ಸಿನಿಮಾಗಾಗಿ ಪಲ್ಲಂಗಕ್ಕೆ ಏರಿದ್ದ ನಟಿ ಲಾಕ್!! ಸ್ಯಾಂಡಲ್‌ವುಡ್‌ನ ಬಹುಭಾಷ ನಟಿಯನ್ನ ತೋರಿಸಿದ ಅಜಿತ್ !!
ಶಬ್ದ ಕೇಳೋದಕ್ಕೆ ಒಂತರ ಹಿಂಸೆ ಆಗುತ್ತೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಸಿನಿಮಾಗಳಲ್ಲಿ ನಟಿಸುದಕ್ಕೆ ಅವಕಾಶ ಬೇಕು ಅಂದ್ರೆ ಕಾಂಪ್ರಮೈಸ್ ಮಾಡ್ಕೋಬೇಕು ಕಮಿಟ್ಮೆಂಟ್ ಅನ್ನೋ ಶಬ್ದಕ್ಕೆ ಬಹಳ ಪಾಸಿಟಿವ್ ಅರ್ಥ ಇದೆ ಬಟ್ ಸಿನಿಮಾ ರಂಗದಲ್ಲಿ ಕಮಿಟ್ಮೆಂಟ್ ಅಂದ್ರೆ ಬಹಳ ಕೆಟ್ಟ ಅರ್ಥ ಇದೆ ನಟಿಯರು ಮಂಚ ಇರೋದಕ್ಕೆ ತಯಾರಾಗಿರಬೇಕು ಅಂತ ಈ ಸುದ್ದಿ ನಮಗೆ ಬಂತು ಡೈರೆಕ್ಟರ್ಗಳೇ ಈ ಕೆಲಸ ಮಾಡ್ತಿದ್ದಾರೆ ಅಂತ ನಮ್ಮ ಕವರ್ ಸ್ಟೋರಿ ಟೀಮ್ ರವಿಕುಮಾರ್ ಟೀಮ್ ಚೆಕ್ ಮಾಡೋದಕ್ಕೆ ಅಂತ ಹೋಯ್ತು ಒಬ್ಬ ಡೈರೆಕ್ಟರ್ ರಾಮ್ ಜಗನ್ನಾಥ್ ಅಂತ ಇತನ ಹೆಸರು ರಾಮ್ ಜನಾರ್ಧನ್ ಅಂತ ರಾಮ್ ಜನಾರ್ಧನ್ ಈ ಕಡೆ ಇದ್ದಾನಲ್ಲ ಗಡ್ಡ ಬಿಟ್ಟವನು ಇವನು ವಿಜಯರಾಜ್ ಅಂತ ಅವನ ಪಕ್ಕದಲ್ಲಿ ಇರೋನು
ಹರ್ಷಿತ್ ಅಂತ ನಮ್ಮ ಟೀಮ್ ಹೋಗಿದ್ದು ತುಂಬಾ ದುಡ್ಡಿದೆ ನಮ್ಮ ಹತ್ರ ಅದು ಯಾವುದೋ ಒಂದು ಫಿಲಂ ಅಲ್ಲಿ ಡೈಲಾಗ್ ಬರುತ್ತಲ್ಲ ಭಗವಾನ್ ಕ ದಿಯಾ ಹುವ ಸಬ್ ಕುಚ್ ಹೈ ಪೈಸಾ ಹೈ ನಾಮ್ ಹೈ ಶಾರತ್ ಹ ಅಂತ ಹಂಗೆ ನಮ್ಮ ಟೀಮ್ನವರು ಹಂಗೆ ಹೇಳಿದ್ರು ಕೋಟಿ ಗಟ್ಟಲೆ ವ್ಯವಹಾರ ಇದೆ ನಮ್ಮದು ರಿಯಲ್ ಎಸ್ಟೇಟ್ ಇದೆ ದಿನಕ್ಕೆ ಒಂದು 10 15 ಲಕ್ಷ ಲಾಭ ಬರುತ್ತೆ ಬಟ್ ಒಂದು ಒಳ್ಳೆ ಹೆಸರು ಮಾಡಬೇಕು ಸಿನಿಮಾ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದೀವಿ ಒಂದು ಮೂರು ಕೋಟಿ ಚಿಲ್ರೆ ನಮಗೆ ದುಡ್ಡು ಹಾಕ್ತೀವಿ ನಾವು ಅಂತ ಹುರುಪಿಗೆ ಎದ್ದುಬಿಟ್ರು ಇವರು ಡೈರೆಕ್ಟರ್ಗಳು ಕಥೆ ಏನು ಕಥೆ ಹೇಳಿದ್ದೆ ಹೇಳಿದ್ು ಗಂಟೆ ಗಟ್ಟಲೆ ಕಥೆ ಹೇಳಿದ್ರು ಹೀರೋ ಅಲ್ಲಿರ್ತಾನೆ ಸರ್ ಹೀರೋಯಿನ್ ಇಲ್ಲಿ ಬರ್ತಾಳೆ. ( video credit ;Ajit Adda )
