ಜೈ ಜಗದೀಶ್ ಮಗಳು ಹಾಟ್ ಪೋಸ್‌ಗೆ ಪಡ್ಡೆಹೈಕ್ಳ ಫಿದಾ..ವೈರಲ್ ವಿಡಿಯೋ
ವೈಭವಿ ಜಗದೀಶ್ ಕನ್ನಡದ ನಟ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ. ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಒಂದಲ್ಲಾ ಒಂದು ರೀತಿ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ವೈಭವಿ ಜಗದೀಶ್ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ .
ಜೈ ಜಗದೀಶ್‌ಗೆ ನಾಲ್ವರು ಹೆಣ್ಣು ಮಕ್ಕಳು. ಮೊದಲ ಪತ್ನಿ ಮಗಳು ಅರ್ಪಿತಾ, ವಿಜಯಲಕ್ಷ್ಮಿ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲ ಮಗಳು ವೈಭವಿ. ಇನ್ನಿಬ್ಬರು ವೈಸಿರಿ ಹಾಗೂ ವೈನಿಧಿ ಟ್ವಿನ್ಸ್, ಜೈಜಗದೀಶ್ ವಿಜಯಲಕ್ಷ್ಮಿ ಸಿಂಗ್ ಮೂವರು ಪುತ್ರಿಯರು ನೋಡಲು ಬಹಳ ಮುದ್ಧಾಗಿದ್ದಾರೆ. ಮೂವರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ. ಇತ್ತೀಚೆಗೆ ವೈಭವಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಫೋಟೋಗಳನ್ನು ಹಂಚಿಕೊಂಡಿದ್ದರು. ವೈಭವಿ ಹಾಟ್ ಲುಕ್ ನೆಟಿಜನ್ಸ್ ಕಣ್ಣು ಕುಕ್ಕಿದೆ. ನೀವು ಅತಿಲೋಕ ಸುಂದರಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ದೇವಲೋಕದ ರಂಭೆ, ಮೇನಕೆಗೆ ವೈಭವಿಯನ್ನು ಹೋಲಿಸಿದ್ದಾರೆ. ವೈಭವಿ ಸೋಷಿಯಲ್ ಮೀಡಿಯಾದ್ಯಂತ ಫೈರ್ ಎಮೋಜಿ ಹಾಗೂ ಲವ್ ಎಮೋಜಿಗಳೇ ತುಂಬಿವೆ. ವೈಭವಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೈಭವಿ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಯಾನ ಚಿತ್ರದಲ್ಲಿ ವೈಭವಿ ನಟಿಸಿದ್ದರು, ಈ ಚಿತ್ರದಲ್ಲಿ ಇವರ ಸಹೋದರಿಯಾರದ ವೈನಿಧಿ, ವೈಸಿರಿ ಕೂಡಾ ನಟಿಸಿದ್ದರು. ಯಾನ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದರು. ಯಾನ ಸಿನಿಮಾ ನಂತರ ವೈಭವಿ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿಲ್ಲ. ಈ ಹಾಟ್ ಹುಡುಗಿಯ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ( video credit : DK reviews )




