ಕೆ ಜಿ ಎಫ್ ಚಿತ್ರದ ಖ್ಯಾತ ನಟ ದಿಡೀರ್ ನಿಧನ !!

ದಿನೇಶ್ ಮಂಗಳೂರು ಅವರು ಹಲವಾರು ಜನಪ್ರಿಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಸರಳ ವ್ಯಕ್ತಿತ್ವ, ನೈಸರ್ಗಿಕ ಅಭಿನಯ, ಮತ್ತು ನಗು ಮೂಡಿಸುವ ಸಂಭಾಷಣೆಗಳ ಮೂಲಕ ಅವರು ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದುಕೊಂಡಿದ್ದರು.

ಮುಖ್ಯವಾಗಿ ಕೆ ಜಿ ಎಫ್ ಚಿತ್ರ ವಿಲನ್ ಪಾತ್ರದಲ್ಲಿ ನಟಿಸಿ ತುಂಬಾನೇ ಫೇಮಸ್ ಆಗಿದ್ದರು ,ರಂಗಭೂಮಿ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡು ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡದ ನಿಷ್ಠಾವಂತ ಕಲಾವಿದರಲ್ಲಿ ಒಬ್ಬರಾಗಿದ್ದ ದಿನೇಶ್ ಮಂಗಳೂರು ಅವರ ಅಗಲಿಕೆಯಿಂದ ಕನ್ನಡ ಕಲಾರಂಗ ಮತ್ತೊಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಾಗಿದೆ.
ದಿನೇಶ್ ಮಂಗಳೂರು ಅವರ ಹಠಾತ್ ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.