ಬಿಗ್ ಬಾಸ್ ಸ್ವರ್ದಿ ಜಾನ್ವಿಗೆ ಗಂಡ ಡೈವರ್ಸ್ ಕೊಟ್ಟಿದ್ಯಾಕೆ !! ಅಸಲಿ ಸತ್ಯ ಬಿಚ್ಚಿಟ್ಟ ಮಾಜಿ ಪತಿ!!

ಬಿಗ್ ಬಾಸ್ ಸ್ವರ್ದಿ ಜಾನ್ವಿಗೆ ಗಂಡ ಡೈವರ್ಸ್ ಕೊಟ್ಟಿದ್ಯಾಕೆ !! ಅಸಲಿ ಸತ್ಯ ಬಿಚ್ಚಿಟ್ಟ ಮಾಜಿ ಪತಿ!!

ಮೇಡಂ ಅದು ನೈಟ್ ಶಿಫ್ಟ್ ಅಂತಲ್ಲ ಈಗ ನಾನು ಅವಳಿಗೆ ಆಲ್ಮೋಸ್ಟ್ ಈಗ ನಾವು ಈಗ ರಿಯಾಲಿಟಿ ಶೋಸ್ ಗೆಲ್ಲ ಹೋಗಿದ್ಲು ಅವಳು >> ಹ >> ಪಿಕ್ಪ್ ಡ್ರಾಪ್ ನಾನೇ ಮಾಡಿದೀನಿ  ಈಗ ಒಂದು ತ್ರೀ ಮಂತ್ಸ್ ಶೋ ಇದ್ರೆ  ಅದು ನಮ್ಮ ಮನೆಯಿಂದ ಒಂದು ಆಲ್ಮೋಸ್ಟ್ ಒಂದು 20 ಕಿಲೋಮೀಟರ್ ಇತ್ತು ಅದು ಅದು ಯಾವುದೋ ಒಂದು ಸ್ಟುಡಿಯೋ ಅಲ್ಲಿ ನಮ್ಮ ಪಿಕ್ಪ್ ಡ್ರಾಪ್ ಎವ್ರಿ ಡೇ ಮಾಡ್ತಾ ಇದ್ದೆ ಈಗ ನ್ಯೂಸ್ ಚಾನೆಲ್ ಅಲ್ಲಿ ಈಗ ಶಿಫ್ಟ್ ಅಂತ ಹೇಳಿದಾಗ ಆ ಕಡೆಯಿಂದ ನೈಟ್ ಶಿಫ್ಟ್ ಇದ್ದಾಗ ಕ್ಯಾಪ್ ಕೊಟ್ಟೆ ಕೊಡ್ತಾರೆ ಈಗ ಒಂದು ಫೀಮೇಲ್ ಆಂಕರ್ ಅಂತ ಹೇಳಿದ್ರೆ ಆ ಕಡೆಂದ ನೈಟ್ ಶಿಫ್ಟ್ ಇದ್ರೆ ಎಲ್ಲಾ ಚಾನೆಲ್ಸ್ ಅವರು ಕೊಟ್ಟೆ ಕೊಡ್ತಾರೆ ಯುಜುವಲ್ ಆಗಿ ಈಗ ಅದು ಡ್ರಾಪ್ ಪಿಕ್ಪ್ ಮಾಡೋ ಅವಶ್ಯಕತೆ ಇರಲ್ಲ ಈಗ ಹೋಗಬೇಕಾದ್ರೆ ಇವಳು ಅದು ಬೈಕ್ ಅಲ್ಲಿ ಹೋಗ್ತಾ ಇದ್ಲು ಇಲ್ಲ ಕ್ಯಾಬ್ ಮಾಡಿ ಕಳಿಸ್ತಾ ಇದ್ರೆ 

