ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಜೀವನದಲ್ಲಿ ನಾವು ಪ್ರತಿಯೊಂದನ್ನು ಪ್ರತಿ ಹಂತಕ್ಕೂ ಪ್ರತಿ ಸಮಯಕ್ಕೂ ಪಡೆಯಲೇಬೇಕಾಗಿರುತ್ತೆ. ಅದು ಆ ಸಮಯದಲ್ಲಿ ನಮಗೆ ಅದು ಸಿಗಲಿಲ್ಲ ಅಂತ ಆದರೆ, ಆ ಸಮಯಕ್ಕೆ ನಾವು ಬೇರೆಯವರಿಂದ ತುಂಬಾನೇ ನೋವಿಗೆ ಒಳಗಾಗುತ್ತೇವೆ. ಚುಚ್ಚು ಮಾತುಗಳನ್ನು ಎದುರಿಸಬೇಕಾಗುತ್ತದೆ. ಹೌದು ಗಂಡ ಹೆಂಡತಿ ಅಂದ್ರೆ ಮದುವೆಯಾದ ಹೊಸತನದಲ್ಲಿ ಮಗುವಿಗೆ ಜನ್ಮ ನೀಡದೆ ಇದ್ದರೆ, ಅಥವಾ ಮದುವೆಯಾಗಿ ಬಹಳ ವರ್ಷ ಆದ್ರೂ ಮಕ್ಕಳು ಆಗಲಿಲ್ಲ ಅಂದ್ರೆ ಆತನ ಹೆಂಡತಿಯ ಬಂಜೆ ಎಂದು ಕರೆಯುತ್ತಾರೆ.

ಆಕೆಯ ಗಂಡನನ್ನು ಗಂಡಸ್ತನ ಇಲ್ಲ ಎಂದು ಹೇಳುತ್ತ ಚುಚ್ಚು ಮಾತುಗಳ ಆಡುತ್ತಾರೆ ಅಲ್ವಾ, ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು, ಏನೋ ದೊಡ್ಡ ಪಾಪ ಮಾಡಿರಬೇಕು ಇವರು ಎಂದೆಲ್ಲಾ ಮಾತಾಡ್ತಾರೆ. ಹೌದು ಅಂತಹದೇ ಒಂದು ವಿಡಿಯೋ ಇದೀಗ ನಿಮ್ಮ ಮುಂದೆ ಗೆಳೆಯರೇ..ಈ ಸಿನಿಮಾ ಪಂಜಾಬಿ ಸಿನಿಮಾ, ತುಂಬಾ ಮುದ್ದಾಗಿದೆ ಎಂದು ಹೇಳಬಹುದು. 'ಸೌಕನ್ ಸೌಕನೆ' ಎಂಬ ಈ ಪಂಜಾಬಿ ಸಿನಿಮಾ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಆರಂಭದ ಸೀನ್ ನಸಿಬಾ ಎನ್ನುವ ಮಹಿಳೆ ಹಾಗೂ ನಿರ್ಮಲ್ ಎನ್ನುವ ಯುವಕ ಮದುವೆಯಾಗಿ 8 ವರ್ಷಗಳು ಕಳೆದಿರುತ್ತವೆ, ಈ ದಂಪತಿಗೆ ಮಕ್ಕಳು ಆಗಿರುವುದಿಲ್ಲ.

ಊರಿನ ಕೆಲವರ ಕೆಲವು ಮಾತುಗಳು ಇವರಿಗೆ ಚುಚ್ಚು ಮಾತುಗಳಂತೆ ಎದುರು ಬಂದಿರುತ್ತವೆ.. ಇದೊಂದೇ ಕಾರಣಕ್ಕೆ ಈ ಜೋಡಿ ಬೇರೆ ರೀತಿ ಯೋಚನೆ ಮಾಡಲು ಶುರು ಮಾಡುತ್ತದೆ, ಅದುವೇ ನಸೀಬ್ ತಂಗಿಯಾದ ಕಿರಣ್ ಎಂಬಾಕೆ ಜೊತೆ ನಿರ್ಮಲ್ ಮದುವೆ. ಹೌದು ನಸಿಬ್ ತನ್ನ ಗಂಡನಿಗೆ ಮದುವೆ ಮಾಡಿಸಬೇಕೆಂದು ಮುಂದಾಗುತ್ತಾಳೆ. ತನ್ನ ತಂಗಿಯ ಮೂಲಕ ಒಂದು ಮಗುವ ಪಡೆಯುವ ಉದ್ದೇಶದಿಂದ. ಹೌದು ತನಗೆ ಮಕ್ಕಳಾಗಲಿಲ್ಲ ಎಂದು ಕೊರಗುವುದಕ್ಕಿಂತ ನನ್ನ ತಂಗಿಗೆ ಮದುವೆ ಮಾಡಿಸಿದರೆ ಮಕ್ಕಳಾಗುತ್ತವೆ, ನನ್ನ ಗಂಡನದು ಏನು ತಪ್ಪಿಲ್ಲ ಎಂದು ಅರಿತು ನಸೀಬ್ ಮದುವೆ ಮಾಡಿಸುತ್ತಾಳೆ.  

ನಂತರ ಆಗಿದ್ದೇನು ಮೊದಲ ಹೆಂಡತಿಯ ಈ ನಿರ್ಧಾರದ ಮೇರೆಗೆ ಕಿರಣ್ ಳನ್ನು ಮದುವೆಯಾದ ನಿರ್ಮಲ್ ಮದುವೆ ರಾತ್ರಿಗೆ ಸಿದ್ಧತೆ ಮಾಡಿಕೊಳ್ಳುತ್ತಾನೆ. ಅದೇ ವೇಳೆ ಅಕ್ಕ ನಸೀಬ್ ವಾಂತಿ ಮಾಡಿಕೊಳ್ಳುತ್ತಾಳೆ. ನಂತರ ಅಕ್ಕ ನಾನು ಬಹುಶಃ ಗರ್ಭಿಣಿ ಆಗಿರಬೇಕೆಂದು ತಿಳಿದು, ಮೊದಲ ರಾತ್ರಿಯ ದಿವಸವೇ, ತಂಗಿ ಹಾಗೂ ಗಂಡನ ರೂಮಿಗೆ ಹೋದ ನಸಿಬ್ ಅಲ್ಲಿ ಮಾಡಿದ್ದೇನು, ವಿಡಿಯೋ ನೋಡಿ..ಆಗ ತನ್ನ ತಂಗಿಯ ಜೊತೆ ಗಂಡನ ಮಲಗಲು ಬಿಡುವುದಿಲ್ಲ. ನಂತರ ಆಸ್ಪತ್ರೆಗೆ ಹೋದರೆ, ಆಕೆ ಗರ್ಬಿಣಿ ಎಂಬ ಸತ್ಯದ ನಿಲುವು ಅಲ್ಲಿ ನಿಜ ಆಗಿರುವುದಿಲ್ಲ. ನಂತರ ಆಗಿದ್ದೇನು.? ಅಸಲಿಗೆ ಮಕ್ಕಳ ಪಡೆಯಲು ಅಕ್ಕನ ಗಂಡನ ಜೊತೆ ತಂಗಿ ಮಲಗಿದ್ದು ಸರಿಯೇ..? ಕೊನೆಯಲ್ಲಿ ಏನಾಯ್ತು ಎಲ್ಲಾ ತಿಳಿಯಲು ಈ ವಿಡಿಯೋ ನೋಡಿ.. ( video credit : SAKKATH TV )