ಈಗ ವೈರಲ್ ಆಗುತ್ತಿರುವ ಅನುಶ್ರಿಯ ಈ ಹಾಟ್ ವಿಡಿಯೋ.! ನೀವು ನೋಡಿ ಹೇಗಿದೆ ಕಾಮೆಂಟ್ ಮಾಡಿ?

Updated: Friday, October 2, 2020, 19:38 [IST]

ಕನ್ನಡದ ಜನಪ್ರಿಯ ಜೀ ಕನ್ನಡ ಚಾನೆಲ್ ವಾಹಿನಿಯ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದ್ದಾರೆ. ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ನಿರೂಪಣೆ ಮಾಡುತ್ತಾ ಹಂತಹಂತವಾಗಿ ಮೇಲೆ ಬಂದವರು ನಟಿ ಅನುಶ್ರೀ. ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಹೊತ್ತು ಬಂದ ನಟಿ ಅನುಶ್ರೀ , ಸಿನಿಮಾ ಪಯಣ ಆರಂಭಿಸಿದ್ದು ಸಿನಿಮಾ ಜೀವನದಲ್ಲಿ ನಟಿಯಾಗದೇ ನಿರೂಪಕಿಯಾಗಿ ತುಂಬಾ ಅಭಿಮಾನಿಗಳನ್ನು ಹೊಂದಿದರು.  

Advertisement

 ಮತ್ತು ತಮ್ಮದೇ ಆದ ಲವಲವಿಕೆ ಮಾತಿನ ಮೂಲಕ, ಸರಿಗಮಪ ಕಾರ್ಯಕ್ರಮದಲ್ಲಿ ಯಶಸ್ವಿಯಾದವರು, ಆದ್ರೆ ನಟಿ ಅನುಶ್ರೀ ಅವರ ಹೆಸರು ಕೂಡ ಇತ್ತೀಚೆಗೆ ಕೇಳಿಬಂದಿರುವ ಈ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಕೆಲ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ನಟಿ ಅನುಶ್ರೀ ಅವರನ್ನು ಕೂಡ ಕರೆಸಿದ್ದರು ಎನ್ನಲಾಗಿದೆ.  

Advertisement

ಆದರೆ ಇಲ್ಲಿಯವರೆಗೆ ಈ ವಿಚಾರದಲಿ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಯಾವ ವಿಚಾರವೂ ತಿಳಿದುಬಂದಿಲ್ಲ. ಬದಲಿಗೆ ನಿರೂಪಕಿ ಅನುಶ್ರೀ ಅವರ ಒಂದು ಹಾಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ವಿಡಿಯೋ ನೋಡಿದ ಸಿನಿಮಾ ಪ್ರಿಯರು ನಿರೂಪಕಿ ಅನುಶ್ರೀ ಈ ರೀತಿಯಾಗೆಲ್ಲ ಅಭಿನಯ ಮಾಡಿದ್ದಾರ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಹಾಟ್ ವಿಡಿಯೋ ತುಣುಕು ರಿಂಗ್ ಮಾಸ್ಟರ್ ಎಂಬ ಸಿನಿಮಾದ್ದು ಎಂದು ಕೇಳಿಬಂದಿದೆ. ನೀವಿನ್ನೂ ಕೂಡ ಈ ವಿಡಿಯೋ ನೋಡದೆ ಇದ್ದಲ್ಲಿ ಒಮ್ಮೆ ವಿಡಿಯೋ ನೋಡಿ ಮತ್ತು ಅನುಶ್ರೀ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ ಧನ್ಯವಾದಗಳು...  

Advertisement