ಈ ಮಹಿಳೆ ತನ್ನ ಒಂದುವರೆ ಎಕರೆಯಲ್ಲಿ 25 ಲಕ್ಷ ಲಾಭ ಗಳಿಸುತ್ತಿರುವ ಇವರು ಮಾಡಿದಾದ್ರು ಏನು.? ವಿಡಿಯೋ ನೋಡಿ

Updated: Saturday, November 21, 2020, 12:13 [IST]

ರಾಜಸ್ಥಾನ ಸಿಕಾರ್ ಜಿಲ್ಲೆಯ ಬೇರಿ ಹಳ್ಳಿಯಲ್ಲಿ ಇರುವ ಹೆಸರು ಸಂತೋಷಿ ದೇವಿ ಗಂಡ ರಾಮ ಕರನ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ ಕುಟುಂಬ ವಿಭಜನೆಯಾದಾಗ ಇವರ ಭಾಗಕ್ಕೆ ಒಂದುವರೆ ಎಕರೆ ಜಮೀನು ಬಂತು ಹಳ್ಳಿಜನ ದೇವಿಯವರನ್ನು ನೋಡಿ 3 ಮಕ್ಕಳನ್ನ ಓದಿಸಿ ಇವರಿಗೆ ಸರಿಯಾದ ಊಟ ಕೊಡಲು ಸಾಧ್ಯವಿಲ್ಲ ಎಂದು ಗೇಲಿ ಮಾಡುತ್ತಿದ್ದರು ಇದನ್ನು ಸವಾಲಾಗಿ ಆಗಿ ಸ್ವೀಕರಿಸಿದ ಸಂತೋಷಿ ದೇವಿಯವರು ತನ್ನ ಒಂದೂವರೆ ಎಕರೆಯಲ್ಲಿ ಬೇಸಾಯ ಮಾಡಲು ತನ್ನ ಬಳಿಯಲ್ಲಿದ್ದ ಎಮ್ಮೆಯನ್ನ ಮಾರಿ ನಂತರ 220 ದಾಳಿಂಬೆ ಗಿಡಗಳನ್ನು ತಂದು ತನ್ನ ಜಮೀನಿನಲ್ಲಿ ಹಾಕಿದಳು  

Advertisement

ಉಳಿದ ಹಣದಿಂದ ಗಿಡಗಳಿಗೆ ತುಂತುರು ಹನಿ ನೀರಾವರಿಯನ್ನು ಅಳವಡಿಸಿದರು ಒಬ್ಬ ಕೂಲಿಯನ್ನು ಸಹ ಇಟ್ಟುಕೊಳ್ಳದೆ ದೇವಿಯವರಿಗೆ ಸಾಯಂಕಾಲ ಮಕ್ಕಳು ಮತ್ತು ಗಂಡ ಸಹಾಯ ಮಾಡುತ್ತಿದ್ದರು. ಒಂದು ಚೂರು ಕೆಮಿಕಲ್ ಗೊಬ್ಬರ ಹಾಕದೆ ಸಗಣಿಯಿಂದ ತಯಾರಿಸಿದ ಗೊಬ್ಬರವನ್ನು ದಾಳಿಂಬೆ ಗಿಡಗಳಿಗೆ ಹಾಕಿ ದೇವಿಯವರು ಗಿಡಗಳು ದಾಳಿಂಬೆ ಹಣ್ಣು ಬಿಡಲು ಪ್ರಾರಂಭಿಸಿದಾಗ ಅನವಶ್ಯಕವಾಗಿ ಬಿಡುವ ಗಿಡಗಳ ಕೊಂಬೆಗಳನ್ನು ಟ್ರಿಮ್ ಮಾಡುತ್ತಿದ್ದರು ಇದರಿಂದ ದಾಳಿಂಬೆ ಹಣ್ಣಿನ ಗಾತ್ರವು ದಪ್ಪದಾಗಿ ಬೆಳೆದವು ಹಣ್ಣನ್ನು ಚೆನ್ನಾಗಿ ಪೋಷಣೆ ಮಾಡುತ್ತದೆ  

Advertisement

3 ವರ್ಷಗಳ ನಂತರ ಮೊದಲ ಬೆಳೆ ಬಂದು ಮೂರು ಲಕ್ಷ ಲಾಭ ಗಳಿಸಿದ್ದರು ದೇವಿಯವರು ದಾಳಿಂಬೆ ಮರಗಳ ಸುತ್ತ 3feet ಭೂಮಿಯನ್ನು ನೇಮಿಸಿದ್ದರಿಂದ ಮರಗಳಿಗೆ ಒಳ್ಳೆಯದಾಯಿತು ತೇವಾಂಶ ಸಿಗುತ್ತಿತ್ತು ದಾಳಿಂಬೆ ಮರಗಳ ಮಧ್ಯೆ ಜಾಗ ಇದ್ದ ಕಾರಣ ಮೋಸಂಬಿ ನಿಂಬೆ ಹಾಗೂ ಆಪಲ್ ಗಿಡಗಳನ್ನು ನೆಟ್ಟಿದ್ದು ಚೆನ್ನಾಗಿ ಪೋಷಿಸಿದರು.

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564

 

ಮುಂದೇನಾಯ್ತು ಎಂಬ ಕುತೂಹಲ ಮಾಹಿತಿಗೆ ಈ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ: