ನಿರ್ಮಾಪಕನ ಬಗ್ಗೆ ಆಡಿಯೋ ಮೂಲಕ ಸ್ಪೋಟಕ ವಿಚಾರ ಬಿಚ್ಚಿಟ್ಟ ಕವಿತಾ ಗೌಡ..! ವೈರಲ್ ಆಡಿಯೋ ನೀವು ಕೇಳಿ

Updated: Wednesday, January 13, 2021, 10:28 [IST]

ಹೌದು ಕನ್ನಡ ಕಿರುತೆರೆಯ ಲಕ್ಷ್ಮಿ ಬಾರಮ್ಮ ಎನ್ನುವ ಸೀರಿಯಲ್ ನಲ್ಲಿ, ಚಿನ್ನು ಪಾತ್ರದ ಮೂಲಕ ಅಭಿನಯ ಮಾಡಿ, ಎಲ್ಲರ ಮನೆ ಮಾತಾಗಿದ್ದು,  ಹೆಚ್ಚು ಜನಪ್ರಿಯತೆ ಹೊಂದಿದ್ದ ನಟಿ ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಆಗಾಗ ಸೋಷಿಯಲ್ ಮಿಡಿಯಾದಲಿ ಯವಾದಾದ್ರು ಒಂದು ವಿಷ್ಯಯ್ದಲಿ ತುಂಬಾ ಸುದ್ದಿ ಮಾಡ್ತಾ ಇರುತ್ತಾರೆ.   

ಇದೀಗ ಸಿನಿಮಾ ಇಂಡಸ್ಟ್ರಿಯ ನಿರ್ಮಾಪಕರ ಬಗ್ಗೆ ಸ್ಫೋಟಕ ಮಾಹಿತಿವೊಂದನ್ನು ಹೊರ ಹಾಕಿದ್ದು, ಇದೀಗ ಆಡಿಯೋ ಮೂಲಕ ಎಲ್ಲಾ ವಿಚಾರ ತಿಳಿದುಬಂದಿದೆ. ಅಶ್ಟಕ್ಕೂ ಆ ಆಡಿಯೋದಲ್ಲಿ ನಟಿ ಚಿನ್ನು ಯಾವ ವಿಷಯದ ಬಗ್ಗೆ ಹೇಳಿದ್ದಾರೆ, ಯಾವ ನಿರ್ಮಾಪಕರ ಬಗ್ಗೆ ಎನ್ ಹೇಳಿದ್ರು ಗೊತ್ತಾ, ಹೌದು ಇಲ್ಲಿರುವ ಆಡಿಯೋ ವಿಡಿಯೋ ಥುಣುಕಿನ ಕ್ಲಿಪ್ ನೋಡಿ,    

ನಿಮಗೆ ಎಲ್ಲಾ ತಿಳಿಯುತ್ತದೆ. ಆಡಿಯೋ ಕೇಳಿದ ಮೇಲೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...