ತೊಟ್ಟ ಬಟ್ಟೆ ಇಷ್ಟವಾಯ್ತೆಂದು ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ..! ಇದೀಗ ವಿಡಿಯೋ ವೈರಲ್

Updated: Wednesday, January 13, 2021, 13:58 [IST]

ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಸರಿಗಮಪ ಖ್ಯಾತಿಯ ನಿರೂಪಕಿ ಅನುಶ್ರೀ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಅದೇ ನಿಟ್ಟಿನಲ್ಲಿ, ಇತ್ತೀಚಿಗಷ್ಟೇ ಸರಿಗಮಪ ಷೋ ಗ್ರಾಂಡ್ ಫಿನಾಲೆ ನಡೆದಿದ್ದು, ತಮ್ಮ ಪರ್ಸನಲ್ ಡಿಸೈನರ್ ಅಂಜಲಿ ಮಾಡಿದ್ದ ಡ್ರೆಸ್ಸನ್ನು ತುಂಬಾ ಇಷ್ಟಪಟ್ಟು, ಕೃಷ್ಣನ ನೆನೆದು ಸಕ್ಕತ್ ಹೆಜ್ಜೆಯನ್ನು ಹಾಕಿದ್ದಾರೆ. ಹೌದು ನಿರೂಪಕಿ ಅನುಶ್ರೀಯವರು ಕೇವಲ ನಿರೂಪಣೆ ಮಾಡುವುದರಲ್ಲಿ ಮುಂದಿದ್ದಾರೆ. ಅಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ, ಕಾರಣ ಅನುಶ್ರೀ ಅವರ ನಟನೆ, ನೃತ್ಯ, ಹೀಗೆ ಪ್ರತಿಯೊಂದರಲ್ಲೂ ಕೂಡ  ಅನುಶ್ರೀ ಮುಂಚೂಣಿಯಲ್ಲಿರುತ್ತಾರೆ.    

ಇದೀಗ ಭಜರಂಗಿ ಚಿತ್ರದ ನಂದನಂದನಾ ನೀನು ಶ್ರೀಕೃಷ್ಣ ಎನ್ನುವ ಹಾಡಿಗೆ ಭರ್ಜರಿ ಸ್ಟೆಪ್ ಅನ್ನು ಹಾಕಿದ್ದು, ತಮ್ಮ ಇನ್ಸ್ಟಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಹಾಗೆ ಈ ರೀತಿಯ ಡಿಸೈನ್ ಮಾಡಿದ್ದಕ್ಕೆ ಅಂಜಲಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ನಟಿಯ ನೃತ್ಯದ ಈ ವಿಡಿಯೋ ನೋಡಿ ನೆಟ್ಟಿಗರು ನಿಮ್ಮ ಎಕ್ಸ್ಪ್ರೆಶನ್ ನಿಮ್ಮ ನೃತ್ಯ ಹಾಗೆ ನಟನೆ ತುಂಬಾ ಅದ್ಭುತವಾಗಿದೆ, ಹಾಗೆ ನಾವು ಕೂಡಾ ನಿಮ್ಮ ವಿಡಿಯೋ ನೋಡಿ ಫಿದಾ ಆಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ನತಿಯ ವಿಡಿಯೋ ಹೇಗಿದೆ ಗೊತ್ತಾ?.   

ನೀವು ಕೂಡ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ, ಬಳಿಕ ಅನುಶ್ರೀಯ ನೃತ್ಯದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ. ಹಾಗೆ ಈ ನೃತ್ಯದ ವಿಡಿಯೋ ಇಷ್ಟವಾದರೆ, ಎಲ್ಲರೂ ತಪ್ಪದೆ ಶೇರ್ ಕೂಡ ಮಾಡಿ, ಧನ್ಯವಾದಗಳು...