ವೈರಲ್ ಆಗುತ್ತಿದೆ ಮಗನ ಜೊತೆ ನಟಿ ತಗೆಸಿಕೊಂಡ ಫೋಟೋಗಳು….ನಟಿ ಉತ್ತರ ಏನು ಗೊತ್ತಾ?

Updated: Saturday, January 16, 2021, 19:54 [IST]

ಸಿನಿಮಾರಂಗವನ್ನು ತಮ್ಮ ವೃತ್ತಿ ಜೀವನವನ್ನಾಗಿ ಮಾಡಿಕೊಳ್ಳುವ ನಟಿಯರೇ ಹಾಗೆ. ಬೋಲ್ಡ್ ಆಗಿ ಸೀದಾ ಸಾದ ಮಾತನಾಡುವ ಅವರು, ಯಾವುದೇ ಟ್ರೋಲ್ ಆಗಲಿ ಅಥವಾ ಯಾರಿಗೇ ಆಗಲಿ ಹೆದರು ಕೊಳ್ಳುವುದಿಲ್ಲ. ಈ ಬಣ್ಣದ ಪ್ರಪಂಚ ಅವರನ್ನು ಈ ರೀತಿ ಬದುಕುವುದನ್ನು ಕಲಿಸಿರುತ್ತದೆ. ಇನ್ನು ಚಿತರಂಗವನ್ನು ಹೊರತು ಪಡಿಸಿ ಕೆಲ ನಟಿಮಣಿಯರು ಸಾಮಾಜಿಕ ಜಾಲತಾಣಗಳಲ್ಲಿ ಅರೆ ಬರೆ ಬಟ್ಟೆಗಳನ್ನು ಧರಿಸಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಸದಾ ಸುದ್ಧಿಯಲ್ಲಿರುತ್ತಾರೆ. ಅಂತೆಯೇ ಶ್ರೀಲಂಕಾದ ಖ್ಯಾತ ನಟಿಯೊಬ್ಬರು ಹಂಚಿಕೊಂಡಿದ್ದ ಫೋಟೋಗಳು ಬಾರಿ ವಿವಾದ ಸೃಷ್ಟಿಸಿತ್ತು.

 

ಈ ನಟಿಯ ಹೆಸರು ಪಿಯುಮಿ ಹಂಸ ಮನಾಲಿ. ಮೂಲತಃ ಶ್ರೀಲಂಕಾದವರಾದ ಇವರು, ಸಾಮಾಜಿಕ ಜಾಲತಾಣಗಳಲ್ಲಿ ಸದಾ ನಿರತರಾಗಿರುತ್ತಾರೆ. ಅಂದಹಾಗೆ ಈ ನಟಿ ಯಾರಿಗೂ ಕೂಡ ಕೇರ್ ಮಾಡುವುದಿಲ್ಲ. ಒಮ್ಮೆ ತನ್ನ ಭಾಯ್ ಪ್ರಿಯಕರನ ಜೊತೆಗಿನ ಪ್ರೈವೈಟ್ ಚಿತ್ರಗಳನ್ನು ಹಂಚಿಕೊಂಡು ಅಂತರ್ಜಾಲದಲ್ಲಿ ದೊಡ್ಡ ವಿವಾದ ಮಾಡಿಕೊಂಡರು. ನಂತರ ತನ್ನ ಬಾಯ್ ಪ್ರೆಂಡ್ಸ್ ಜೊತೆ ಸಾಲದು ಅಂತ ಹೆತ್ತ ಮಗನ ಜೊತೆ ಕೂಡ ಹಾಟ್ ಡ್ರಸ್ ನಲ್ಲಿ ಕಾಣಿಸಿ,ಪುಟ್ಟ ಮಗನ ಜೊತೆ ಇರುವ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದರು.

ನಟಿ ಪಯುಮಿ ಅವರಿಗೆ ತನ್ನ ಪುತ್ರನ ಮೇಲೆ ಎಲ್ಲಿಲ್ಲದ ಪ್ರೀತಿಯಂತೆ. ಯಾವುದೆ ರೀತಿಯ ಒತ್ತಾಯಗಳನ್ನು ಹೇರದೆ ಆತನನ್ನು ಬಹಳ ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಎಂದಿಗೂ ಆತನನ್ನು ಅವರ ಮಗ ಎಂದು ಭಾವಿಸಿಯೇ ಇಲ್ಲ. ಆತನನ್ನು ಫ್ರೆಂಡ್ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಆದರೆ ಈ ರೀತಿಯಾದ ಪೋಟೋಗಳನ್ನು ನೋಡಿದ ಕೆಲವರು, ಸಭ್ಯತೆ ಇರಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದರು.  

ಅಲ್ಲದೇ ಈ ರೀತಿಯಾದ ಫೋಟೋಗಳನ್ನು ಹಾಕಿ ತಾಯಿ ಮಗನ ಸಂಬಂಧವನ್ನು ಕೀಳುಮಟ್ಟಕ್ಕೆ ತಂದು ಬಿಟ್ಟಿರಲ್ಲ ಎಂದು ಕಿಡಿ ಕಾರಿದ್ದರು. ಆದರೆ ಇನ್ನು ಕೆಲವರು ಅಮ್ಮ ಮಗನ ನಡುವಿನ ಪ್ರೀತಿ ತುಂಭಾ ಪವಿತ್ರವಾದುದ್ದು, ಫೋಟೋ ಹಾಕಿದರೆ ತಪ್ಪೇನು? ಎಂದು ನಟಿಗೆ ಪ್ರೋತ್ಸಾಹಿಸಿದ್ದಾರೆ.