ಅವಳಿ ಮಕ್ಕಳು ಆದರೂ ಆಗಬಹುದು : ಮೇಘನಾ ಸರ್ಜಾ

By WhatsAppguru

Updated:Saturday, October 17, 2020, 20:53[IST]

ಅವಳಿ ಮಕ್ಕಳು ಆದರೂ ಆಗಬಹುದು : ಮೇಘನಾ ಸರ್ಜಾ

ಅವಳಿ ಮಕ್ಕಳು ಆದರೂ ಆಗಬಹುದು : ಮೇಘನಾ ಸರ್ಜಾ

   

ಇಂದು ಚಿರು ಸರ್ಜಾರ ಹುಟ್ಟಿದ ಹಬ್ಬ. ಹಾಗಾಗಿ ಅವರ ಪತ್ನಿ ಮೇಘನಾ ತಮ್ಮ ತಾಯಿಯ ಜೊತೆ ಚಿರುವಿನ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿದರು. 

   

ಮಾಧ್ಯಮದರೊಂದಿಗೆ ಮಾತಾಡಿದ ಅವರು ಚಿರು ಮತ್ತೆ ಹುಟ್ಟಿ ಬರುತ್ತಾರೆ. ಅವರು ಯಾವಾಗ ಬರುತ್ತಾರೆ ಎಂದು ಅವರೇ ಡಿಸೈಡ್ ಮಾಡುತ್ತಾರೆ. ಇವತ್ತು ಬೇಕಾದರೂ ಬರಬಹುದು ಎಂದರು. ಅವಳಿ ಮಕ್ಕಳು ಆಗುವ ಬಗ್ಗೆ ಕೇಳಿದರೆ ಅವಳಿ ಮಕ್ಕಳು ಆದರೂ ಆಗಬಹುದು ಎಂದು ಹೇಳಿದರು.

ಸೀಮಂತ ಕಾರ್ಯವನ್ನು ಚಿರುವಿನ ಆಸೆಯಂತೆ ಅವರ ತಮ್ಮ ಧ್ರುವ ಸರ್ಜಾ, ನನ್ನ ತಂದೆ ತಾಯಿ ನೆರವೇರಿಸಿಕೊಟ್ಟಿದ್ದಾರೆ ಎಂದರು.

ಇಂದು ಚಿರುವಿನ ಹುಟ್ಟಿದ ದಿನಕ್ಕೆ ಹಲವಾರು ಗಣ್ಯರು ಅವರ ಸವಿ ನೆನಪು ಮಾಡಿಕೊಂಡಿದ್ದಾರೆ. ಕ್ಷತ್ರಿಯ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಈಗಾಗಲೇ ನಿನ್ನೆಯಿಂದ ಶಿವಾರ್ಜುನ ಚಿತ್ರ ಬಿಡುಗಡೆ ಆಗಿ ಯಶಸ್ವಿ ಆಗಿ ಓಡುತ್ತಿದೆ.


ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 3 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 8548998564 Call / WhatsApp