ಕಿರುತೆರೆ ನಟ ಜಗನ್ ಜೊತೆ ನೀರಲ್ಲಿ ರೋಮ್ಯಾನ್ಸ್ ಮಾಡಿದ ರಕ್ಷಿತಾ..! ಫೂಲಿನ ಫೋಟೋ ಗ್ಯಾಲರಿ ನೋಡಿ..?

Updated: Thursday, October 1, 2020, 22:46 [IST]

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಿರುತೆರೆಯ ನಟ ಜಗನ್ ನವರು ಗಾಂಧಾರಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಗಾಂಧಾರಿ ಸೀರಿಯಲ್ನಲ್ಲಿ ತಮ್ಮ ಕುರುಡು ಅಭಿನಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದವರು. ತದನಂತರ ಬಿಗ್ಬಾಸ್ ಮನೆಗೆ ಪಾದಾರ್ಪಣೆ ಮಾಡಿ ಅಲ್ಲಿಯೂ ಕೂಡ ತಮ್ಮ ಆಟದ ವೈಖರಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆ ಕೂಡ ಆಗಿದ್ದವರು. ತದನಂತರ ಸೀತಾ ವಲ್ಲಭ ಕಲರ್ಸ್ ಕನ್ನಡ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದು ಮತ್ತೆ ಕಲಾರಂಗದಲ್ಲಿ ಹೆಸರು ಮಾಡಿದರು..

Advertisement

ಮಾಧ್ಯಮ ಮೂಲಕ ಈಗ ಬಂದಿರುವ ಮಾಹಿತಿ ಪ್ರಕಾರ ನಟ ಜಗನ್ ಅವರು ತಮ್ಮ ಪತ್ನಿ ರಕ್ಷಿತಾ ಅವರ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೌದು ನಟ ಜಗನ್ ಮೂರು ವರ್ಷಗಳಿಂದ ಪ್ರೀತಿ ಮಾಡಿದ್ದ ರಕ್ಷಿತಾ ಅವರನ್ನು ಹೋದವರ್ಷ 2019ರಲ್ಲಿ ಬೆಂಗಳೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾದರು. ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬಂದಿರುವ ನಟ ಜಗನ್ ಅವರು ,

Advertisement
 ಪತ್ನಿ ರಕ್ಷಿತಾ ಜೊತೆ ತುಂಬಾ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಸಿಮ್ಮಿಂಗ್ ಪೂಲ್ ನಲ್ಲಿ ಪತ್ನಿ ರಕ್ಷಿತಾ ಅವರು ಜಗನ್ ನವರಿಗೆ ರೋಮ್ಯಾನ್ಸ್ ಕೊಟ್ಟಿದ್ದು ತದನಂತರ ಈ ಎಲ್ಲಾ ಫೋಟೋಗಳನ್ನು ಪತ್ನಿ ರಕ್ಷಿತಾ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 
Advertisement

ರಕ್ಷಿತಾ ಅವರು ಕೂಡ ದುಬೈನಲ್ಲಿ ವ್ಯಾಸಂಗ ಮಾಡಿದ್ದು, ಫ್ಯಾಶನ್ ಡಿಸೈನರ್ ಮಾಡಿದ್ದಾರೆ ಎಂದು ಕೇಳಿಬಂದಿದೆ. ಸದ್ಯ ಇವರಿಬ್ಬರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿವೆ. ನೀರಿನಲ್ಲಿ ತೇಲಾಡುತ್ತಿರುವ ಈ ಜೋಡಿ ಫೋಟೋಗಳನ್ನು ನೀವು ಕೂಡ ನೋಡಿ ,ಈ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ಮೂಲಕ ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು....