ಮೋಹಕ ತಾರೆ ರಮ್ಯಾ ಚಿತ್ರ ರಂಗಕ್ಕೆ ಮತ್ತೆ ರಿ ಎಂಟ್ರಿ ; ಯಾವ ಸಿನಿಮಾ ನೋಡಿ ?

ಇತ್ತೀಚೆಗಷ್ಟೇ ರಮ್ಯಾ ಅವರು ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರಮೋಷನ್ ವೇಳೆಯಲ್ಲಿ ಭಾಗಿಯಾಗಿದ್ದರು . ಈ ಸಂದರ್ಭದಲ್ಲಿ ಸಾಮಾಜಿಕ ಮಾದ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ
ಈ ರೀತಿ ಹೇಳಿಕೆ ಕೊಟ್ಟಿದ್ದಾರೆ
ರಮ್ಯ ಅವರು ಈಗ ನಮ್ಮ ಜೊತೆ ಇದ್ದಾರೆ ಮೇಡಂ ತುಂಬಾ ದಿನ ಆದ್ಮೇಲೆ ಸಿನಿಮಾ ಇವೆಂಟ್ ಅಲ್ಲಿ ಕಾಣಿಸಿಕೊಳ್ಳುತ್ತಾ ಇದ್ದೀರಿ ನಿಮ್ಮ ಅಭಿಮಾನ ಮತ್ತೆ ನಿಮ್ಮ ಮೇಲೆ ಇರತಕ್ಕಂತ ಕ್ರೇಜ್ ಯಾವತ್ತೂ ಕಮ್ಮಿ ಆಗ್ತಾ ಇಲ್ಲ ಸೋ ಹೇಗೆ ಅನಿಸ್ತಾ ಇದೆ ಫಸ್ಟ್ ಆಫ್ ಆಲ್ ಖುಷಿಯಾಗುತ್ತೆ ಬಿಕಾಸ್ ನಾನು ಸಿನಿಮಾ ಇಂಡಸ್ಟ್ರಿ ಬಿಟ್ಟು ಆಲ್ಮೋಸ್ಟ್ ಒಂದು 10 ಇಯರ್ಸ್ ಮೇಲೆ ಆಗಿದೆ ಆದ್ರೂ ಕೂಡ ಇವತ್ತು ಕೂಡ ನನಗೆ ಅಷ್ಟು ಲವ್ ಅಂಡ್ ಅಫೆಕ್ಷನ್ ತೋರಿಸ್ತಾರೆ ಸೊ ಐ ಆಮ್ ವೆರಿ ಗ್ರೇಟ್ ಫುಲ್ ಅಂಡ್ ದೇವರ ದಯ ಆಕ್ಚುಲಿ ಬ್ಲೆಸ್ಸಿಂಗ್ಸ್ ಐ ಆಮ್ ವೆರಿ ಬ್ಲೆಸ್ಡ್ ಸೊ ಐ ಫೀಲ್ ವೆರಿ ಗ್ರೇಟ್ ಫುಲ್ ಎಸ್ ಸದ್ಯಕ್ಕೆ ಚಿತ್ರೋದ್ಯಮದ ಪರಿಸ್ಥಿತಿ ಗಮನಿಸ್ತಾ ಇದ್ದೀರಿ
ನೀವು ಕೂಡ ಕಮ್ ಬ್ಯಾಕ್ ಮಾಡ್ತೀರಾ ಅನ್ನುವಂತಹ ಮಾಹಿತಿ ಇತ್ತು ಸೊ ಹೇಗೆಲ್ಲಾ ಪ್ಲಾನ್ ಆಗ್ತಿದೆ ಏನು ಸಿನಿಮಾ ಬಗ್ಗೆ ಇರುವಂತಹ ಪ್ಲಾನ್ಸ್ ಇದೆ ಮೇಡಂ ಅಂತ ಆ ನನಗೆ ಒಂದು ಒಳ್ಳೆ ಪಾತ್ರ ಸಿಕ್ಕಿದ್ರೆ ನಾನು ಖಂಡಿತವಾಗ್ಲೂ ಮಾಡ್ತೀನಿ ಬಟ್ ಐ ಆಮ್ ನಾಟ್ ಎಬಲ್ ಟು ಫೈಂಡ್ ಯು ನೋ ಸಂಥಿಂಗ್ ದಟ್ಸ್ ಇಂಟರೆಸ್ಟಿಂಗ್ ಆ ನನಗೆ ಮಾಡಿದ್ದೆ ಮಾಡಬೇಕು ಅಂತ ನನಗೂ ಇಷ್ಟ ಇಲ್ಲ ಇಟ್ ಹ್ಯಾಸ್ ಟು ಬಿ ಇಂಟರೆಸ್ಟಿಂಗ್ ಯು ನೋ ನಾನು ಮತ್ತೆ ಸೆಟ್ಟಿಗೆ ಹೋಗಿ ಮತ್ತೆ ನಾನು ಆಕ್ಟ್ ಮಾಡಬೇಕು ಅಂದ್ರೆ ಆಡಿಯನ್ಸ್ ಗುನು ಅವರು ಏನಾದ್ರು ಒಂದು ಇಂಟರೆಸ್ಟಿಂಗ್ ಆಗಿ ನೋಡ್ಬೇಕು ಡಿಫರೆಂಟ್ ಆಗಿ ನನಗೂ ಕೂಡ ಹಾಗೆ ಅನಿಸಬೇಕು ಬಟ್ ಐ ಹ್ಯಾವ್ ನಾಟ್ ಫೌಂಡ್ ಎನಿಥಿಂಗ್ ಬಟ್ ಇಫ್ ದೇರ್ ಇಸ್ ಸಂಥಿಂಗ್ ನೈಸ್ ಐ ವಿಲ್ ಡೆಫಿನೆಟ್ಲಿ
ಡು ಪ್ರೊಡ್ಯೂಸ್ ಅಂಡ್ ಮೇಡಂ ಸಿನಿಮಾಗೋಸ್ಕರ ಏನಾದರೂ ಪ್ಲಾನ್ಸ್ ನಡೀತಿದೆ ಅಂದ್ರೆ ಟ್ರೀಟ್ಮೆಂಟ್ ತಗೊಳ್ಳುವಂತದ್ದು ಸಣ್ಣ ಆಗುವಂತದ್ದು ರಮ್ಯ ಅವರು ಆ ತರದ್ದು ಏನಾದ್ರೂ ಪ್ಲಾನ್ ಮಾಡ್ತಾರೆ ಯಾಕಂದ್ರೆ ಈ ತರದ ಸುದ್ದಿ ಎಲ್ಲಾ ಇರುತ್ತಲ್ಲ ಅದಕ್ಕೆ ಮುಂಚೆನೂ ಕೂಡ ಐ ಹ್ಯಾವ್ ನಾಟ್ ಡನ್ ಎನಿಥಿಂಗ್ ನೌ ಆಲ್ಸೋ ಐ ವಿಲ್ ನಾಟ್ ಡು ಎನಿಥಿಂಗ್ ಇಟ್ ಇಸ್ ಜಸ್ಟ್ ಸಂಥಿಂಗ್ ದಟ್ಸ್ ಹ್ಯಾಪೆನ್ಡ್ ಓವರ್ ಟೈಮ್ ಅಷ್ಟೇ ನಾನೇನು ಸ್ಪೆಸಿಫಿಕ್ ಆಗಿ ಸಿನಿಮಾಗೆ ಬರಬೇಕು ಅಂತ ನಾನೇನು ಮಾಡಿಲ್ಲ ಇಟ್ಸ್ ಜಸ್ಟ್ ಸಂಥಿಂಗ್ ವೆರಿ ಆರ್ಗ್ಯಾನಿಕ್ ಸದ್ಯಕ್ಕೆ ಸಿನಿಮಾ ಪ್ಲಾನ್ಸ್ ಪ್ರೊಡಕ್ಷನ್ ಅಥವಾ ಈ ತರದ ಪ್ಲಾನ್ಸ್ ಇದ್ಯಾ ಪ್ರೊಡಕ್ಷನ್ ಮಾಡುವಂತದ್ದು ಸದ್ಯಕ್ಕೆ ಯಾವ ಪ್ಲಾನ್ ಇಲ್ಲ ಐ ಡೋಂಟ್ ಹ್ಯಾವ್ ಎನಿ ಪ್ಲಾನ್ಸ್ ಟು ಆಕ್ಟ್ ಆರ್ ಟು ಪ್ರೊಡ್ಯೂಸ್ ಬಟ್ ಇಫ್ ದೇರ್ ಇಸ್ ಸಂಥಿಂಗ್ ನೈಸ್ ನನಗೆ ಏನಾದ್ರೂ ಒಂದು ಒಳ್ಳೆ ಸ್ಕ್ರಿಪ್ಟ್ ಸಿಕ್ಕಿದ್ರೆ ನಾನು ಖಂಡಿತವಾಗಲೂ ಮಾಡ್ತೀನಿ