ವಿವಾಹಿತ ಮಹಿಳೆಯರು ಈ ಮೂರು ದಿನ ತಲೆ ಸ್ನಾನ ಮಾಡಬಾರದು! ಯಾಕೆ ಹಾಗೂ ಯಾವ ದಿನಗಳು ಗೊತ್ತಾ?

ವಿವಾಹಿತ ಮಹಿಳೆಯರು ಈ ಮೂರು ದಿನ ತಲೆ ಸ್ನಾನ ಮಾಡಬಾರದು! ಯಾಕೆ ಹಾಗೂ ಯಾವ ದಿನಗಳು ಗೊತ್ತಾ?

ನಮ್ಮ ದಿನ ನಿತ್ಯದಲ್ಲಿ ಕಲಿಯುವುದು  ಸಾಕಷ್ಟಿವೆ ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನಮಗೆ ಹಾಗೂ ನಮ್ಮವರಿಗೆ ಸಮಯ ನೀಡಲು ಸಾಧ್ಯವಾಗದಂತಹ ಕಾಲದಲ್ಲಿ ನಾವು ಇಂದು ಜೀವಿಸುತ್ತಾ ಬಂದಿದ್ದೇವೆ. ಆ ಕಾರಣದಿಂದ ಹೆಚ್ಚಿನ ಆರೋಗ್ಯ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳು ಕೊಡ ನಮ್ಮನ್ನು ಕಾಡುತ್ತಾ ಇವೆ. ಆದರೆ ಕೆಲ ಸಮಯ ನಮಗೆ ಹಾಗೂ ನಮ್ಮವರಿಗೆ ಎಂದು ನೀವು ತೆಗೆದಿಟ್ಟುಕೊಳ್ಳಿ ಆಗ ಮಾತ್ರ ನಿಮ್ಮ ಆಯಸ್ಸು ಹಾಗೂ ಆರೋಗ್ಯವನ್ನು ನೀವು ಉತ್ತೇಜಿಸಲು ಸಾದ್ಯ. ಇನ್ನೂ ಈಗಿನ ಟೆನ್ಶನ್ ಯುಗದಲ್ಲಿ ನಮಗೆ ಮೊದಲು ಲಭ್ಯವಾಗುವ ಭಾಗ್ಯ ಎಂದ್ರೆ ಅದು ಹೇರ್ ಫಾಲ್. ಇನ್ನೂ ಹೆಚ್ಚಿನ ಕಾಲ ಧನಿವಾಗುತ್ತದೆ ಎಂದು ಹೆಚ್ಚು ತಲೆಗೆ ಸ್ನಾನ ಮಾಡಿದರೆ ನಿಮ್ಗೆ ಈ ಸಮಸ್ಯೆ ಆಗಲಿದೆ. ಆದರೆ ಇದರಿಂದಲೇ ನಿಮಗೆ ಹಾಗೂ ನಿಮ್ಮ ಮನೆಗೆ ದರಿದ್ರ ಕೊಡ ಉಂಟಾಗಬಹುದು. 

ಹೌದು ಮನೆಯ ಮಹಾಲಕ್ಷ್ಮಿ ಎಂದರೆ ಆ ಮನೆಯ ಒಡತಿ. ಇನ್ನೂ ಆ ಒಡತಿ ವಾರದಲ್ಲಿ ಈ ಮೂರು ದಿನಗಳ ಕಾಲ ತಲೆಗೆ ಸ್ನಾನ ಮಾಡಿದರೆ ಲಕ್ಷ್ಮಿ ದೇವಿಯು ಕೋಪಿಸಿಕೊಂಡು ಮನೆಯಿಂದ ಹೊರ ನಡೆಯುತ್ತಾರೆ ಎಂದು ನಮ್ಮ ಪುರಾಣ ಹೇಳಲಿದೆ. ಇನ್ನೂ ಇಂತಹ ನಂಬಿಕೆ ಕೆಲವೊಮ್ಮೆ ದಡ್ಡತನ ಎಂದರು ಕೆಲವೊಮ್ಮೆ ಅದು ಸತ್ಯವೆಂದು ನಮಗೆ ಭಾಸವಾಗುತ್ತದೆ. ಆದ್ದರಿಂದ ನಾವು ಇಂದು ನಮ್ಮ ಲೇಖನದಲ್ಲಿ ತಿಳಿಸಿರುವ ಮಾಹಿತಿಯನ್ನು ನೀವು ಸಂಪೋರ್ಣವಾಗಿ ಓದಿ ತಿಳಿದುಕೊಂಡು ಅದನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ನೆಲೆಸಿರುವ ಲಕ್ಷ್ಮಿಯನ್ನು ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುವಂತೆ ಮಾಡಿಕೊಳ್ಳಿ. ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.   

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದ್ರಲ್ಲೂ ವಿವಾಹಿತ ಹೆಣ್ಣು ಮಕ್ಕಳು ಸೋಮವಾರದಂದು ತಲೆಯನ್ನು ತೊಳೆಯುವುದರಿಂದ ಅವರೊಟ್ಟಿಗೆ ಅವರ ಮನೆ ಹಾಗೂ ಕುಟುಂಬದ ಸದಸ್ಯರು ಕೊಡ ಆರ್ಥಿಕ ಬಿಕ್ಕಟ್ಟುಗಳನ್ನು ಅನುಭಾಸಬೇಕಾಗುತ್ತದೆ. ಇನ್ನೂ ಬುಧವಾರದಂದು ತಲೆಯನ್ನು ತೊಳೆಯುವುದರಿಂದ ಆಕೆಯ ಸಹೋದರ ವ್ಯವಹಾರದಲ್ಲಿ ನಷ್ಟ ಹಾಗೂ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಇನ್ನೂ ಗುರುವಾರದಂದು ಕೊಡ ನೀವು ನಿಮ್ಮ ಉಗುರನ್ನು ಕತ್ತರಿಸುವುದು, ತಲೆಗೆ ಸ್ನಾನ ಮಾಡುವುದು ಹಾಗೂ ಮನೆಯನ್ನು ಒರೆಸಿದರೆ ಅಂತಹ ಮನೆ ದೊಡ್ಡ ಅನಾಹುತಗಳಿಗೆ ಹಾಗೂ ಸಮಸ್ಯೆಗಳಿಗೆ ಸಿಲುಕಲಿದೆ ಎಂದು ತಿಳಿಸುತ್ತದೆ. ಹೀಗೆ ಈ ರೀತಿಯ ಕ್ರಮಗಳನ್ನು ಆದಷ್ಟು ಕಡಿಮೆ ಮಾಡಿ ನೀವು ಹಾಗೂ ನಿಮ್ಮ ಮನೆಯವರ ಸುಖ ಜೀವನ ನಡೆಸಿ. ಇನ್ನೂ ಈ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಈ ವಿಡಿಯೋ ಸಂಪೂರ್ಣವಾಗಿ ನೋಡಿ. ( video credit : JEET MEDIA NET WORK )