ಬಿಗ್ಗ್ ಬಾಸ್ 11 ನಿಂದ ಹೊರಬಂದ ಹನುಮಂತ : ಏನ್ ಆಯಿತು ಎಲ್ಲರೂ ಶಾಕ್ ?
ವೀಕ್ಷಕರೇ ಬಿಗ್ ಬಾಸ್ ನಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ಬಿಗ್ ಬಾಸ್ ಕನ್ನಡ ಸೀಸನ್ 11 ನಮ್ಮೆಲ್ಲರ ಫೇವರೆಟ್ ಕಂಟೆಸ್ಟೆಂಟ್ ಹನುಮಂತ ತಾತ್ಕಾಲಿಕವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರ್ತಿದೆ ಹೌದು ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಹನುಮಂತ ಬಿಗ್ ಬಾಸ್ ಮನೆಯಿಂದ ಟೆಂಪರರಿಯಾಗಿ ಹೊರಬಂದಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರ್ತಿದ್ದು ಈ ಒಂದು ಎಪಿಸೋಡ್ ಅನ್ನ ಇವತ್ತು ಅಥವಾ ನಾಳೆ ಬಿಗ್ ಬಾಸ್ ನಲ್ಲಿ ನಾವು ನೋಡಬಹುದು ಅಂತ ಹೇಳಲಾಗುತ್ತಿದೆ ಅಷ್ಟಕ್ಕೂ ವೀಕ್ಷಕರೇ ಬಿಗ್ ಬಾಸ್ ಮನೆಯಿಂದ ಹನುಮಂತ ಯಾಕೆ ಹೊರಬಂದಿದ್ದಾರೆ ಅಂತ ನೋಡೋದಾದ್ರೆ ವೀಕ್ಷಕರೇ ಹನುಮಂತ ಬಿಗ್ ಬಾಸ್ ಮನೆಯಿಂದ ಸಣ್ಣ
ಕಾರಣಕ್ಕಾಗಿ ಹೊರಬಂದಿದ್ದು ಯಾರು ಕೂಡ ಭಯಪಡುವ ಅಗತ್ಯ ಇಲ್ಲ ಒಂದು ಮಾಹಿತಿಯ ಪ್ರಕಾರ ವೀಕ್ಷಕರೇ ಹನುಮಂತ ಬಾತ್ರೂಮ್ ಏರಿಯಾದಲ್ಲಿ ಜಾರಿ ಬಿದ್ದಿದ್ದು ಕೈಗೆ ಮತ್ತು ಕಾಲಿಗೆ ಗಾಯಗಳಾಗಿದ್ದು ಈಗಾಗಲೇ ಬಿಗ್ ಬಾಸ್ ನಿಂದ ಹೊರಕ್ಕೆ ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆಯನ್ನ ಕೊಡಿಸಲಾಗಿದೆ ವೀಕ್ಷಕರೇ ಯಾರೆಲ್ಲ ಹನುಮಂತ ಆದಷ್ಟು ಬೇಗ ಗುಣಮುಖರಾಗಿ ಆದಷ್ಟು ಬೇಗ ವಾಪಸ್ ಆಗ್ಲಿ ಅಂತೀರಾ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ಈ ಸಲದ ಬಿಗ್ ಬಾಸ್ ನಲ್ಲಿ ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ( video credit : Kannada KET24 )