ನಾನು ಇವತ್ತಿನವರೆಗೂ ಅವಳಿಗೆ ನಾನು ಒಂದು ದಿನನು ಒಂದು ದಿವಸನು ಬಸ್ ಅಲ್ಲಿ ಓಡಾಡಿಸಲಿಲ್ಲ ನಾನು  ಕ್ಯಾಬ್ ಮಾಡೆ ಕಳಿಸ್ತಾ ಇದ್ದೆ ಮತ್ತೆ ಬಸ್ ಅಲ್ಲಿ ಹೋಗಲೇ ಬೇಡ ಅಂತ ಹೇಳ್ಬಿಟ್ಟು ಅವಳಿಗೆ ನಾನು ಕ್ಯಾಬ್ ಅಲ್ಲೇ ಕಳಿಸ್ತಾ ಇದ್ದೆ ಆಟೋಲ್ಲೇ ಕಳಿಸ್ತಾ ಇದ್ದೆ ಹಂಗೆ ನಾನು ಟೈಮ್ ಇದ್ರೆ ನನಗೆ ಡ್ರಾಪ್ ಮಾಡ್ತಾ ಇದ್ದೆ ಹಂಗೆ ಮತ್ತೆ ಈಗ ಇನ್ನೊಂದು ಕುಡಿದು ಗಲಾಟೆ ಮಾಡ್ತಿದ್ರಿ ಅಂತ ಕೂಡ ಹೇಳಿದ್ದಾರೆ  ಯಾಕೆಂದ್ರೆ ಅದು ಮುಖ್ಯವಾಗಿ ಇವಾಗ ಎಷ್ಟೋ ಬಾರಿ ಹೇಳಿದ್ದಾರೆ ಅವರು ಎಷ್ಟೋ YouTube ಚಾನೆಲ್ಸ್ ಗೆ ಲೋಕಲ್ ಚಾನೆಲ್ಸ್ ಗೆಲ್ಲ ಹೇಳಿದ್ದಾರೆ

“ಜಾಹ್ನವಿ ನನಗೆ ಗಂಡನ ಸ್ಥಾನ ಕೊಟ್ಟಿಲ್ಲ, ಅವಳದ್ದು ತುಂಬ ತಪ್ಪಿದ್ದಾಗ ನಾನು ಹೇಗೆ ಕ್ಷಮಿಸಲಿ, ಹೆಂಡ್ತಿ ಅಂತ ಹೇಗೆ ಒಪ್ಪಿಕೊಳ್ಳಲಿ? ನಾನು ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ತೀನಿ. ಯಾವ ಪುರುಷನೂ ಕೂಡ ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ಳಲ್ಲ. ಡಿವೋರ್ಸ್‌ ಆದ್ಮೇಲೆ ನಾನು ಬೇರೆ ಮದುವೆಯಾದೆ. ಈಗ ನನ್ನ ಮಗಳಿಗೆ ಹತ್ತು ತಿಂಗಳು. ಅವಳು ಹೇಳೋ ಪ್ರಕಾರ ನನಗೆ ಮದುವೆಯಾಗಿ, ಮಗಳು ಹುಟ್ಟಿ ಎರಡೂವರೆ ವರ್ಷ ಆಗಬೇಕಿತ್ತು. ಆದರೆ ನನ್ನ ಮಗಳಿಗೆ ಈಗ ಹತ್ತು ತಿಂಗಳು. ನನ್ನ ಮದುವೆಗೆ ಬಾ ಅಂತ ಜಾಹ್ನವಿಗೆ ಕರೆದಿಲ್ಲ, ಹೇಗೆ ನನ್ನ ಮದುವೆಯಾಗಿ ಎರಡು ವರ್ಷ ಆಗಿದೆ ಅಂತ ಹೇಳ್ತಾಳೆ?” ಎಂದು ಕಾರ್ತಿಕ್‌ ಹೇಳಿದ್ದಾರೆ.

