ಅಂಜನಾದ್ರಿ ಬೆಟ್ಟಕ್ಕೆ 575 ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಪಡೆದ ಪುನೀತ್.! ಫೋಟೋಸ್ ಇಲ್ಲಿವೆ ನೋಡಿ

Updated: Friday, October 23, 2020, 12:42 [IST]


ನಮ್ಮ ಕನ್ನಡ ಸಿನಿಮಾ ರಂಗದ ಪವರ್ ಸ್ಟಾರ್ ಪುನೀತ್ ಎಂದೇ ಖ್ಯಾತಿ ಪಡೆದಿರುವ ಅಪ್ಪು ಅವರು, ಕೊಪ್ಪಳ ಜಿಲ್ಲೆಯ ಮಲ್ಲಾಪುರದಲ್ಲಿ ತಮ್ಮ ಜೇಮ್ಸ್ ಸಿನಿಮಾದ ಶೂಟಿಂಗ್ ಗಾಗಿ, ಒಂದು ವಾರದಿಂದ, ಸಿನಿಮಾ ತಂಡ ಮತ್ತು ಪುನೀತ್ ಅಲ್ಲಿಯೇ ನೆಲೆಯೂರಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜೊತೆಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಸಂತ್ರಸ್ತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇದೇ ನೆಟ್ಟಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳ ಮೂಲಕ ಸಂತಸದ ಸುದ್ದಿ ಕೇಳಿಬಂದಿತ್ತು.   

Advertisement

ಇದರ ನಡುವೆ ಇನ್ನೊಂದು ಸುದ್ದಿ ಹೊರಬಂದಿದೆ. ಹೌದು ನಟ ಪುನೀತ್ ರಾಜಕುಮಾರ್ ಅವರು ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ 575 ಮೆಟ್ಟಿಲುಗಳನ್ನು ಹತ್ತಿ, ಹನುಮಂತನ ದರ್ಶನ ಪಡೆದು, ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ ಎಂದು ಕೇಳಿಬಂದಿದೆ.  ಹೌದು ಈ ಅಂಜನಾದ್ರಿ ಬೆಟ್ಟದಲ್ಲಿ ನೆಲೆಸಿರುವ ರಾಮಭಕ್ತ ಹನುಮಂತನ ಜನ್ಮ ಸ್ಥಳವಾಗಿದ್ದು, ಈ ಸ್ಥಳಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.   

Advertisement

ಮತ್ತು ಸುಂದರವಾದ ಪ್ರಕೃತಿ ನಡುವೆ ಅಂಜನಾದ್ರಿ ಬೆಟ್ಟ ತನ್ನದೇ ಆದ ವೈಶಿಷ್ಟತೆಯನ್ನು ಬೆಳೆಸಿಕೊಂಡಿದೆ. ಮತ್ತು ಈ ಸ್ಥಳವನ್ನು ಒಂದು ಪವಿತ್ರ ಸ್ಥಳವೆಂದು ಭಕ್ತರೂ ಪರಿಗಣಿಸಿದ್ದಾರೆ. ಹಾಗೇನೇ ನಾನ ಕಡೆಯಿಂದಲೂ ಅಂಜನಾದ್ರಿ ಬೆಟ್ಟಕ್ಕೆ ಬಂದು ಹನುಮಂತನ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಮತ್ತು ಇದು ಸುಪ್ರಸಿದ್ಧ ಸ್ಥಳವಾಗಿದೆ ಎಂದು ಹೇಳಲಾಗುತ್ತಿದೆ. ಹೌದು ಈ ಮೇಲಿನ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಅಂಜನಾದ್ರಿ ಬೆಟ್ಟದಲ್ಲಿರುವ ರಾಮನ ಭಕ್ತ ಹನುಮಂತನ ಜನ್ಮಸ್ಥಳದ ಬಗ್ಗೆ ಇನ್ನಷ್ಟು ಗೊತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ಶೇರ್ ಮಾಡಿ ಧನ್ಯವಾದಗಳು....


ಮಹಾ ಪಂಡಿತರು ಆಗಿರೋ ಜ್ಞಾನೇಶ್ವರ್ ರಾವ್ 8548998564 ಅವರು ನಿಮ್ಮ ಧ್ವನಿ ಸುರುಳಿ ಆಧಾರದ ಮೇಲೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಅಥವ ಮನೆಯಲ್ಲಿ ಕಿರಿ ಕಿರಿ, ಅಥವ ಸೂಕ್ತ ರೀತಿಯ ಉದ್ಯೋಗ ಪಡೆಯಲು ಇನ್ನು ಏನೇ ಸಮಸ್ಯೆಗಳು ಇರಲಿ ಈ ಕೂಡಲೇ  ನೀಡಿರುವ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ.