ಬಿಗ್ ಬಾಸ್ ಮನೆಗೆ ಕೊಟ್ಟಂತಹ ಕೊಡುಗೆ ತುಂಬಾ ಇದೆ ಹಾಗಾಗಿ ಹನುಮಂತನನ್ನ ಕಳೆದುಕೊಂಡು ಬಿಗ್ ಬಾಸ್ ತಂಡ ಬಹಳ ಖುಷಿಯನ್ನು ವ್ಯಕ್ತಪಡಿಸಿದೆ ಹನುಮಂತ ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ತೋರಿಸಿದ್ದು ತನ್ನ ಸ್ನೇಹಿತನಿಗೆ ಕೊಟ್ಟಂತಹ ನಾಮಿನೇಟ್ ಒಂದು ವಿಚಾರ ಆಗಿರಬಹುದು ಟಾಸ್ ನಲ್ಲಿ ತನ್ನ ನಿಯತ್ತಿನ ಆಟದಿಂದ ಆಗಿರುವ ಆಟ ಎಲ್ಲದರಲ್ಲೂ ಕೂಡ ಸೈನಿಸಿಕೊಂಡಿದ್ದಾರೆ ಆದರೆ ಇದೀಗ ಹನುಮಂತನಿಗೆ ಫ್ಯಾಮಿಲಿ ವೀಕ್ ನಲ್ಲಿ ಅಪ್ಪ ಅಮ್ಮ ಎಂಟ್ರಿ ಕೊಟ್ಟು ಆಚೆ ಹೋದ ಬಳಿಕ ಇದೀಗ ವೀಕೆಂಡ್ ಸ್ಟಾರ್ಟ್ ಆಗ್ತಾ ಇದ್ದಂತೆ ಹನುಮಂತನಿಗೆ 60 ಲಕ್ಷ ಹುಟ್ಟುಗಳು ಬಂದಿದೆ ಬಿಗ್ ಬಾಸ್ ಮನೆಯಿಂದ ಸೋ ಇದೊಂದು ಖುಷಿಯ ವಿಚಾರ ಸೋ ಎಲ್ಲಾ ಒಂದು
ದೂಳಿಪಟದ ಒಂದು ರೆಕಾರ್ಡ್ ಅನ್ನು ಕೂಡ ಬ್ರೇಕ್ ಮಾಡಿದ್ದಾನೆ ಹನುಮಂತ ಹನುಮಂತನನ್ನ ರೆಕಾರ್ಡ್ ಬ್ರೇಕ್ ಮಾಡಿದಂತಹ ಬಿಗ್ ಬಾಸ್ ಮನೆಯಲ್ಲೂ ಕೂಡ ಕಿಚ್ಚ ಸುದೀಪ್ ಹಾಗೆ ಬಿಗ್ ಬಾಸ್ ತಂಡ ಕೂಡ ಖುಷಿಯನ್ನ ವ್ಯಕ್ತಪಡಿಸಿದೆ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ( video credit : Ns tv Kannada )