ಮೊದಲ ರಾತ್ರಿಗೆ ಎನ್ಬೇಕು ಎಂದು ಪ್ರಶ್ಸಿಸಿದ ಯುವಕ..! ಯಾರು ಊಹೆ ಮಾಡಿರದ ಉತ್ತರ ಕೊಟ್ಟ ಸಂಜನಾ ವಿಡಿಯೋ ನೋಡಿ

Updated: Wednesday, January 13, 2021, 13:06 [IST]

ಹೌದು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಾಲ್ಕನೇ ಆವೃತ್ತಿಯ ಬಳಿಕ ಎಲ್ಲಿಯೂ ಕಾಣದ ಸಂಜನಾ ಚಿದಾನಂದ್, ಮತ್ತೆ ಬ್ರಹ್ಮಗಂಟು ಸೀರಿಯಲ್ ಮೂಲಕ ಕಂಬ್ಯಾಕ್ ಮಾಡಿದ್ದರು. ಮತ್ತು ನಟಿ ಸಂಜನಾ ಚಿದಾನಂದ್ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು, ಇತ್ತೀಚಿಗೆ ಹೆಚ್ಚು ಕಾಲ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ, ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಿದ್ದರು ಎನ್ನಲಾಗಿದೆ.ಅದೇವೇಳೆ ಸೋಶಿಯಲ್ ಪ್ರಿಯನೊಬ್ಬ ಸಂಜನಾಗೆ, 'ಫಸ್ಟ್ ನೈಟ್ ಗೆ ಯಾವ ವಸ್ತುಗಳು ಬೇಕು' ಎಂಬುದಾಗಿ ಪ್ರಶ್ನೆ ಮಾಡಿ ಉತ್ತರ ಕೊಡಿ ಎಂದು ಕೇಳಿದ್ದಾನೆ.  

ಈ ಯುವಕನ ಪ್ರಶ್ನೆಗೆ, ನಟಿ ಸಂಜನಾ 'ಹುಡುಗ-ಹುಡುಗಿ ಮತ್ತು ಜಾಗ' ಎಂಬುದಾಗಿ ಉತ್ತರಿಸಿದ್ದಾರೆ. ಸಂಜನಾಳ ಈ ಉತ್ತರದ ಪೋಸ್ಟನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಮಾಡುತ್ತಿದ್ದಾರೆ. ಹಾಗೆ ಕಿಚ್ಚ ಸುದೀಪ್ ಅವರು ಮತ್ತು ಪ್ರತಿಸ್ಪರ್ಧಿಗಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇಳುತ್ತಿದ್ದ ಪ್ರಶ್ನೆಗೆ ಏನು ತಿಳಿಯದ ಹಾಗೆ ಉತ್ತರ ಕೊಡುತ್ತಿದ್ದ ಸಂಜನಾ,   

ಇದೀಗ ದಡ್ಡಿ ಎಂಬುದಾಗಿ ಈ ಉತ್ತರದ ಮೂಲಕ ಮತ್ತೊಮ್ಮೆ ಪ್ರೂವ್ ಮಾಡಿಕೊಂಡಿದ್ದಾರೆ. ತಾವೇ ಈ ರೀತಿಯ ಉತ್ತರ ನೀಡಿ ಟ್ರೋಲ್ ಗೆ ಒಳಗಾಗಿದ್ದಾರೆ. ಹಾಗೆ ಹುಡುಗ ಹುಡುಗಿ ಜಾಗ ಯಾವಾಗ ನಿನ್ನ ಪ್ರಕಾರ ವಸ್ತುಗಳಾದವು ಎಂಬುದಾಗಿ ನೆಟ್ಟಿಗರು ಕಾಲೆಳೆದಿದ್ದಾರೆ. ನಟಿ ಸಂಜನಾ ಕೊಟ್ಟ ಈ ಉತ್ತರದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ, ಜೊತೆಗೆ ಶೇರ್ ಕೂಡ ಮಾಡಿ ದನ್ಯವಾದಗಳು...