ಸಂಜನಾ ಪರಪ್ಪನ ಅಗ್ರಹಾರ ಜೈಲಿಗೆ

Updated: Wednesday, September 16, 2020, 16:27 [IST]

ಸಿಸಿಬಿ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸಂಜನಾರನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ಈ ನಡುವೆ ಅರ್ಚನಾ ಮನೋಹರ ಗಲ್ರಾನಿ @ ಸಂಜನಾ ಗಲ್ರಾನಿ ಎಂಬ ಹೆಸರಲ್ಲಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಇಂದು ಸಂಜನ ಅವಳನ್ನು14 ದಿನ   ನ್ಯಾಯಾಂಗ ಬಂಧನಕ್ಕೆ ಕೊಟ್ಟಿದ್ದಾರೆ ಆದ್ದರಿಂದ ಸಂಜನಾಗೆ ಪರಪ್ಪನ ಅಗ್ರಹರ ಜೈಲೇ ಗತಿ ಆಮೇಲೆ ಈಗಾಗಲೇ ರಾಗಿಣಿ ಅವರು ಜೈಲ್ ನಲ್ಲಿ  ಇದ್ದಾರೆ ಸಂಜನಾ ಅವರು ಜಾಮೀನು ಗಾಗಿ ಅರ್ಜಿ ಸಲ್ಲಿಸಿದ್ದರು     

Advertisement

ಅದನ್ನು ಪರಿಗಣಿಸದೆಯೇ ನ್ಯಾಯಾಧೀಶರು 14 ದಿನ  ನ್ಯಾಯಾಂಗಕ್ಕೆ  ಬಂಧನಕ್ಕೆ   ಒಪ್ಪಿಸಿದ್ದಾರೆ.  ಸಂಜನಾ ಅವರು ತುಂಬಾ ತುಂಬಾ ನಿರೀಕ್ಷೆಯಿಂದ ಇದ್ದರೂ ಅವರಿಗೆ ಬೈಲ್  ಸಿಗುತ್ತದೆ ಎಂದು ಆದರೆ ಈಗ ಜೈಲಿಗೆ ಸೇರುವಂತಾಗಿದೆ.     

ಈಗ ತಾನೆ ದಿಗಂತ್ ಮತ್ತು ಐಂದ್ರಿತ ರೈ ರನ್ನು ವಿಚಾರಣೆ ಮಾಡಲಾಗುತ್ತಿದೆ. ಕುತೂಹಲ ಮೂಡಿಸಿದ್ದು ಏನೆಂದರೆ ಇವರಿಗೂ ಜೈಲುಶಿಕ್ಷೆಯಾಗುತ್ತದೆ ಎಂದು ಕಾಯ್ದು ನೋಡಬೇಕು.ಸಂಜನಾ ಅವರು ರಾಗಿಣಿಗೆ  ಪರಪ್ಪನ ಅಗ್ರಹಾರ ಜೈಲ್ನಲ್ಲಿ ಕಂಪನಿ ಕೊಡಲಿದ್ದಾರೆ 

.