ಚೀನಾದವರ ಮುಖಗಳು ಒಂದೇ ರೀತಿಯಲ್ಲಿ ಇರುತ್ತವೆ ಯಾಕೆ ?

Updated: Monday, June 29, 2020, 20:11 [IST]


ಚೀನಾದವರ ಮುಖಗಳು ಒಂದೇ ರೀತಿಯಲ್ಲಿ ಇರುತ್ತವೆ ಯಾಕೆ ?
ಪ್ರಪಂಚದಲ್ಲಿರುವ ಇಷ್ಟು ಜನಸಂಖ್ಯೆಯಲ್ಲಿ ಎಲ್ಲರ ಮುಖಗಳೂ ಬೇರೆ ಬೇರೆ ಇರುತ್ತವೆ. ಅದಕ್ಕೆ ಪ್ರತಿ ಮನುಷ್ಯನ ನೋಡಿದರೆ ಗುರುತು ಬೇಗ ಸಿಗುತ್ತದೆ. ವಿಚಿತ್ರ ಎಂದರೆ ಚೀನಾದಲ್ಲಿ ಎಲ್ಲಾ ಜನರ ಮುಖಗಳೂ ಒಂದೇ ರೀತಿಯಲ್ಲಿ ಇದೆ. ಅದಕ್ಕೆ ಕಾರಣಗಳೇನೆಂದು ತಿಳಿಯೋಣ.

 
ಅವರ ಎಲ್ಲಾ ಮುಖಗಳು ಬಹುತೇಕ ಒಂದೇ ಆಗಿರುವುದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳಬೇಕಾದರೆ ಸೃಷ್ಟಿಯ ಪ್ರಾರಂಭದ ಮೊದಲು ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಮನುಷ್ಯರು ಹೋಮೋಸೆಫಿಯನ್ಸ್ ಜಾತಿಯವರು ಎಂದು ಹೇಳುತ್ತಾರೆ. ಮೂಲ ಆಫ್ರಿಕಾ ಖಂಡ. ಇವರು ನೋಡಲು ದೆ ತರಹ ಇದ್ದರು. ಕೆಲವು ಮಿಲಿಯನ್ ವರ್ಷಗಳ ಹಿಂದೆ, ಆಫ್ರಿಕಾದ ಖಂಡದ ಶಾಖವು ತುಂಬಾ ಬಿಸಿಯಾಗಿತ್ತು. ಅದಕ್ಕೆ ಒಂದೊಂದು ತಂಡವಾಗಿ ಅನೇಕ ಕಡೆ ವಲಸೆ ಹೋದರು. ಅದರಲ್ಲಿ ಚೀನಾಗೆ ಹೋದವರನ್ನು ಮ್ಯಾಂಗೋಲಾಯಿಡ್ಸ್ ಎನ್ನುತ್ತಾರೆ.

 
ಈ ಮ್ಯಾಂಗಗಿಡ್ಡೈಡ್ಸ್ ಚೀನಾ ಸಮೀಪದ ಹಿಮಭರಿತ ಪರ್ವತಗಳ ಬಳಿ ತಮ್ಮ ಜೀವನವನ್ನು ಮುಂದುವರೆಸಿದರು, ಮತ್ತು ಅವರ ಕಣ್ಣುಗಳು ಚಿಕ್ಕದಾಗಿದ್ದರಿಂದ ಮತ್ತು ಅವರು ಹೆಚ್ಚು ಮಾಂಸವನ್ನು ತಿನ್ನುವುದರಿಂದ ಅವರ ಮುಖಗಳೆಲ್ಲಾ ಒಂದೇ ರೀತಿಯಲ್ಲಿ ತಯಾರಾದವು. ಅದಕ್ಕೆ ಚೀನಾದವರ ಮುಖಗಳು ಒಂದೇ ರೀತಿಯಲ್ಲಿ ಕಾಣುತ್ತವೆ.