ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ಮುಖವನ್ನು ತೋರಿಸಿದ ಹರ್ಷಿಕಾ ಪೂಣಚ್ಚ ಮತ್ತು ಭುವನ್

ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ಮುಖವನ್ನು ತೋರಿಸಿದ ಹರ್ಷಿಕಾ ಪೂಣಚ್ಚ ಮತ್ತು ಭುವನ್

ವೀಕ್ಷಕರೇ ಮೊನ್ನೆಯಷ್ಟೇ ತುಂಬಾನೇ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಿದ್ದ ನಟಿ ಹರ್ಷಿಕ ಪುನಚ್ಚ ಇವತ್ತು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಮಗು ಯಾವುದು ಹಾಗೇನೇ ತಾಯಿ ಮಗು ಹೇಗಿದ್ದಾರೆ ಅನ್ನುವ ದೃಶ್ಯಗಳನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ವೀಕ್ಷಕರೇ ಕೋವಿಡ್ ಸಮಯದಲ್ಲಿ ನಟಿ ಹರ್ಷಿಕ ಪುನಚ್ಚ ಮತ್ತು ನಟ ಭುವನ್ ಅದೆಷ್ಟೋ ಜನರಿಗೆ ತಮ್ಮ ಭುವನಂ ಫೌಂಡೇಶನ್ ಮೂಲಕ ಫುಡ್ ಕಿಟ್ ಮತ್ತು ಹಣವನ್ನು ವಿತರಿಸುವ ಮೂಲಕ ಸಹಾಯವನ್ನು ಮಾಡಿದ್ದರು ಬಿಗ್ ಬಾಸ್ ನಲ್ಲಿ ಫೇಮಸ್ ಆಗಿದ್ದ ಈ ಒಂದು ಜೋಡಿ ಕೋವಿಡ್ ಸಮಯದಲ್ಲಿ ಬಡವರಿಗೆ ಫುಡ್ ಕಿಟ್ ಅನ್ನು ವಿತರಿಸಿ ಅದೆಷ್ಟು ಆಶ್ರಮಗಳಿಗೆ ನೆರವಾಗಿದ್ದ ಈ ಒಂದು ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು

ವೀಕ್ಷಕರೇ ಮೊನ್ನೆಯಷ್ಟೇ ನಟಿ ಹರ್ಷಿಕ ಪುನಚ್ಚ ಅವರ ಸೀಮಂತ ಶಾಸ್ತ್ರವನ್ನ ತುಂಬಾನೇ ಸಿಂಪಲ್ಲಾಗಿ ಮಾಡಿ ದುಂದುವೆಚ್ಚ ಮಾಡದೆ ಆ ಹಹವನ್ನ ಮಡಿಕೇರಿಯ ನಿತ್ಯಧಾಮ ಆಶ್ರಮಕ್ಕೆ ಕೊಟ್ಟಿದ್ದ ಈ ಒಂದು ಜೋಡಿ ತನ್ನ ದಾನ ಧರ್ಮಗಳಿಂದಲೇ ಜನರ ಆಶೀರ್ವಾದಕ್ಕೆ ಪಾತ್ರವಾಗಿತ್ತು ವೀಕ್ಷಕರೇ ನಟಿ ಹರ್ಷಿಕ ಪುನಃಚ ಇವತ್ತು ಮುದ್ದಾದ ಹೆಣ್ಣುಮಗುವಿಗೆ ಜನ್ಮವನ್ನು ನೀಡಿದ್ದು ತಾಯಿ ಮಗು ಇಬ್ಬರು ಕೂಡ ಸೇಫ್ ಆಗಿದ್ದಾರೆ ಅಂತ ನಟ ಭುವನ್ ಫೌಂಡೇಶನ್ ಆಫೀಶಿಯಲ್ instagram ಖಾತೆಯಲ್ಲಿ ತಿಳಿಸಿದ್ದಾರೆ ಮತ್ತು ತಮ್ಮ ಮಗುವಿನ ನಾಮಕರಣ ಜೊತೆ ಹೊಸ ಮನೆ ಗೃಹಪ್ರವೇಶ ಮಾಡಿದಾರೆ

ವೀಕ್ಷಕರೇ ಯಾರೆಲ್ಲ ಈ ಒಂದು ಜೋಡಿಗೆ ಶುಭಹಾರೈಸುತ್ತೀರಾ ದಯವಿಟ್ಟು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ಶುಭಕೋರುವವರು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ

( video credit :Kannada KET24 )