ಹನುಮಂತುಗೆ ಹೊಡೆದ ತ್ರಿವಿಕ್ರಮ್ : ಗಂಭೀರ್ ಗಾಯ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ..

ಹನುಮಂತುಗೆ ಹೊಡೆದ ತ್ರಿವಿಕ್ರಮ್ : ಗಂಭೀರ್ ಗಾಯ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ..

ಮನೆಯಲ್ಲಿ ರಾಜಕೀಯದ ಟಾಸ್ಕ್ ನಡೆಯುತ್ತಿದ್ದು, ಮನೆಯ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ.ಬಿಗ್​ಬಾಸ್ ಮನೆಯಲ್ಲೀಗ ರಾಜಕೀಯ ಹವಾ ಎದ್ದಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ ಬಿಗ್​ಬಾಸ್

ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ರಾಜಕೀಯ ಸಾಮಾನ್ಯ. ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಪಕ್ಷ ರಾಜಕೀಯ ಪ್ರಾರಂಭ ಆಗಿದೆ. ಬಿಗ್​ಬಾಸ್ ಮನೆಯ ಸ್ಪರ್ಧಿಗಳನ್ನು ಎರಡು ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡುವ ಟಾಸ್ಕ್ ನೀಡಲಾಗಿದೆ. ಎರಡೂ ಪಕ್ಷಗಳವರು ಥೇಟ್ ರಾಜಕಾರಣಿಗಳಂತೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಹಜವಾಗಿಯೇ ಎರಡೂ ಪಕ್ಷಗಳ ನಡುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿದೆ. ಎಲ್ಲಾ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದೆ. ಅವರು ಪೋಸ್ಟರ್‌ಗಳನ್ನು ಅಂಟಿಸಲು ಸೂಚಿಸಲಾಗಿದೆ ಮತ್ತು ವಿರುದ್ಧ ತಂಡವು ಅವುಗಳನ್ನು ಅಂಟಿಸಲು ತಡೆಯಬೇಕು. ರಾಜಕೀಯ ಪಕ್ಷದ ಟಾಸ್ಕ್ ಅನ್ನು ನಡೆಸಿತ್ತುರವಾಗ ಈ ನಡುವೆ ಹನುಮಂತು ಅವರು ಗಂಭೀರವಾಗಿ ಗಾಯ ಗೊಂಡಿದ್ದಾರೆ . ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ
ಈ ರೀತಿಯ ಘಟನೆಗೆ ಬಿಗ್ ಬಾಸ್ ತಂಡವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಾವು ಇನ್ನೂ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ತಂಡವು ಈ ಘಟನೆಗೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಲು ನಾವು ಕಾಯಬೇಕು.

ಈ ಘಟನೆ ಬಿಗ್ ಬಾಸ್ ಮನೆಯಲ್ಲಿ ತೀವ್ರ ಉದ್ವಿಗ್ನತೆಯನ್ನು ಉಂಟುಮಾಡಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲವನ್ನು ಹುಟ್ಟುಹಾಕಿದೆ. ಮುಂದಿನ ಎಪಿಸೋಡ್ಗಳಲ್ಲಿ ಈ ಘಟನೆಗಳು ಹೇಗೆ ಮುಂದುವರಿಯುತ್ತವೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ರಾಜಕೀಯ ಪಕ್ಷದ ಟಾಸ್ಕ್ ಅನ್ನು ನಡೆಸಿತ್ತುರವಾಗ ಈ ನಡುವೆ ಹನುಮಂತು ಅವರು ಗಂಭೀರವಾಗಿ ಗಾಯ ಗೊಂಡಿದ್ದಾರೆ . ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ  ( video credit : TV 9)