ಸರ್ ಅಂತ ಸುಮ್ಮನೆ ನಮ್ಮ ಟೀಮ್ನವರು ಕೇಳಿದ್ರು ಇಷ್ಟೆಲ್ಲ ಮಾಡ್ತಿದೀವಲ್ಲ ದುಡ್ಡು ಹಾಕಿ ನಮಗೂ ಏನಾದ್ರೂ ಬೇಕಲ್ಲ ಪರ್ಸನಲ್ ಫೇವರ್ಸ್ ಅಂದಾಗ ನಾವು ಕರ್ಕೊಂಡು ಬಂದು ಮಲಗಿಸ್ತೀವಿ ಬಿಡಿ ಅಂತ ವರು ಕರ್ಕೊಂಡು ಬಂದು ಮಲಗಿಸ್ತೀವಿ ಬಿಡಿ ಅಂತ ಬರೀ ಮಾತಲ್ಲ ಒಬ್ಬರ ನಂತರ ಒಬ್ಬರಂತೆ ನಟಿಯರನ್ನ ಕರ್ಕೊಂಡು ಬಂದು ಕೂಡಿಸ್ತಾರೆ ಎದುರುಗಡೆ ಒಬ್ಬರ ನಂತರ ಒಬ್ಬರಂತೆ ಅದರಲ್ಲಂತೂ ಒಬ್ಬಕೆ ಹೇಳಿದ್ದು ಆರಂಭದಲ್ಲಿ ಇದನ್ನ ಯಾವುದನ್ನು ನಾನು ಮಾಡಬಾರದು ಅಂತ ಅನ್ಕೊಂಡು ಮಾಡೋದಿಲ್ಲ ಅಂತಂದೆ ಸರ್ ಒಂದು ವರ್ಷ ವೇಸ್ಟ್ ಆಗ್ಬಿಡ್ತು ಒಂದಕ್ಕುನ ಒಂದು ಪ್ರಾಜೆಕ್ಟ್ ಸಿಗಲಿಲ್ಲ ಯಾವಾಗ ಇದನ್ನೆಲ್ಲ ಮಾಡೋದಕ್ಕೆ ಒಪ್ಪಿಕೊಂಡು ಈಗ ಸಿನಿಮಾಗಳು ಸಿಗತಾ ಇದ್ದಾವೆ ಅಂತ ಒಬ್ಬ ನಟಿ
ಹೇಳೋದು ಇದರಲ್ಲಿ ಎರಡೋ ಮೂರೋ ಸಿನಿಮಾಗಳಿಗೆ ಸಹಾಯಕ ಏನು ಸಹನಟಿಯರಾಗಿ ಆಕ್ಟ್ ಮಾಡಿದವರಿಂದ ಹಿಡಿದು 10 15 ಸಿನಿಮಾ ಮಾಡಿರುವ ನಟಿಯರ ತನಕ ಇದ್ದಾರೆ ಬಹುಭಾಷಾ ನಟಿಯರಇದ್ದಾರೆ ಅವಾರ್ಡ್ ವಿನ್ನರ್ಸ್ ಇದ್ದಾರೆ ತುಂಬಾ ದೊಡ್ಡ ದೊಡ್ಡ ನಟಿಯರು ಇದ್ದಾರೆ ಇದರಲ್ಲಿ ಒಬ್ಬ ನಟಿ ಅಂತೂ ತನ್ನ ತಾಯಿನ ಜೊತೆ ಕರ್ಕೊಂಡು ಬಂದಿದ್ಳು ಇಟ್ ವಾಸ್ ಎ ಶಾಕರ್ ಫಾರ್ ಅವರ್ ಟೀಮ್ ತಾಯಿನ ಜೊತೆ ಕರ್ಕೊಂಡು ಬಂದಿರ್ತಾರೆ ಕೂತ್ಕೊಂಡು ಊಟ ಮಾಡ್ತಾರೆ ಮಾತುಕಥೆ ಶುರುವಾದಾಗ ತಾಯಿ ಎದ್ದು ಹೊರಗಡೆ ಹೋಗ್ತಾರೆ ನಮ್ಮ ತಂಡದವರು ಹೇಳ್ತಾರೆ ನಿಮ್ಮ ತಾಯಿ ಇದ್ದಾಗ ಮಾತಾಡೋದಕ್ಕೆ ಒಂದು ಚೂರು ಹಿಂದೆ ಮುಂದೆ ಆಯ್ತು ನಮಗೆ ಮುಜುಗರ ಆಯ್ತು ಅಂದ್ರೆ ಅವರಿಗೂ




