ರಾಧಾ ಕೃಷ್ಣ ಧಾರಾವಾಹಿಯ ರಾಧೆ ಅಂದರೆ ಮಲ್ಲಿಕಾ ಸಿಂಗ್ ಅವರ ಹಾಟ್ ಫೋಟೋಶೂ’ಟ್ ವಿಡಿಯೋ ನೋಡಿ

Updated: Sunday, October 18, 2020, 12:03 [IST]

ರಾಧಾ ಕೃಷ್ಣ ಧಾರವಾಹಿ ತುಂಬಾ ಜನಪ್ರಿಯವಾಗಿದೆ ಅದ್ರಲ್ಲೂ ರಾಧೆ ಪಾತ್ರ ಮಾಡಿರುವ ನಟಿಯ ಮುಗ್ಧತೆ ಎಲ್ಲರನ್ನು ಅಚ್ಚರಿ ಗೊಳಿಸಿದೆ .ರಾಧಾ ಕೃಷ್ಣ ಧಾರಾವಾಹಿಯಲ್ಲಿ ರಾಧೆಯ ಪಾತ್ರ ಮಾಡಿರುವ ನಟಿಯ ಹೆಸರು ಮಲ್ಲಿಕಾ ಸಿಂಗ್! ಈಕೆ ತನ್ನ ಅದ್ಭುತ ನಟನೆಯಿಂದ, ಇಡೀ ದೇಶದ ಮನೆ ಮಾತಾಗಿದ್ದಾಳೆ! ಇತ್ತೀಚಿಗೆ ರಾಧಾ ಕೃಷ್ಣ ಧಾರಾವಾಹಿಯ ರಾಧೆ ಅಂದರೆ ಮಲ್ಲಿಕಾ ಸಿಂಗ್ ಅವರು ಒಂದು ಹೊಸ ಫೋಟೋಶೂ’ಟ್ ಮಾಡಿಸಿಕೊಂಡಿದ್ದಾರೆ!    

Advertisement

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದ್ದು, ಸಾಕಷ್ಟು ಜನ ರಾಧೆ ಪಾತ್ರ ಮಾಡುವ ನಟಿ ಈರೀತಿ ಫೋಟೋಶೂ’ಟ್ ಮಾಡಿಸಿಕೊಳ್ಳ ಬಾ’ರದಿತ್ತು ಎಂದು ಹೇಳುತ್ತಿದ್ದಾರೆ! ಅಷ್ಟಕ್ಕೂ ಈ ಫೋಟೋಶೂ’ಟ್ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ ಈ ಧಾರಾವಾಹಿ ಕನ್ನಡದಲ್ಲೂ ಸಹ ಇಷ್ಟು ಜನಪ್ರಿಯತೆ ಪಡೆಯಲು ಮುಖ್ಯ ಕಾರಣ  ಇದರಲ್ಲಿ ರಾಧೆ ಹಾಗೂ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಕಲಾವಿದರು. ಹಾಗೂ ಪೋಷಕ ಪಾತ್ರಗಳಲ್ಲಿ ಹಾಗೂ ಇನ್ನಿತರ ಪಾತ್ರಗಳಲ್ಲಿ ನಟಿಸಿರುವ ಕಲಾವಿದರು.   

Advertisement

ಜೊತೆಗೆ ಮುಖ್ಯವಾದ ಮತ್ತೊಂದು ಕಾರಣ ಏನೆಂದರೆ, ಡಬ್ಬಿಂಗ್ ಕ್ವಾಲಿಟಿ. ಈ ಧಾರಾವಾಹಿಯ ಸಂಭಾಷಣೆ ಹೇಗಿದೆ ಎಂದರೆ, ಇಲ್ಲಿನ ಸಂಭಾಷಣೆಗಳು ಹಾಗೂ ನಟನೆಯನ್ನು ಗಮನಿಸಿದರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿರುವ ಹಾಗೆ ಅನ್ನಿಸುವುದಿಲ್ಲ. ಬದಲಾಗಿ ಕನ್ನಡ ಧಾರಾವಾಹಿಯೇ ಇರಬಹುದು ಎನ್ನಿಸುತ್ತದೆ. ಅಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗಿದೆ ರಾಧೆ ಕೃಷ್ಣ ಧಾರಾವಾಹಿ

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”