ಕನ್ನಡದ ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಏರುಪೇರು !! ಏನಾಗಿದೆ ನೋಡಿ ?

ಕನ್ನಡದ ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಏರುಪೇರು !! ಏನಾಗಿದೆ ನೋಡಿ ?

ನಮ್ಮ ಸ್ಯಾಂಡಲ್ ವುಡ್ ಮೇಲೆ ಯಾವ ಕಪ್ಪು ಛಾಯೆ ಆವರಿಸಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಅದ್ರಲ್ಲೂ ಕರೋನ ನಂತರ ಸಾಕಷ್ಟು ಕಲಾವಿದರನ್ನು ನಾವು ಕಳೆದು lಕೊಳ್ಳುತ್ತಾ ಬರುತ್ತಿದ್ದೇವೆ. ಇನ್ನೂ ಈ ವರೆಗೂ ನಾವು ಕಳೆದುಕೊಂಡಿರುವ ಕಲಾವಿದರ ಪಟ್ಟಿಯನ್ನು ನಾವು ನೋಡಿದರೆ ಎಂದಿಗೂ ಸಹ ಊಹಿಸಲು ಸಿಗದ ವ್ಯಕ್ತಿಗಳು ಆ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದಾರೆ ಎಂದು ಹೇಳಬಹುದು. ನಮ್ಮ ಅಪ್ಪು, ಸಂಚಾರಿ ವಿಜಯ್ ಹಾಗೆ ಇನ್ನಿತರ ಕಲಾವಿದರು ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ಇಹ ಲೋಕವನ್ನು ತ್ಯಜಿಸಿದ್ದಾರೆ ಎಂದು ಹೇಳಬಹುದು. 

ಈ ಕಡೆ ಕಿರಿಯ ಕಲಾವಿದರೇ ನಮ್ಮನ್ನು ಆಗಲುತ್ತಾ ಬರುತ್ತಿದ್ದಾರೆ ನಮ್ಮಲ್ಲಿ ಹಿರಿಯ ಕಲಾವಿದರು ಎಂದು ಬಹಳ ದೊಡ್ಡ ಮಟ್ಟದ  ಹೆಸರು ಮಾಡಿರುವ ಕಲಾವಿದರು ಕೊಡ ಬೆರಳೆಣಿಕೆಯಲ್ಲಿ  ಇದ್ದಾರೆ ಎಂದು ಹೇಳಬಹುದು. ಇನ್ನೂ ಇತ್ತೀಚಿಗೆ ಸಾಕಷ್ಟು ವರ್ಷಗಳಿಂದ ಕೊಡ ಅನಾರೋಗ್ಯದಿಂದ ಬಳಲುತ್ತಿದ್ದವರು ಕಳೆದ ವರ್ಷದ ಅಂತ್ಯದಲ್ಲಿ ನಮ್ಮನ್ನು ಅಗಲಿದ್ದಾರೆ. ಇನ್ನೂ ಬೆರಳೆಣಿಕೆಯಲ್ಲಿ  ಇರುವ ಹಿರಿಯ ಕಲಾವಿದರ ಪೈಕಿ ಈಗ ಮತ್ತೆ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿರುವ ಇವರು ಆಗಾಗ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದರು. ಕಳೆದ ವರ್ಷ ಕೊಡ ಇವ್ರ ಆರೋಗ್ಯ ಸ್ಥಿತಿ ಬಹಳ ಗಂಭಿರಗೊಂಡು ಆಸ್ಪತ್ರೆಯಲ್ಲಿ ದಾಖಲು ಆಗಿದ್ದರು.

ಇದೀಗ ಮತ್ತೆ ಹೇಮಾ ಚೌದರಿ ಅವರು ತುರ್ತು ಘಟಕಕ್ಕೆ ದಾಖಲಾಗಿದ್ದು ಮತ್ತೆ ಇವರ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಹಲವಾರು ಸುದ್ದಿ ವರದಿ ಮಾಡಿದೆ. ಇನ್ನೂ ಈ ವರೆಗೂ ಹೇಮಾ ಚೌದರಿ ಅವರು ಬಳಲುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಈ ವರೆಗೂ ಎಲ್ಲಿಯೂ ಸುಳಿವು ನೀಡಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಯಬಹುದು ಹಾಗೆಯೇ ಈ ಹಿರಿಯ ನಟಿ ಆದಷ್ಟು ಬೇಗ ಹುಷಾರಾಗಲಿ ಎಂದು ನಾವೆಲ್ಲರೂ ಕೊಡ ಆಶಿಸೋಣ. ಸಾಕಷ್ಟು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳ ಮುಖಾಂತರ ಪ್ರೇಕ್ಷಕರನ್ನು ರಂಜಿಸಿರುವ ಹೇಮಾ ಚೌದರಿ ಅವ್ರು ಆಸ್ಪತ್ರೆಯಿಂದ ಸಂಪೋರ್ಣ ಗುಣಮುಖ ಆಗಿ ಮತ್ತೆ ಮನೆಗೆ ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.