ನಟಿ ಜಯಮಾಲಾ ಮಗಳು ಸೌಂದರ್ಯ ಮದುವೇ ಆಗ್ತಿರುವ ಹುಡುಗ ಇವರೇ ನೋಡಿ

ನಟಿ ಜಯಮಾಲಾ ಮಗಳು ಸೌಂದರ್ಯ ಮದುವೇ ಆಗ್ತಿರುವ ಹುಡುಗ ಇವರೇ  ನೋಡಿ

ವೀಕ್ಷಕರೇ ಸ್ಯಾಂಡಲ್ವುಡ್ ನ ಹಿರಿಯ ನಟಿ ಜಯಮಾಲ ಅವರ ಮಗಳು ಸೌಂದರ್ಯ ಜಯಮಾಲ ಅವರ ಮದುವೆ ಕಾರ್ಯಕ್ರಮಗಳು ತುಂಬಾನೇ ಅದ್ದೂರಿಯಾಗಿ ನಡೆಯುತ್ತಿದ್ದು ಈ ಒಂದು ವಿಡಿಯೋದಲ್ಲಿ ನಾವು ಆ ಒಂದು ಸುಂದರವಾದ ಕ್ಷಣಗಳನ್ನು ನೋಡಬಹುದಾಗಿದೆ ನಟಿ ಜಯಮಾಲ ಅವರ ಮಗಳು ಸೌಂದರ್ಯ ಜಯಮಾಲ ಕೂಡ ಸ್ಯಾಂಡಲ್ವುಡ್ ನ ನಟಿಯೇ ಆಗಿದ್ದು ಹಲವಾರು ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ ನಟಿ ಸೌಂದರ್ಯ ಜಯಮಾಲ ನಟ ಉಪೇಂದ್ರ ದುನಿಯಾ ವಿಜಯ್ ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವಾರು ನಟರ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದು ಒಂದು ಕಾಲದ ಟಾಪ್ ಹೀರೋ ಹೀರೋಯಿನ್ ಅಂತ ಅನಿಸಿಕೊಂಡಿದ್ರು ನಿನ್ನೆ ನಟಿ ಸೌಂದರ್ಯ ಜಯಮಾಲ ಅರಶಿನ ಶಾಸ್ತ್ರ ತುಂಬಾನೇ ಅದ್ದೂರಿಯಾಗಿ


ನಡೆದಿದ್ದು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನ ಹಿರಿಯ ನಟಿಯರಾದ ನಟಿ ಸುಧಾರಾಣಿ ತಾರ ಶ್ರುತಿ ಮಾಲವಿಕ ಅವಿನಾಶ್ ಉಮಾಶ್ರೀ ಹರ್ಷಿಕ ಪುನಚ್ಚ ಸೇರಿದಂತೆ ಹಲವಾರು ನಟನಟಿಯರು ಆಗಮಿಸಿದ್ದರು

ಕೆ ರಾಮಚಂದ್ರರಾವ್ ದಂಪತಿಗಳ ಪುತ್ರ ರಿಷಬ್ ಜೊತೆಗೆ  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಫೆಬ್ರವರಿ 78ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಮದುವೆಯು ಅದ್ದೂರಿಯಾಗಿ ನಡೆಯಲಿದೆ ಫೆಬ್ರವರಿ 7ರಂದು ಸೌಂದರ್ಯ ಅವರ ಮದುವೆ ರಿಷಬ್ ಕೆ ಜೊತೆ ಪ್ಯಾಲೆಸ್ ಗ್ರೌಂಡ್ ನ ಗಾಯತ್ರಿಯಲ್ಲಿ ನಡೆಯಲಿದೆ  ನಟಿ ಸೌಂದರ್ಯ ಜಯಮಾಲ ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದು ಇವರು ಬೆಂಗಳೂರಿನಲ್ಲಿ ಸ್ವಂತ ರೆಸ್ಟೋರೆಂಟ್ ಅನ್ನ ಹೊಂದಿದ್ದಾರೆ ಅಷ್ಟೇ ಅಲ್ಲ ರಿಯಲ್ ಎಸ್ಟೇಟ್ ಉದ್ಯಮವನ್ನು ಕೂಡ ಹೊಂದಿದ್ದಾರೆ ಜೊತೆಗೆ ಸೀರಿಯಲ್ ನಿರ್ಮಾಣವನ್ನು ಕೂಡ ಮಾಡ್ತಿದ್ದು ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಅಂತ ಹೇಳಲಾಗುತ್ತಿದೆ ವೀಕ್ಷಕರೇ ಯಾರೆಲ್ಲ ನಟಿ ಸೌಂದರ್ಯ ಜಯಮಾಲ ಅವರ ಮದುವೆಗೆ ಶುಭಹರೈಸುತ್ತೀರಾ  ನಿಮ್ಮ ಶುಭಾಶಯಗಳನ್ನ ಕಮೆಂಟ್ ಮಾಡೋದನ್ನ ಮರಿಬೇಡಿ   ( video credit ; Kannada KET 24 )