ಬಿಗ್ಗ್ ಬಾಸ್ ಹನುಮಂತನಿಗೆ ಕೊಟ್ಟ 50 ಲಕ್ಷ ಡಬಲ್ ಮಾಡಿ ದಾನ ಮಾಡ್ತೀನಿ!!

ನಮಸ್ಕಾರ ಫ್ರೆಂಡ್ಸ್ ಬಿಗ್ ಬಾಸ್ ವಿನ್ನರ್ ಹನುಮಂತ್ಗೆ 50 ಲಕ್ಷ ಕೊಟ್ಟಾಗ ನೀವೆಲ್ಲ ಖುಷಿಯಾದ್ರಲ್ಲ ಈಗ ಅದಕ್ಕಿಂತ ಡಬಲ್ ಖುಷಿಯಾಗಿ ಇನ್ನೊಂದು ವಿಷಯ ಹೇಳ್ತೀನಿ ಹನುಮಂತ್ಗೆ ಕೊಟ್ಟಿರೋ 50 ಲಕ್ಷ ಈಗ ಡಬಲ್ ಒಂದು ಕೋಟಿ 201 ಬಡಮಕ್ಕಳ ಎಜುಕೇಶನ್ ಗೆ ನಾನು ಕೊಡ್ತಾ ಇದೀನಿ ಇದು ಸಿಂಪಲ್ ಮಕ್ಕಳೇ ನೀವು ನಿಮ್ಮ ತಂದೆ ತಾಯಿ ಕಷ್ಟ ಬೀಳೋದು ನೋಡ್ತಿದ್ರೆ ನೀವು ನಿಮ್ಮ ಎಜುಕೇಶನ್ ಅಲ್ಲಿ ಕಾನ್ಸಂಟ್ರೇಟ್ ಮಾಡಿ ಶೇಕಡ 80% ಮೇಲೆ ಮಾರ್ಕ್ಸ್ ತಗೊಳ್ಳಿ.
ನಾನು 201 ಮಕ್ಕಳಿಗೆ 50000 ವರೆಗೂ ಫೀಸ್ ನಾನು ಕೊಡ್ತಾ ಇದೀನಿ ಇದು ಮೇ ಜೂನ್ ನಲ್ಲಿ ಪೇ ಮಾಡ್ತೀನಿ ಇದರದ್ದು ಡೀಟೇಲ್ಸ್ ನಾನು ಏಪ್ರಿಲ್ ಅಲ್ಲಿ ನಿಮಗೆ ತಿಳಿಸ್ತೀನಿ ಯಾವ ತರ ಅಪ್ಲೈ ಮಾಡಬೇಕು ಹೇಗೆ ಅಂತ ಇದು ನಮ್ಮ ಬಡ ಫ್ಯಾಮಿಲಿಗೆ ನಾನು ಮಾಡೋ ಒಂದು ಸಪೋರ್ಟ್ ಮೋಟಿವೇಷನ್ ಮಕ್ಕಳೇ ನೀವು ಚೆನ್ನಾಗಿ ಓದಿ ನೀವು ತುಂಬಾ ಅಚೀವ್ ಮಾಡ್ಕೋಬಹುದು ಅದಕ್ಕಾಗಿ ನಾನು ಈ ಒಂದು ಕೋಟಿ ಕೊಡ್ತಾ ಇರೋದು ಟೇಕ್ ಕೇರ್ ಆಲ್ ದ ಬೆಸ್ಟ್ ಅಂಡ್ ಹ್ಯಾವ್ ಎ ಸೂಪರ್ಬ್ ವೀಕ್ ಸೂಪರ್ಬ್ ಮಂತ್ ಅಂಡ್ ಸೂಪರ್ಬ್ ಇಯರ್ ಆಲ್ ದ ಬೆಸ್ಟ್.