ರಾಧಿಕಾ ಪಂಡಿತ್ ಫುಲ್ ಖುಷ್, ಸರಕಾರದ ಹೊಸ ನಿಯಮಗಳಿಂದ..! ಬೇಜಾರು ತೋಡಿಕೊಂಡ ಯಶ್ ಏನು ನೋಡಿ..!

Updated: Monday, June 29, 2020, 17:21 [IST]

 ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ದೇಶದಾದ್ಯಂತ ಹರಡಿರುವ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಆದೇಶದಂತೆ, ಮೂರು ತಿಂಗಳ ಹಿಂದೆ, ಕೊರೊನ ವೈರಸ್ ಬಂದಿದ್ದು, ಲಾಕ್ ಡೌನ್ ಮಾಡಿ, ಕೆಲವು ಕ್ರಮಗಳನ್ನು ಪಾಲಿಸುವ ಹಾಗೆ ಏನೇ ಹೇಳಿದರು, ಈ ರೋಗದ ತೀವ್ರತೆ ಎನ್ ಕಡಿಮೆ ಆಗಿಲ್ಲ, ಮತ್ತು ರೋಗದ ನಿಯಂತ್ರಣಕ್ಕೆ ಸರಕಾರ ಏನೇ ಕ್ರಮ ಕೈಗೊಳ್ಳುವಂತೆ ಹೇಳಿದರು. 

ದಿನದಿಂದ ದಿನಕ್ಕೆ ಪ್ರಕರಣಗಳು ಏರುತ್ತಿವೆ, ಹಾಗಾಗಿ ರಾಜ್ಯದಲ್ಲಿ ಈ ಒಂದು ಇಪ್ಪತ್ತು ದಿನಗಳ ಹಿಂದೆ, ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಇದರ ಬೆನ್ನಲ್ಲೇ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿ ಸರಕಾರ, ಮತ್ತೆ ಇಷ್ಟರಲ್ಲೆ ಮತ್ತೆ ಲಾಕ್ ಡೌನ್ ಮತ್ತು ಕೆಲವು ಕ್ರಮಗಳನ್ನು ಆದೇಶ ಮಾಡಲು ಮುಂದಾಗಿದ್ದು, ಈ ಸರ್ಕಾರದ ನಿರ್ಧಾರಕ್ಕೆ, ಯಶ್ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ. .    

ಎಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಮತ್ತು ಹೇಣ್ತಿ ರಾಧಿಕಾ ಪಂಡಿತ್ ಅವರ ಫೋಟೋ ಹಾಕಿಕೊಂಡು, ಎಲ್ಲರಿಗೂ ಈ 
ಕೊರೊನ ರೋಗದಿಂದ, ತುಂಬಾ ಹುಷಾರಾಗಿರಿ ಎಂದು ಹೇಳಿ, ಹೇಣ್ತಿ ಬಗ್ಗೆ ಯಾವ ರೀತಿ ಹೇಳಿದ್ದಾರೆ ಮುಂದೆ ಓದಿ,  ಯಶ್ ಅವರು ಹೇಳಿದ ಹಾಗೆ, "ಕರ್ನಾಟಕ ಸರ್ಕಾರ ಹೊಸ ಲಾಕ್‌ಡೌನ್ ನಿಯಮಗಳನ್ನು ನಿಗದಿಪಡಿಸಿದೆ, ಮತ್ತು ಅದು ಏಕೆ ಎಂದು ತಿಳಿದಿಲ್ಲ,     

ನನ್ನ ಹೆಂಡತಿಗೆ ಇದಕ್ಕೂ ಏನಾದರೂ ಸಂಬಂಧವಿದೆ ಎಂದು ತೋರುತ್ತದೆ! ಮತ್ತು ಪ್ರತಿದಿನ ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗಿ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಲಿದೆ ಅಂತೆ, ಮತ್ತು  ಈ ಹೆಂಡತಿ ಸ್ನೇಹಿ ನಿಯಮಗಳು ವಿವೇಕ ಮತ್ತು ಸುರಕ್ಷತೆ ಎರಡನ್ನೂ ಉಳಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ !! ನೀವು ಹುಷಾರ್ ಆಗಿರಿ" ಎಂದು ಯಶ್ ಹೇಳಿದ್ದಾರೆ. ರಾಧಿಕಾ ಪಂಡಿತ್ ಖುಷಿಗೆ ಕಾರಣ ಏನಂದ್ರೆ ಯಶ್ ದಿವಸ ಬೇಗ ಮನೆಗೆ ಬರುವಂತಾಗುತ್ತೆ ಮತ್ತು ಭಾನುವಾರ ಪೂರ್ತಿ ಮನೆಯಲ್ಲಿ  ಇರುವಂತಾಗುತ್ತೆ