ಕುಡಿದು ಬಂದು ಗಲಾಟೆ ಮಾಡ್ತಾ ಇದ್ರು ನನಗೆ ಹಿಂಸೆ ತಡ್ಕೊಳ್ಳೋದಕ್ಕೆ ಆಗ್ತಾ ಇರ್ಲಿಲ್ಲ ಅಂತ  ಸೊ ಅದರ ಬಗ್ಗೆ ಏನು ಹೇಳ್ತೀರಾ ನೀವು  ಅದರ ಬಗ್ಗೆ ಈಗ ನೀವು ನಿಮ್ಮ ಮದುವೆ ಆಗಿದ್ರೆ ನಿಮಗೆ ಅರ್ಥ ಆಗುತ್ತೆ ಮೇಡ ಹೇಳಿ ಈಗ ನೀವು ಈಗ ಗಂಡನ್ನ ಬಿಟ್ಟು ಬೇರೆ ಇನ್ನೊಬ್ಬ ವ್ಯಕ್ತಿ ಹತ್ತಿರ ನೀವು ಕಮ್ಯುನಿಕೇಶನ್ ಅಲ್ಲಿ ಇದ್ದಾಗ  ಅದು ಯಾರು ಸಹಿಸಿಕೊಂತಾರೆ  ಯಾರು ಸಹಿಸಿಕೊಳ್ಳೋದಿಲ್ಲ ಹೌದು ನಾನು ಡೀಟೇಲ್ ಆಗಿ ನನಗೆ ಹೇಳಕ್ಕೆ ನನಗೆ ಇಷ್ಟ ಇಲ್ಲ ಈಗ ಅವಳು ಈಗ ಕೆಲಮಟ್ಟೆ ಕಿಳಿದುಬಿಟ್ಟು ಮಾಡ್ತಾಳೆ ಅಂತ ಹೇಳಿದ್ರೆ ಅದು ನನಗೆ ಮಾತಾಡಕ್ಕೆ ನನಗೆ ಇಷ್ಟ ಇಲ್ಲ ಅವಳೊಬ್ಬಳು ಹೆಣ್ಣು ಅದ ರೆಸ್ಪೆಕ್ಟ್ ಕೊಡ್ತೀನಿ ಅಷ್ಟೇ ಈಗ ಅವಳು ಏನೇನೋ ಸ್ಟೇಟ್ಮೆಂಟ್ ಕೊಡಬಹುದು 

 ನನ್ನ ಬಿಸಿನೆಸ್ ಚೆನ್ನಾಗಿ ನಡಿತಾ ಇದ್ದಾಗ ನನ್ನ ಜೊತೆ ಚೆನ್ನಾಗಿದ್ದಳು . ಯಾವಾಗ ನನ್ನ ಬಿಸಿನೆಸ್ ಲಾಸ್ ಆಗಿ ಸಾಲ ಹೆಚ್ಚಾಯಿತೋ ಅವಳು ಬೇರೆ ಗಂಡಸಿನ ಜೊತೆ ಸಂಬಂಧ ಇತ್ತು ಕೊಳ್ಳುವುದಕ್ಕೆ ಸುರು ಮಾಡಿದಳು . ಇದನ್ನು ಯಾವ ಗಂಡ ಸಹಿಸುತ್ತಾನೆ ನೀವೇ ಹೇಳಿ ಏನು ಮಾಜಿ ಪತಿ ತಿರುಗೇಟು ಕೊಟ್ಟಿದ್ದಾರೆ  

ಅದು ಫ್ಯಾಕ್ಟ್ಸ್ ಅಲ್ಲ ಅದು  ಈಗ ನನಗೆ ಈಗ ಬೇರೆ ಒಬ್ಬ ವ್ಯಕ್ತಿ ಜೊತೆ ಮಾತಾಡ್ತಿರಬೇಕಾದರೆ ನಾನು ನೋಡ್ಕೊಂಡು ಸುಮ್ಮನ ಇರಕ್ಕೆ ಆಗಲ್ಲ ಹಂಗಾಗಿ ಅವಳಿಗೆ ನಾನು ಕುಡಿದುಬಿಟ್ಟು ಹೊಡೆದಿದ್ದೀನಿ ಪ್ಲಸ್ ಹೊಡೆದಿಲ್ಲ ಅಂತ ಏನ ಹೇಳಲ್ಲ ಅಂದ್ರೆ ಮಾತಾಡಿದ್ದು ಒಂದೇ ಕಾರಣಕ್ಕೆ ಹೊಡೆದಿದ್ದೀರಾ ಅಂತ  ಮಾತಾಡೋದಾಗ್ಲಿ ಮತ್ತೆ ಇನ್ನೊಂದು ಏನೋ ಒಂದು ಪರ್ಸನಲ್ ಇದು ಫೋಟೋಸ್ ಶೇರ್ ಮಾಡೋದಾಗ್ಲಿ ಅದು ಯಾರು ಸಹಿಸಿಕೊಂತಾರೆ  ಅಲ್ಲ ಈಗ ನೋಡಿ ಸರ್  ಮೊದಲನೆದಾಗಿ ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಅಂತ ಹೇಳಿ  ಅದು ನಾನು ಬೇರೆವರು ಹೇಳ್ಬಿಟ್ಟು ನಾನು ಕೇಳ್ಬಿಟ್ಟು ನಾನು ನೋಡಿರೋದಲ್ಲ ನನ್ನ ಮುಂದೆನೆ ಮಾಡಿದಾಗ ನಾನು ಮಾಡಿರೋದು ಕೆಲಸ ಅದು  ಅಲ್ಲ ಒಂದು